ಪ್ರಧಾನಿಗೆ ಸಲಹೆ ನೀಡುವ ಆರ್ಥಿಕ ಸಮಿತಿಗೆ ಬಿಬೇಕ್ ಮುಖ್ಯಸ್ಥ

ನವದೆಹಲಿ, ಸೆ. 25: ಅಪನಗದೀಕರಣದ ನಂತರ ದೇಶದ ಆರ್ಥಿಕ ಪ್ರಗತಿ ಬಗ್ಗೆ ಅಪಸ್ವರಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಆರ್ಥಿಕ ಸಲಹಾ ಸಮಿತಿಯನ್ನು ಸ್ಥಾಪಿಸಿರುವ ಮೋದಿ ಅವರು ಬಿಬೇಕ್ ದೆಬೊರಾಯ್(ವಿವೇಕ್ ದೇವರಾಯ್) ಅವರನ್ನು ಸಮಿತಿಯ ಮುಖ್ಯಸ್ಥರಾಗಿ ನೇಮಿಸಿದ್ದಾರೆ.

Economic Advisory Council Headed By Bibek Debroy to advice PM Modi

ದೇಶದ ಆರ್ಥಿಕ ಪ್ರಗತಿ, ಬೆಳವಣಿಗೆ, ನೂನ್ಯತೆ, ಪರಿಹಾರ, ಅಗತ್ಯ ಕ್ರಮಗಳ ಬಗ್ಗೆ ವಿಶ್ಲೇಷಣೆ ನಡೆಸುವುದಲ್ಲದೆ, ಈ ಬಗ್ಗೆ ಪ್ರಧಾನಿಗೆ ಸಲಹೆ ನೀಡುವುದು ಈ ಸಮಿತಿಯ ಮುಖ್ಯ ಉದ್ದೇಶ ವಾಗಿದೆ.

ಈ ಸಮಿತಿಯಲ್ಲಿ ಬಿಬೇಕ್ ದೆಬೊರಾಯ್ ಅವರಲ್ಲದೆ ಮೂವರು ತಾತ್ಕಾಲಿಕ ಸದಸ್ಯರಾದ ಸುರ್ಜಿತ್ ಭಲ್ಲಾ,ರಥಿನ್ ರಾಯ್, ಅಶಿಮಾ ಗೋಯಲ್, ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ವಾತಲ್ ಅವರನ್ನು ಸದಸ್ಯ-ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+