ಚಿನ್ನದ ಬೆಲೆ ಕುಸಿತ: 10 ಗ್ರಾಂ ಎಷ್ಟು ರೂಪಾಯಿ ಇಳಿಕೆ?
ನವದೆಹಲಿ,
ಫೆಬ್ರವರಿ 02: ಕೇಂದ್ರ ಬಜೆಟ್ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ತೀವ್ರ ಕುಸಿತಗೊಂಡಿದ್ದು, ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,300 ರೂಪಾಯಿಗೆ ಕುಸಿದಿದೆ. ಶುದ್ಧ ಚಿನ್ನ 10 ಗ್ರಾಂ 51,600 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 2,300 ರೂಪಾಯಿ ಇಳಿಕೆಗೊಂಡಿದ್ದು, 71,000 ರೂಪಾಯಿಗೆ ತಲುಪಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಫೆಬ್ರವರಿ 02: 45,150-49,260 (380 ರೂಪಾಯಿ ಇಳಿಕೆ)
ಫೆಬ್ರವರಿ 01: 45,500-49,640
ಜನವರಿ 31: 45,810-49,960
ಜನವರಿ 30: 45,800-49,950

ದೆಹಲಿಯಲ್ಲಿ ಚಿನ್ನದ ಬೆಲೆ
ಫೆಬ್ರವರಿ 02: 47,300-51,600 (670 ರೂಪಾಯಿ ಇಳಿಕೆ)
ಫೆಬ್ರವರಿ 01: 48,150-52,270
ಜನವರಿ 31: 47,960-52,310
ಜನವರಿ 30: 47,950-52,300

ಚೆನ್ನೈನಲ್ಲಿ ಚಿನ್ನದ ಬೆಲೆ
ಫೆಬ್ರವರಿ 02: 45,650-49,800 (650 ರೂಪಾಯಿ ಇಳಿಕೆ)
ಫೆಬ್ರವರಿ 01: 46,250-50,450
ಜನವರಿ 31: 46,560-50,780
ಜನವರಿ 30: 46,550-50,770

ಮುಂಬೈ ಚಿನ್ನದ ಬೆಲೆ
ಫೆಬ್ರವರಿ 02: 47,590-48,590 (860 ರೂಪಾಯಿ ಇಳಿಕೆ)
ಫೆಬ್ರವರಿ 01: 48,450-49,450
ಜನವರಿ 31: 47,960-48,960
ಜನವರಿ 30: 47,950-48,950

ಜೈಪುರ ಚಿನ್ನದ ಬೆಲೆ
ಫೆಬ್ರವರಿ 02: 47,300-51,600 (670 ರೂಪಾಯಿ ಇಳಿಕೆ)
ಫೆಬ್ರವರಿ 01: 48,150-52,270
ಜನವರಿ 31: 47,960-52,310
ಜನವರಿ 30: 47,950-52,300

ಚಂಡೀಗಡ ಚಿನ್ನದ ಬೆಲೆ
ಫೆಬ್ರವರಿ 02: 48,000-51,600 (300 ರೂಪಾಯಿ ಇಳಿಕೆ)
ಫೆಬ್ರವರಿ 01: 48,150-51,900
ಜನವರಿ 31: 48,310-52,160
ಜನವರಿ 30: 48,300-52,150

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications