Get Updates
Get notified of breaking news, exclusive insights, and must-see stories!

Gold Price: ಈ ದೀಪಾವಳಿಗೆ ಚಿನ್ನ ಸಿಕ್ಕಾಪಟ್ಟೆ ದುಬಾರಿ, ಎಷ್ಟಿದೆ ಇಂದಿನ ದರ?

ಚಿನ್ನ ಹಾಗೂ ಬೆಳ್ಳಿ ಖರೀದಿದಾರರಿಗೆ ತುಸು ನಿರಾಳ ಮೂಡುವ ವಾತಾವರಣ ಈ ದಿನ ಇದೆ. ಚಿನ್ನದ ಬೆಲೆ ನಿರಂತರವಾಗಿ ಏರುತ್ತಿರುವ ಕಾರಣ ಖರೀದಿಗೆ ಯಾವ ಸಮಯ ಒಳ್ಳೆಯದು ಎಂದು ಚಿನ್ನಪ್ರಿಯರು ಕಾಯುತ್ತಿದ್ದರು. ಈ ವಾರದ ಆರಂಭದಿಂದಲೂ ಚಿನ್ನ ಹಾಗೂ ಬೆಳ್ಳಿಯ ದರಗಳು ಏರಿಕೆ ಕಾಣುತ್ತಿದ್ದು, ದೀಪಾವಳಿಗೆ ಚಿನ್ನ ಹಾಗೂ ಬೆಳ್ಳಿಯ ಆಭರಣ ಖರೀದಿಸುವವರು ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ..

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,277, 22 ಕ್ಯಾರೆಟ್ ಚಿನ್ನಕ್ಕೆ ₹12,170 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,958. ದರ ಇದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,277 ಆಗಿದ್ದು, ನಿನ್ನೆಗಿಂತ ದರ ₹333 ಏರಿದೆ. 8 ಗ್ರಾಂ. ಚಿನ್ನದ ದರ ₹1,06,216, 10 ಗ್ರಾಂ. ಚಿನ್ನದ ದರ ₹1,32,770, 100 ಗ್ರಾಂ. ಚಿನ್ನದ ದರ ₹13,27,700 ಆಗಿದ್ದು, ₹33,300ವರೆಗೆ ಏರಿದೆ.

Diwali Gold Rate Today Bengaluru India October 17 2025

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,170 ಆಗಿದ್ದು, ನಿನ್ನೆಯ ದರಕ್ಕಿಂತ ₹305 ಏರಿಕೆ ಕಂಡಿದೆ. 8 ಗ್ರಾಂ. ಚಿನ್ನದ ದರ ₹97,360, 10 ಗ್ರಾಂ. ಚಿನ್ನದ ದರ ₹1,21,700, 100 ಗ್ರಾಂ. ಚಿನ್ನದ ದರ ₹12,17,000 ಬರೋಬ್ಬರಿ ₹30,500ರವರೆಗೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹9,958 ಇದ್ದು, ನಿನ್ನೆಗಿಂತ ₹250 ಏರಿಕೆ ಕಂಡಿದೆ. 8 ಗ್ರಾಂ. ಚಿನ್ನದ ದರ ₹79,664, 10 ಗ್ರಾಂ. ಚಿನ್ನದ ದರ ₹99,580, 100 ಗ್ರಾಂ. ಚಿನ್ನದ ದರ ₹9,95,800 ಇದ್ದು, ಬರೋಬ್ಬರಿ ₹25,000 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)

ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ

ಅಕ್ಟೋಬರ್ 17: ₹13,277 ; ₹12,170

ಅಕ್ಟೋಬರ್ 16: ₹12,944 ; ₹11,865

ಅಕ್ಟೋಬರ್ 15: ₹12,889 ; ₹11,815

ಅಕ್ಟೋಬರ್ 14: ₹12,868 ; ₹11,795

ಅಕ್ಟೋಬರ್ 13: ₹12,540 ; ₹11,495

ಅಕ್ಟೋಬರ್ 12: ₹12,508 ; ₹11,465

ಅಕ್ಟೋಬರ್ 11: ₹12,508 ; ₹11,465

ಅಕ್ಟೋಬರ್ 10: ₹12,371 ; ₹11,340

ಅಕ್ಟೋಬರ್ 9: ₹12,415 ; ₹11,380

ಅಕ್ಟೋಬರ್ 8: ₹12,393 ; ₹11,360

ಅಕ್ಟೋಬರ್ 7: ₹12,202 ; ₹11,185

ಅಕ್ಟೋಬರ್ 6: ₹12,077 ; ₹11,070

Diwali Gold Rate Today Bengaluru India October 17 2025

ಬೆಳ್ಳಿ ದರ ದಿಢೀರ್‌ ಇಳಿಕೆ

ಬೆಳ್ಳಿಯ ದರವು ಕೆಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ದೀಪಾವಳಿ ಹಬ್ಬಕ್ಕೆ ಬೆಳ್ಳಿ ಖರೀದಿಸಿ, ಪೂಜೆ ಮಾಡುವ ಕಾರಣದಿಂದ ಬೆಲೆಗಳು ಏರುತ್ತಿವೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹193.90 ಮತ್ತು ಪ್ರತಿ ಕಿಲೋಗ್ರಾಂಗೆ ₹1,93,900 ಆಗಿದೆ. ನಿನ್ನೆಗಿಂತ ದರವು ಕೆಜಿಗೆ 100 ರೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 4,820 ಮತ್ತು 10 ಗ್ರಾಂಗೆ ₹ 48,200 ಆಗಿದೆ. ಗ್ರಾಂ ಮೇಲೆ ₹135 ಏರಿಕೆ ಕಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+