• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಮತ್ತಷ್ಟು ಕುಸಿತ: ಜನವರಿ 11ರಂದು ಎಷ್ಟಿದೆ?

|

ನವದೆಹಲಿ, ಜನವರಿ 11: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಕುಸಿತ ಕಾಣುತ್ತಿದ್ದು, ಸೋಮವಾರ ಕೂಡ ಇಳಿಕೆ ಸಾಧಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 52,420 ರೂಪಾಯಿ ಇಳಿಕೆಗೊಂಡಿದೆ. ಶುದ್ಧ ಚಿನ್ನ 10 ಗ್ರಾಂ 52,420 ರೂಪಾಯಿ ದಾಖಲಾಗಿದೆ. ಆದರೆ ಬೆಳ್ಳಿ ಬೆಲೆಯು ಕೆಜಿಗೆ 900 ರೂಪಾಯಿ ಹೆಚ್ಚಳಗೊಂಡು 64,800 ರೂಪಾಯಿಗೆ ಮುಟ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಚಿನ್ನದ ಬೆಲೆ ಸತತ ಕುಸಿತ, ಕಳೆದ 4 ದಿನಗಳ ದರ ವಿವರ ಹೀಗಿದೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜನವರಿ 11: 45,900-50,070 (440 ರೂಪಾಯಿ ಏರಿಕೆ)

ಜನವರಿ 10: 46,310-50,510

ಜನವರಿ 09: 46,300-50,500

ಜನವರಿ 08: 47,500-51,800

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜನವರಿ 11: 48,050-52,420 (440 ರೂಪಾಯಿ ಏರಿಕೆ)

ಜನವರಿ 10: 48,460-52,860

ಜನವರಿ 09: 48,450-52,850

ಜನವರಿ 08: 49,650-54,160

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜನವರಿ 11: 46,800-51,054 (226 ರೂಪಾಯಿ ಏರಿಕೆ)

ಜನವರಿ 10: 47,010-51,280

ಜನವರಿ 09: 47,000-51,270

ಜನವರಿ 08: 47,920-52,270

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜನವರಿ 11: 48,310-49,310 (160 ರೂಪಾಯಿ ಏರಿಕೆ)

ಜನವರಿ 10: 48,470-49,470

ಜನವರಿ 09: 48,460-49,460

ಜನವರಿ 08: 49,820-50,820

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜನವರಿ 11: 48,050-52,420 (440 ರೂಪಾಯಿ ಏರಿಕೆ)

ಜನವರಿ 10: 48,460-52,860

ಜನವರಿ 09: 48,450-52,850

ಜನವರಿ 08: 49,650-54,160

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜನವರಿ 11: 48,740-52,670 (10 ರೂಪಾಯಿ ಇಳಿಕೆ)

ಜನವರಿ 10: 48,750-52,680

ಜನವರಿ 09: 48,740-52,670

ಜನವರಿ 08: 50,230-54,290

  Ravindra Jadeja ಅವರಿಗೆ ಗಾಯ ಆದದ್ದು , ಭಾರತಕ್ಕೆ ಗಾಯದ ಮೇಲೆ ಬರೆ | Oneindia Kannada
  ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

  ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

  ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

  English summary
  Today Gold Rate in Metro Cities: Get the Latest Gold Silver Rate in Metro Cities in India on 11th January 2021.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X