ಅಮೆಜಾನ್, ಬುಕ್ ಮೈಶೋ, ಪೇಟಿಯಂನಿಂದ ದೀಪಾವಳಿ ಧಮಾಕ
ಬೆಂಗಳೂರು, ಸೆಪ್ಟೆಂಬರ್ 27 : ದಸರಾ ಆಫರ್ ನೀಡಿದ ಬಳಿಕ ದೀಪಾವಳಿ ಹತ್ತಿರವಾಗುತ್ತಿದ್ದಂತೆ ನಾನಾ ಆನ್ ಲೈನ್ ಶಾಪಿಂಗ್ ತಾಣಗಳು ಗ್ರಾಹಕರಿಗೆ ಸಾಕಷ್ಟು ಕೊಡುಗೆಗಳನ್ನು ಹೊತ್ತು ತಂದಿವೆ. ಸಾಂಪ್ರದಾಯಿಕ ಉಡುಗೆ, ಟ್ರೆಂಡಿ ವಸ್ತುಗಳು, ಗೃಹ ಅಲಂಕಾರಿಕ ವಸ್ತುಗಳು ನಿಮ್ಮ ದೀಪಾವಳಿ ಹಬ್ಬವನ್ನು ಮತ್ತಷ್ಟು ಸುಂದರ ಮಾಡಬಲ್ಲವು.
ಹೌದು... ಆನ್ ಲೈನ್ ತಾಣಗಳು ಬಗೆ ಬಗೆಯ ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿವೆ. ಹಣ ಮತ್ತು ಸಮಯದ ಉಳಿತಾಯದೊಂದಿಗೆ ಅತ್ಯುತ್ತಮ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ. ಅಮೆಜಾನ್, ಇಬೆ, ಪೇಟಿಯಂ, ಬುಕ್ ಮೈಶೋದಿಂದ ಭರಪೂರ ಕೊಡುಗೆಗಳಿವೆ. ಹಾಗಾದರೇ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ಸ್ ನೆರವಿನಿಂದ ಈಗಲೇ ಖರೀದಿಸಿ ಹೆಚ್ಚೆಚ್ಚು ಹಣ ಉಳಿಸಿ.

* ಅಮೆಜಾನ್ ಕೊಡುಗೆಗಳು: ಹೆಣ್ಮಕ್ಳ ಹಾಗೂ ಗಂಡಸರ ಫಾರ್ಮಲ್ ಡ್ರೆಸ್ ಮೇಲೆ ಶೇ 40 ರಿಂದ 70ರಷ್ಟು ರಿಯಾಯಿತಿ. ಅಲ್ಲದೆ, ಆಹಾರ ಪ್ರಿಯರು ದೀಪಾವಳಿ ಗಿಫ್ಟ್ ಹ್ಯಾಂಪರ್ಸ್ ಅನ್ನು ಪರೀಕ್ಷಿಸಲು ಮರೆಯದಿರಿ. ಅಮೆಜಾನ್ ಪೇ ಬ್ಯಾಲೆನ್ಸ್ ನೊಂದಿಗೆ ಗ್ರಾಹಕರು 10% ಕ್ಯಾಶ್ ಬ್ಯಾಕ್ ಶಾಪಿಂಗ್ ಗಿಫ್ಟ್ ಅನ್ನು ಪಡೆಯಲು ಈಗಲೇ ಅಮೆಕಾನ್ ಗೆ ಭೇಟಿ ನೀಡಿ.
* ಇಬೆ ಆಫರ್: ಅಲ್ಲಿ ಹೊಸ ಉತ್ಪನ್ನಗಳ ಮೇಲೆ 40% ಕಡಿತ. ಮತ್ತು MAX3500OFF ಕೋಡ್ ಬಳಸಿ ಹೆಚ್ಚುವರಿಯಾಗಿ 8% ರಿಯಾಯಿತಿ ಪಡೆಯಲು ಈಗಲೇ ಇಬೆಗೆ ಭೇಟಿ ಕೊಡಿ.
* ಪೇಟಿಯಂ: ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿದರೇ 15000 ರು. ಕ್ಯಾಶ್ ಬ್ಯಾಕ್ ಹಾಗೂ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ನಿಂದ ಖರೀದಿಸಿದರೇ ಹೆಚ್ಚುವರಿಯಾಗಿ ಶೇ 5ರಷ್ಟು ಹಣ ಕ್ಯಾಶ್ ಬ್ಯಾಕ್.
* BookMyShow: ಬುಕ್ ಮೈಶೋನಲ್ಲಿ ಮೂವಿ ಟಿಕೆಟ್ ಗಳ ಮೇಲೆ ಡಿಸ್ಕೌಂಟ್, ಗ್ರಾಹಕರು MOVIE ಕೋಡ್ ನ್ನು ಬಳಸಿದರೆ 150 ರು. ಕ್ಯಾಶ್ ಬ್ಯಾಕ್ ಸಿಗಲಿದೆ. ಹಾಗೂ ಪೇಜಾಪ್ ವಾಲೆಟ್ ನಿಂದ ಮೂವಿ ಟಿಕೆಟ್ ಬುಕ್ ಮಾಡಿ ಹೆಚ್ಚುವರಿ 100 ರು. ಕ್ಯಾಶ್ ಬ್ಯಾಕ್ ಪಡೆಯಿರಿ. ಈ ಆಫರ್ ಎರಡು ಟಿಕೆಟ್ ಗಳಿಗೆ ಮಾತ್ರ ಸೀಮಿತವಾಗಿರಲಿದ್ದು, ಅಕ್ಟೋಬರ್ 2ರ ವರೆಗೆ ಮಾತ್ರ ಈ ಆಫರ್ ಇರಲಿದೆ.












Click it and Unblock the Notifications