ಮಕ್ಕಳ ಮನಸೂರೆಗೊಳ್ಳುವ ಸುಧಾ ಮೂರ್ತಿ ಅವರ ಹೊಸ ಕೃತಿ

ಬೆಂಗಳೂರು, ನವೆಂಬರ್ 29 : ಹಾವಿಗೆ ಏಕೆ ಸೀಳು ನಾಲಗೆ, ದೇವರು ಮೋಸ ಮಾಡ್ತಾರಾ, ಶಿವ ಏಕೆ ಚಂದ್ರನನ್ನು ತಲೆಯಲ್ಲಿಟ್ಟುಕೊಂಡಿದ್ದಾರೆ ಈ ರೀತಿಯ ಪ್ರಶ್ನೆಗಳು ಎಲ್ಲ ಮಕ್ಕಳಲ್ಲೂ ಸಾಮಾನ್ಯ, ಈ ರೀತಿಯ ಫ್ರಶ್ನೆಗಳಿಗೆ ಉತ್ತರ ಕೊಡಲಿದೆ ಬರಹಗಾರ್ತಿ ಸುಧಾ ಮೂರ್ತಿ ಅವರ ಹೊಸ ಪುಸ್ತಕ 'ದಿ ಮ್ಯಾನ್ ಫ್ರಮ್ ದಿ ಎಗ್ : ಅನ್ ಯೂಸುವಲ್ ಟೇಲ್ಸ್ ಅಬೌಟ್ ದಿ ಟ್ರಿನಿಟಿ'.

ತಮಗೆ ಬಾಲ್ಯದಲ್ಲಿ ಮೂಡುತ್ತಿದ್ದ ಅನುಮಾನಗಳ ಆಧಾರದ ಮೇಲೆಯೇ ಪುಸ್ತಕ ರಚಿಸಿರುವುದಾಗಿ ಹೇಳಿರುವ ಸುಧಾ ಮೂರ್ತಿ ಅವರು, ಬಾಲ್ಯದ ಅನುಮಾನಗಳಿಗೆ ನಾನು ಕಂಡು ಕೊಂಡ ಸತ್ಯಗಳನ್ನು, ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಪುಸ್ತಕದಲ್ಲಿ ದಾಖಲಿಸಿದ್ದೇನೆ ಎಂದಿದ್ದಾರೆ.

Sudha Murty weaves tales of the Hindu trinity for kids

ಸುಧಾ ಮೂರ್ತಿ ಅವರ ಈ ಪುಸ್ತಕ ಪುರಾಣ ಕತೆಗಳ ಕುರಿತು ಅವರು ರಚಿಸಿರುವ ಎರಡನೇಯ ಪುಸ್ತಕವಾಗಿದೆ. 'ದಿ ಸರ್ಪೆಂಟ್ಸ್ ರಿವೇಂಜ್ : ಅನ್ ಯೂಸುವಲ್ ಟೇಲ್ಸ್ ಫ್ರಮ್ ದಿ ಮಹಾಭಾರತ' ಅವರ ಮೊದಲ ಪುರಾಣ ಕುರಿತಾದ ಪುಸ್ತಕ.

'ಪುಸ್ತಕವು ಮಕ್ಕಳನ್ನು ಮಂತ್ರಮುಗ್ದವಾಗಿಸುತ್ತದೆ ಹಾಗೂ ಉಳಿದ ಓದುಗರನ್ನು ತಮ್ಮ ಬಾಲ್ಯದೆಡೆಗೆ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ' ಎಂಬುದು ಪ್ರಕಾಶಕರ ವಿಶ್ವಾಸದ ನುಡಿ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+