ದಸರಾ, ದೀಪಾವಳಿ ಗೆ ಆನ್ ಲೈನ್ ನಲ್ಲಿ ಭರ್ಜರಿ ಆಫರ್ ಗಳು

Written By: Ramesh
Subscribe to Oneindia Kannada

ಬೆಂಗಳೂರು, ಸೆ. 28 : ದಸರಾ, ದೀಪಾವಳಿ ಹಬ್ಬ ಸಮೀಪಿಸುತ್ತಿದಂತಯೇ ಹಲವು ವಸ್ತುಗಳ ಮೇಲೆ ರಿಯಾತಿಯೊಂದಿಗೆ ಆಕರ್ಷಕ ದರಗಳಲ್ಲಿ ಅಮೆಜಾನ್, ಸ್ನಾಪ್ ಡೀಲ್ ಮತ್ತು ಪ್ಲಿಪ್ ಕಾರ್ಟ್ ವಿಶೇಷ ಕೊಡುಗೆಗಳ ಮಹಾಪೂರವನ್ನೇ ಹೊತ್ತು ತಂದಿವೆ.

ಹಲವು ಬ್ರ್ಯಾಂಡ್ ಉತ್ಪನ್ನಗಳ ಮೇಲೆ ಸ್ನಾಪ್ ಡೀಲ್ ಆಕರ್ಷಕ ದೀಪಾವಳಿ ಆಫರ್ ಗಳನ್ನು ನೀಡುತ್ತಿದೆ. ಇನ್ನು ಪ್ಲಿಪ್ ಕಾರ್ಟ್ಮತ್ತು ಅಮೆಜಾನ್ ಕೂಡ ಆಫರ್ ಗಳನ್ನು ನೀಡುವಲ್ಲಿ ಹಿಂದೆ ಬಿದ್ದಿಲ್ಲ, ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಮೊಬೈಲ್, ಟಿವಿ ಈ ರೀತಿ ಎಲ್ಲ ವಸ್ತುಗಳ ಮೇಲೆ ರಿಯಾಯಿತಿ ದರ ಗಳಲ್ಲಿ ನೀಡುತ್ತಿವೆ. ಹಾಗಿದ್ದರೆ ಇನ್ನೇಕೆ ತಡ ಒನ್ ಇಂಡಿಯಾ ಕೊಡಮಾಡುವ ಕೂಪನ್ ಗಳ ನೆರವಿನೊಂದಿಗೆ ಈ ಎಲ್ಲ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ.

Snapdeal

* ದ ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್ ನೀಡುತ್ತಿರುವ ಭರ್ಜರಿ ಆಫರ್ ಗಳು(ಅ.1ರಿಂದ ಅ.5ರ ವರೆಗೆ)

1. ಗೃಹೋಪಯೋಗಿ ವಸ್ತುಗಳು, ಚಿನ್ನಾಭರಣಗಳನ್ನು ಅಮೆಜಾನ್ ನಲ್ಲಿ ಖರೀದಿಸಿ ಶೇ30 ರ ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ.
2. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ಸ್, ಕ್ಯಾಮರಾ ಸೇರಿದಂತೆ ಇನ್ನಿತರ ವಸ್ತುಗಳ ಮೇಲೆ ಶೇ50 ರಷ್ಟು ಕಡಿತ.
3. ಎಲ್ ಜಿ, ಫಿಲಿಪ್ಸ್ ಕ್ಯಾಶೀಯೋ ಹಾಗೂ ಇನ್ನಿತರ ಬ್ರ್ಯಾಂಡ್ ಉತ್ಪನ್ನಗಳನ್ನು ಖರೀದಿಸಿ ಶೇ 45 ರಷ್ಟು ಹಣವನ್ನು ವಾಪಸ್ ಪಡೆಯಿರಿ.
4. ಫಿರ್ನಿಚರ್ ವಸ್ತುಗಳನ್ನು ಖರೀದಿ ಮಾಡಿ ಸಾವಿರಾರು ರುಗಳನ್ನು ಉಳಿಸಿ.

* (ಅ.2 ರಿಂದ ಅ.6)ರ ವರೆಗೆ ಪ್ಲಿಪ್ ಕಾರ್ಟ್ ನಲ್ಲಿ ಭರಪೂರ ಕೊಡುಗೆಗಳು
1. ಪುರುಷರ ಮತ್ತು ಮಹಿಳೆಯರ ಸನ್ ಗ್ಲಾಸಸ್ ಸೇರಿದಂತೆ ಲೈಫ್ ಸ್ಟೈಲ್ ವಸ್ತುಗಳ ಮೇಲೆ ಶೇ.40 ರಿಯಾಯಿತಿ.
2. ಮೊಬೈಲ್ ಪೋನ್ಸ್, ಇದಕ್ಕೆ ಸಂಬಂಧಿಸಿ ಉಪಕರಣಗಳನ್ನು ಖರೀದಿಸಿ ಶೇ 74 ರ ರಿಯಾಯಿತಿ ದರಗಳಲ್ಲಿ.
3. ದರದಲ್ಲಿ ಶೇ 64 ರಷ್ಟು ರಿಯಾಯಿತಿಯಲ್ಲಿ ಫಿರ್ನಿಚರ್ ವಸ್ತುಗಳು ಮತ್ತು ಸೋಫಾ ಸೆಟ್ ಗಳು ಲಭ್ಯ.
4. ಗೃಹೋಪಯೋಗಿ ಹಾಗೂ ಮನೆಗೆ ಬೇಕಾಗುವ ಪೀಠೋಪಕರಣಗಳ ಮೇಲೆ ಶೇ 70 ರಷ್ಟು ಕಡಿತ.

* ಸ್ನಾಪ್ ಡೀಲ್ ನಲ್ಲಿ ಲಭ್ಯವಿರುವ ಆಫರ್ ಗಳು
1. ಕಂಪ್ಯೂಟರ್ ಮತ್ತು ಯಂತ್ರೋಪಕರಣಗಳ ಮೇಲೆ 60% ಕಡಿತ.
2. ಪುರಷರ ಸಗಂಧ ಬೀರುವ(perfumes)ಗಳ ದರದಲ್ಲಿ 10% ರಿಯಾಯಿತಿ.
3. ಮಕ್ಕಳ ಬಟ್ಟೆಗಳ ಮೇಲೆ 50% ಡಿಸ್ಕೌಂಟ್ ಜೊತೆಗೆ 20% ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ.
4. ದಿನ ನಿತ್ಯ ಬಳಸುವ ವಸ್ತುಗಳ ದರದಲ್ಲಿ ಶೇ 40% ಕಡಿತ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The three best Online retailers with there great online festive offers are here, while Snapdeal has re-branded totally to give its users the best surprises in there packages, Flipkart is all set to showcase the big billion day deals and Amazon is ready to go with its best offers on all categories this October
Please Wait while comments are loading...