10 ತಿಂಗಳು ವೈಟ್ ಟಾಪಿಂಗ್, ಟ್ರಾಫಿಕ್ ಜಾಮ್‌ ಎದುರಿಸಲು ಸಿದ್ಧರಾಗಿ

ಬೆಂಗಳೂರು, ಜನವರಿ 11: ಬೆಂಗಳೂರಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಇನ್ನೂ 10 ತಿಂಗಳುಗಳ ಕಾಲ ನಡೆಯಲಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಯು ವಿಪರೀತವಾಗಲಿದೆ.

ಬಿಬಿಎಂಪಿಯು 95.5 ಕಿ.ಮೀ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದೆ, ಮೊದಲ ಹಂತದಲ್ಲಿ ಐದು ರಸ್ತೆಗಳು ಹಾಗೂ ಎರಡನೇ ಹಂತದಲ್ಲಿ ಒಂಭತ್ತು ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಬೇಕಿತ್ತು.

ಇದಕ್ಕೆ 2018ರ ಸೆಪ್ಟೆಂಬರ್‌ಗೆ ಡೆಡ್ ಲೈನ್ ನೀಡಲಾಗಿತ್ತು. ಆದರೆ ವಿಧಾನಸಭೆ ಚುನಾವಣೆ, ಉಪಚುನಾವಣೆ, ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಭವಾಗಿದೆ.

Whitetopping ordeal to continue for 10 months

ಇದೀಗ 2019ರ ನವೆಂಬರ್ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಬಿಬಿಎಂಪಿ ಎಂಜಿನಿಯರ್‌ಗಳು ತಿಳಿಸಿದ್ದಾರೆ. 2018ರ ಆಗಸ್ಟ್ ನಲ್ಲಿ ಮುಗಿಯಬೇಕಿದ್ದ ಕಾಮಗಾರಿ 2019ರ ಸೆಪ್ಟೆಂಬರ್ ವೇಳೆಗೆ ಮುಗಿಯಲಿದೆ.

ಏಜೆನ್ಸಿಗಳ ಜೊತೆ ಸಂಬಂಧ ಉತ್ತಮವಾಗಿಲ್ಲದ ಕಾರಣ ಕಾಮಗಾರಿ ಇನ್ನಷ್ಟು ತಡವಾಗುತ್ತಿದೆ. ಪೈಪ್‌ಲೈನ್‌ ಕೂಡ ಹಳೆಯದಾಗಿದ್ದು ಅದನ್ನು ರೆಪೇರಿ ಮಾಡಬೇಕಿದೆ. ಒಮ್ಮೆ ವೈಟ್ ಟಾಪಿಂಗ್ ಕಾರ್ಯ ಸಂರ್ಪೂವಾದರೆ ಬಳಿಕ ಪೈಪ್‌ಲೈನ್‌ಗಾಗಿ ರಸ್ತೆಯನ್ನು ಅಗೆಯುವಂತಿಲ್ಲ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+