Gold Silver Price Today: ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ- ತಲೆ ಬಿಸಿ ಮಾಡಿದ ಬಂಗಾರ
ಭಾರತದಲ್ಲಿ ಚಿನ್ನದ ಬೆಲೆ ಹಾವು ಏಣಿ ಆಟದಂತಾಗಿದೆ. ಕಳೆದ ಎರಡು ದಿನ ಕುಸಿತ ಕಂಡ ಚಿನ್ನದ ದರ ಇಂದು ಮತ್ತೆ ಹೆಚ್ಚಾಗಿದೆ. ಇದರಿಂದಾಗಿ ಚಿನ್ನಾಭರಣ ಖರೀದಿದಾರರಿಗೆ ಇಂದಿನ ಬೆಲೆ ನಿರಾಸೆಯನ್ನುಂಟು ಮಾಡಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಇಂದಿನ ಚಿನ್ನ ಬೆಳ್ಳಿ ದರ ಯಾವ ರೀತಿಯಾಗಿದೆ ಎಂದು ತಿಳಿಯೋಣ.
ಭಾರತದಲ್ಲಿಂದು (ಏಪ್ರಿಲ್ 16) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,150 ರೂಪಾಯಿ ಇದೆ. ಕಳೆದ ದಿನ ಇದು 87,200 ರೂಪಾಯಿ ಇತ್ತು. ಇನ್ನೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 96,170 ಇದ್ದರೆ, ಕಳೆದ ದಿನ 95,180 ರೂಪಾಯಿ ಇತ್ತು. ಹಾಗೆಯೇ 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 72,130 ರೂಪಾಯಿ ಇದ್ದರೆ ಕಳೆದ ದಿನ 71,350 ರೂಪಾಯಿ ಇತ್ತು. ಬೆಳ್ಳಿ ಬೆಲೆಯೂ ಕೂಡ ಇಂದು (ಏಪ್ರಿಲ್ 16) ಒಂದು ಕಿಲೋಗ್ರಾಂ 1,00,000 ರೂಪಾಯಿ ತಲುಪಿದೆ.

ಚಿನ್ನದ ಬೆಲೆ ನಿರಂತರವಾಗಿ ಹೀಗೆ ಹೆಚ್ಚಾಗುತ್ತಿದ್ದರೆ ಲಕ್ಷ ದಾಟುವುದು ಅನುಮಾನವೇ ಇಲ್ಲ. ಇದರಿಂದಾಗಿ ಗ್ರಾಹಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಯಾಕೆಂದರೆ ಮದುವೆ ಮತ್ತು ಶುಭ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಶುಭ ಮುಹೂರ್ತಗಳು ಆರಂಭವಾಗಲಿವೆ. ಅಲ್ಲದೆ ಇನ್ಮುಂದೆ ಹಬ್ಬಗಳೂ ಬರಲಾರಂಭಿಸುತ್ತವೆ. ಇಂತಹ ಸಮಯದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.
ಬೆಂಗಳೂರಿನಲ್ಲಿಂದು (ಏಪ್ರಿಲ್ 16) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,150 ಇದೆ. ಕಳೆದ ದಿನ ಇದು 87,200 ರೂಪಾಯಿ ಇತ್ತು. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 96,170 ಇದೆ. ಕಳೆದ ದಿನ 95,180 ರೂಪಾಯಿ ಇತ್ತು. ಹಾಗೆಯೇ 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 72,130 ರೂಪಾಯಿ ಇದ್ದರೆ ಕಳೆದ ದಿನ 71,350 ರೂಪಾಯಿ ಇತ್ತು.

ಭಾರತದ ವಿವಿಧ ನಗರಗಳಲ್ಲಿಂದು (ಏಪ್ರಿಲ್ 16) ಚಿನ್ನದ ಬೆಲೆ:
* ದೆಹಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 96,320 ರೂಪಾಯಿ ಇದ್ದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,300 ರೂಪಾಯಿ ಇದೆ.
* ಮುಂಬೈ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 96,170 ರೂಪಾಯಿ ಇದ್ದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,150 ರೂಪಾಯಿ ಆಗಿದೆ.
* ಚೆನ್ನೈ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 96,170 ರೂಪಾಯಿ ಇದ್ದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,150 ರೂಪಾಯಿ ಆಗಿದೆ.
*ಕೋಲ್ಕತ್ತಾ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 96,170 ರೂಪಾಯಿ ಇದ್ದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,150 ರೂಪಾಯಿ ಆಗಿದೆ.
*ಹೈದರಾಬಾದ್ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 96,170 ರೂಪಾಯಿ ಇದ್ದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,150 ರೂಪಾಯಿ ಇದೆ.
*ಭುವನೇಶ್ವರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 96,170 ರೂಪಾಯಿ ಇದ್ದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,150 ರೂಪಾಯಿ ಇದೆ.

ಭಾರತದ ವಿವಿಧ ನಗರಗಳಲ್ಲಿಂದು (ಏಪ್ರಿಲ್ 16) ಬೆಳ್ಳಿಯ ಬೆಲೆ:
* ಚೆನ್ನೈನಲ್ಲಿ 10 ಗ್ರಾಂ ಚೆಳ್ಳಿ ಬೆಲೆ 1,100 ರೂಪಾಯಿ ಇದ್ದರೆ 100 ಗ್ರಾಂಗೆ 11,000 ರೂಪಾಯಿ ಹಾಗೂ 1 ಕೆ.ಜಿ 1,10,000 ರೂ. ಇದೆ. ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಇಂದೇ ಬೆಲೆ ಇದೆ.
*ಹೈದರಾಬಾದ್‌ನಲ್ಲಿ 10 ಗ್ರಾಂ ಚೆಳ್ಳಿ ಬೆಲೆ 1,100 ರೂಪಾಯಿ ಇದ್ದರೆ 100 ಗ್ರಾಂಗೆ 11,000 ರೂಪಾಯಿ ಹಾಗೂ 1 ಕೆ.ಜಿ 1,10,000 ರೂ. ಇದೆ. ಕೇರಳದಲ್ಲೂ ಇದೇ ಬೆಲೆ ಬೆಳ್ಳಿಗಿದೆ.
* ಇನ್ನೂ ಪುಣೆಯಲ್ಲಿ 10 ಗ್ರಾಂ ಚೆಳ್ಳಿ ಬೆಲೆ 1,000 ರೂಪಾಯಿ ಇದ್ದರೆ 100 ಗ್ರಾಂಗೆ 10,000 ರೂಪಾಯಿ ಹಾಗೂ 1 ಕೆ.ಜಿ 1,00,000 ರೂ. ಇದೆ. ವಡೋದರಾ, ಅಹಮದಾಬಾದ್ ಬೆಳ್ಳಿ ಇದೇ ಬೆಲೆಗೆ ಮಾರಾಟವಾಗುತ್ತಿದೆ.












Click it and Unblock the Notifications