• search

ಮಧ್ಯಪ್ರದೇಶ ಎಕ್ಸಿಟ್ ಪೋಲ್ : ಯಾವ ಪಕ್ಷಕ್ಕೂ ಬಹುಮತವಿಲ್ಲ, ಅತಂತ್ರ

Subscribe to Oneindia Kannada
For bhopal Updates
Allow Notification
For Daily Alerts
Keep youself updated with latest
bhopal News

  ಬೆಂಗಳೂರು, ಡಿಸೆಂಬರ್ 07: ಐದು ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಇಂದು ಮುಕ್ತಾಯ ಕಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಅಬ್ಬರ ಇದೀಗ ಆರಂಭವಾಗಿದೆ.

  ಈ ಬಾರಿ ಕೂಡಾ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಸ್ಥಾಪನೆಯಾಗಬಹುದು ಬಹುತೇಕ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಿಂದ ತಿಳಿದು ಬಂದಿದೆ.

  Exit Poll LIVE : ಐದು ರಾಜ್ಯಗಳಲ್ಲಿ ಯಾರಿಗೆ ಸಿಗಲಿದೆ ಅಧಿಕಾರ?

  ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಶೇ 75ರಷ್ಟು ಮತದಾನದ ದಾಖಲಾಯಿತು.

  ಬಿಜೆಪಿ 230 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ 229ರಲ್ಲಿ ಸ್ಪರ್ಧಿಸಿದ್ದರೆ, ತಿಕ್ಮಾಘರ್ ಜಿಲ್ಲೆಯ ಜತಾರಾ ಸೀಟನ್ನು ಶರದ್ ಯಾದವ್ ನೇತೃತ್ವದ ಲೋಕ್ ತಾಂತ್ರಿಕ್ ಜನತಾ ದಳ(ಎಲ್ ಜೆಡಿ)ಗೆ ಬಿಟ್ಟುಕೊಟ್ಟಿದೆ.

  ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!

  ಈ ಬಾರಿ 1,102 ಪಕ್ಷೇತರರು ಸ್ಪರ್ಧಿಸುತ್ತಿದ್ದಾರೆ. ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದಿಂದ 227 ಅಭ್ಯರ್ಥಿಗಳು ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ(ಎಸ್ ಪಿ)ದಿಂದ 51 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

  ಏನಿದು ಎಗ್ಸಿಟ್ ಪೋಲ್, ಈ ಸಮೀಕ್ಷೆ ನಡೆಯುವುದು ಹೇಗೆ?

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116.
  2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  2018ರ ಎಕ್ಸಿಟ್ ಪೋಲ್ ಸರಾಸರಿ Poll of Polls( ಸಮಯ 8.01) : 230 ಸ್ಥಾನ : ಬಿಜೆಪಿ 109; ಕಾಂಗ್ರೆಸ್ 112; ಇತರೆ 09

  ಟೈಮ್ಸ್ ನೌ ಸಿಎನ್ ಎಕ್ಸ್

  ಟೈಮ್ಸ್ ನೌ ಸಿಎನ್ ಎಕ್ಸ್

  ಟೈಮ್ಸ್ ನೌ ಸಿಎನ್ ಎಕ್ಸ್ ವರದಿಯಂತೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ಹೊಸ ಇತಿಹಾಸ ಸ್ಥಾಪಿಸಲಿದೆ.
  230 ಸ್ಥಾನಗಳ ಪೈಕಿ
  ಬಿಜೆಪಿ 126
  ಕಾಂಗ್ರೆಸ್ 89
  ಬಿಎಸ್ಪಿ 6
  ಇತರೆ 9

  2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ಆದರೆ, 2013ರ ಫಲಿತಾಂಶಕ್ಕೆ ಹೋಲಿಸಿದರೆ, ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಹಿಂದೆ ಬೀಳಲಿದೆ.
  * ಬಿಜೆಪಿ ಶೇ 45.20(2013ರಲ್ಲಿ ಶೇ44.88)
  * ಕಾಂಗ್ರೆಸ್ ಶೇ 36.38 (2013ರಲ್ಲಿ 38.33)

  ಟೈಮ್ಸ್‌ ನೌ ಸಮೀಕ್ಷೆ: ಛತ್ತೀಸ್‌ಘಡ್‌ನಲ್ಲಿ ಬಿಜೆಪಿ ದೊಡ್ಡ ಪಕ್ಷ

  ಎಂಪಿ ನೇತಾ ನ್ಯೂಸ್ ಎಕ್ಸ್

  ಎಂಪಿ ನೇತಾ ನ್ಯೂಸ್ ಎಕ್ಸ್

  ಎಂಪಿ ನೇತಾ ನ್ಯೂಸ್ ಎಕ್ಸ್ ನಡೆಸಿದ ಚುನಾವಣೋತ್ತರ ಸಮೀಕ್ಷಾ ವರದಿಯಂತೆ,

  ಬಿಜೆಪಿ :106
  ಕಾಂಗ್ರೆಸ್: 112
  ಇತರೆ : 12

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116.

  2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ಎಕ್ಸಿಟ್ ಪೋಲ್: ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಕಿಂಗ್

  ಎಬಿಪಿ-ಸಿಎಸ್ ಡಿಎಸ್

  ಎಬಿಪಿ-ಸಿಎಸ್ ಡಿಎಸ್

  ಎಬಿಪಿ-ಸಿಎಸ್ ಡಿಎಸ್
  ಬಿಜೆಪಿ : 94
  ಕಾಂಗ್ರೆಸ್ + : 126
  ಬಿಎಸ್ಪಿ: 0
  ಇತರೆ : 10

  ಶೇಕಡಾವಾರು ಮತಗಳಿಕೆ: ಬಿಜೆಪಿ 40%; ಕಾಂಗ್ರೆಸ್ 43%; ಇತರೆ 17%

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. 2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ರಾಜಸ್ಥಾನ ಚುನಾವಣೆ 2018 : ಕಾಂಗ್ರೆಸ್‌ ದೊಡ್ಡ ಪಕ್ಷವಾಗಲಿದೆ!

  ಆಕ್ಸಿಸ್ ಮೈಇಂಡಿಯಾ

  ಆಕ್ಸಿಸ್ ಮೈಇಂಡಿಯಾ

  ಆಕ್ಸಿಸ್ ಮೈಇಂಡಿಯಾ

  ಬಿಜೆಪಿ 111
  ಕಾಂಗ್ರೆಸ್ + 113
  ಬಿಎಸ್ಪಿ 2
  ಇತರೆ 4

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. 2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ಜನ್ ಕಿ ಬಾತ್ -ರಿಪಬ್ಲಿಕ್

  ಜನ್ ಕಿ ಬಾತ್ -ರಿಪಬ್ಲಿಕ್

  ಜನ್ ಕಿ ಬಾತ್ -ರಿಪಬ್ಲಿಕ್ ಟಿವಿ ನಡೆಸಿದ ಎಕ್ಸಿಟ್ ಪೋಲ್ ಸಮೀಕ್ಷೆ ಫಲಿತಾಂಶ

  ಬಿಜೆಪಿ : 118
  ಕಾಂಗ್ರೆಸ್ + : 105
  ಬಿಎಸ್ಪಿ : 0
  ಇತರೆ : 7

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. 2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ನ್ಯೂಸ್ 24-ಪೇಸ್ ಎಕ್ಸಿಟ್ ಪೋಲ್

  ನ್ಯೂಸ್ 24-ಪೇಸ್ ಎಕ್ಸಿಟ್ ಪೋಲ್

  ನ್ಯೂಸ್ 24-ಪೇಸ್ ಸಂಸ್ಥೆ ನಡೆಸಿದ ಎಕ್ಸಿಟ್ ಪೋಲ್ ಫಲಿತಾಂಶ ಹೀಗಿದೆ:

  ಬಿಜೆಪಿ : 103
  ಕಾಂಗ್ರೆಸ್ + : 115
  ಬಿಎಸ್ಪಿ: 0
  ಇತರೆ : 12

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. 2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ಇಂಡಿಯಾ ಟುಡೇ

  ಇಂಡಿಯಾ ಟುಡೇ

  ಇಂಡಿಯಾ ಟುಡೇ ಆಕ್ಸಿಸ್
  ಬಿಜೆಪಿ 102-120
  ಕಾಂಗ್ರೆಸ್ 104-122
  ಇತರೆ : 4-11

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116.

  2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ರಿಪಬ್ಲಿಕ್ ಸಿ ವೋಟರ್

  ರಿಪಬ್ಲಿಕ್ ಸಿ ವೋಟರ್

  ರಿಪಬ್ಲಿಕ್ ಸಿ ವೋಟರ್

  ಬಿಜೆಪಿ : 90-106
  ಕಾಂಗ್ರೆಸ್ + : 110-126
  ಬಿಎಸ್ಪಿ: 0
  ಇತರೆ : 6-22

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116.

  2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ಟುಡೇಸ್ ಚಾಣಕ್ಯ

  ಟುಡೇಸ್ ಚಾಣಕ್ಯ

  ಟುಡೇಸ್ ಚಾಣಕ್ಯ
  ಬಿಜೆಪಿ : 103
  ಕಾಂಗ್ರೆಸ್: 125
  ಇತರೆ : 2

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. 2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ನ್ಯೂಸ್ ನೇಷನ್ ಸಮೀಕ್ಷೆ

  ನ್ಯೂಸ್ ನೇಷನ್ ಸಮೀಕ್ಷೆ

  ಬಿಜೆಪಿ : 108 ರಿಂದ 112
  ಕಾಂಗ್ರೆಸ್ : 105 ರಿಂದ 109
  ಇತರೆ : 11 ರಿಂದ 15

  ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. 2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

  ಇನ್ನಷ್ಟು ಭೋಪಾಲ್ ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Madhya pradesh assembly elections 2018 : Exit poll for the 230 seat assembly poll is out today(December 07). Magic number required to form the government is 116. As many as 2,907 candidates from 230 assembly seats are in the fray

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more