Power Cut: ವಾರಾಂತ್ಯದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು, ತುಮಕೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಹಲವು ಕಡೆಗಳಲ್ಲಿ ವಾರಾಂತ್ಯದಲ್ಲಿ ನಿಗದಿತ ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ನವೆಂಬರ್ 11 ಮತ್ತು 12ರಂದು ಶನಿವಾರ ಮತ್ತು ಭಾನುವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯ ನಡುವೆ ವಿದ್ಯುತ್ ಪೂರೈಕೆಯಲ್ಲಿ ಬಹುತೇಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ನವೆಂಬರ್ 11 ರಂದು ಎಲ್ಲೆಲ್ಲಿ ವಿದ್ಯುತ್ ಕಡಿತ?
ಬಾತಿ ಇಂಡಸ್ಟ್ರೀಸ್, ಗುಡ್ಡದ ಕ್ಯಾಂಪ್, ಹಳೇ ಬಾತಿ, ದೊಡ್ಡಬಾತಿ ಗ್ರಾಮ ಮಿತಿ, ಬಸಾಪುರ, ಹಳೇ ಚಿಕ್ಕನಹಳ್ಳಿ, ಹೊಸ ಚಿಕ್ಕನಹಳ್ಳಿ, ಒಬ್ಬಾಜಿಹಳ್ಳಿ, ಹೊಸ ಕಡಲೇಬಾಳು, ಹಳೇ ಕಡಲೇಬಾಳು ಗ್ರಾಮ, ಯರವನಗಟ್ಟಿಹಳ್ಳಿ, ಹೊನ್ನೇಬಾಗಿ, ಮಾಚನಾಯಕನಹಳ್ಳಿ, ಈವಾಪುರ, ಗೊಪ್ಪೆನಹಳ್ಳಿ, ಪೆನ್ನಸಮುದ್ರ, ಶಿವಕುಮಾರ ಬಡಾವಣೆ, ನಳ್ಳಿಕಟ್ಟೆ, ಹೊಸದುರ್ಗ ಟೌನ್, ಕೆಲ್ಲೋಡು ಪಂಚಾಯಿತಿ, ಹುನವಿನೋಡು ಪಂಚಾಯಿತಿ, ಮಧುರೆ ಪಂಚಾಯಿತಿ, ಕಂಗುವಳ್ಳಿ ಪಂಚಾಯಿತಿ, ಡಿಟಿ ವಟ್ಟಿ ಗ್ರಾಮ ಪಂಚಾಯಿತಿ, ಕೈನೋಡು ಜಿಲ್ಲಾ ಪಂಚಾಯಿತಿ, ಹೆಗ್ಗೆರೆ ಜಿ.ಪಂ. ಯಲಿಯೂರು, ಗುಮ್ಮನಹಳ್ಳಿ, ಜುಂಜುರಾಮನಹಳ್ಳಿ, ಎಮ್ಮೆರಹಳ್ಳಿ, ಹೆಗ್ಗನಹಳ್ಳಿ, ಮಂದಾರಹಳ್ಳಿ, ಈಡಿಗರಹಳ್ಳಿ, ಈಡಿಗರಹಳ್ಳಿ ಕಚೇರಿ, ಆರ್‌ಎಂಸಿ, ಕೃಷ್ಣ ನಗರ, ಕೆಎಸ್‌ಆರ್‌ಟಿಸಿ ಡಿಪೋ ಬ್ಯಾಕ್, ಬೈ ಪಾಸ್ ಪೆಟ್ರೋಲ್ ಬಂಕ್, ಸರಸ್ವತಿ ಬಡವಣೆ, ಮಾರುತಿ ನಗರ, ಭೂತೇಶ್ವರ ನಗರ, ಮೂಡಿಗೆರೆ, ಗಜಮಾರನಹಳ್ಳಿ, ಹನುಮಂತಪುರ, ಚಿಕ್ಕನಕೋಟೆ, ಅದಲೂರು, ಮುಷ್ಟಿಗರಹಳ್ಳಿ ಮತ್ತು ಕೊಟ್ಟಗೇಟ್.
ಭಾನುವಾರ ಎಲ್ಲೆಲ್ಲಿ ವಿದ್ಯುತ್ ಕಡಿತ?
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಯಲಿಯೂರು, ಗುಮ್ಮನಹಳ್ಳಿ, ಜುಂಜುರಾಮನಹಳ್ಳಿ, ಎಮ್ಮೇರಹಳ್ಳಿ, ಹೆಗ್ಗನಹಳ್ಳಿ, ಈಡಿಗರ ದಾಸರಹಳ್ಳಿ, ಮಾನಂಗಿ, ದೇವರಹಳ್ಳಿ, ಹನುಮಂತನಗರ, ಅರಣ್ಯ ಕಚೇರಿ, ಆರ್‌ಎಂಸಿ, ಕೃಷ್ಣ ನಗರ, ಕೆಎಸ್‌ಆರ್‌ಟಿಸಿ ಡಿಪೋ, ಸರಸ್ವತಿ ಬಡವಣೆ, ಮಾರುತಿ ನಗರ ದಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.
ಮಾರನಹಳ್ಳಿ, ಹನುಮಂತಪುರ , ಚಿಕ್ಕನಕೋಟೆ, ಅದಲೂರು, ಮುಷ್ಟಿಗರಹಳ್ಳಿ, ಕೊಟ್ಟಗೇಟ್, ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಮಲಹಾಳ, ಬೆಟ್ಟಕಡೂರು, ಕಂಚಿಗಾನಹಳ್ಳಿ, ಮಹದೇವಪುರ, ಗೊಪ್ಪೇನಹಳ್ಳಿ, ಶಿವಕುಮಾರ ಬಡಾವಣೆ, ಹೊಸದುರ್ಗ ಟೌನ್, ಕೆಲ್ಲೋಡು ಪಂಚಾಯತಿ, ಹೊಸದುರ್ಗ ನಗರ, ಕೆಲ್ಲೋಡು ಪಂಚಾಯತಿ, ಗೊನಕಟ್ಟೆ ಪಂಚಾಯಿತಿ ಹಳ್ಳಿ , ಹೊಸಹಟ್ಟಿ, ಅನ್ನೆಹಾಳ್, ಗೊಡಬ್ನಹಾಳ್, ನಂದಿಪುರ, ಸೊಂಡೇಕೋಲ, ಕಕ್ಕೇರು, ಮಹದೇವನಕಟ್ಟೆ, ವಿಜಾಪುರ, ಲಕ್ಷ್ಮೀಸಾಗರ, ಕಿಟ್ಟದಹಟ್ಟಿ, ಭೀಮಸಮುದ್ರ, ಮಳಲಿ, ಕಡ್ಲೆಗುಡ್ಡು, ಗುಂಡಿಮಡು, ಅಗ್ರಹಾರ, ಕುಣಗಲಿ, ಬಸಾಪುರ, ಅಗ್ರಹಾರ, ಕುಣಗಲಿ, ನೂಲಿಕೆರೆ, ಮಲ್ಲಾಡಿಹಳ್ಳಿ, ರಾಮೇಗೌಡನಪಾಳ್ಯ, ತಿಮ್ಮೇಗೌಡನಪಾಳ್ಯ, ರಾಯಾಪುರ, ಬೊಮ್ಮನಹಳ್ಳಿ, ಆರ್ ಎಂ ಹಳ್ಳಿ, ಡಿ ಎಸ್ ಪಾಳ್ಯ, ಲಿಂಗಾಪುರ, ವಡೇರಾಪುರ, ಬಳ್ಳಗೆರೆ ಕಾವಲ್, ಹನುಮಂತನಗರ, ಎಸ್ ಕೆ ಪಾಳ್ಯ, ರಸ್ತೆಪಾಳ್ಯ, ಬೇಗೂರು, ಯಲದಹಳ್ಳಿ ಮತ್ತು ದಾಸರಹಳ್ಳಿಯಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ .












Click it and Unblock the Notifications