ಉನ್ನತ ಶಿಕ್ಷಣಕ್ಕೆ ರೋಟರಿಯಿಂದ ವಿದ್ಯಾರ್ಥಿ ವೇತನ, ಸೆಪ್ಟೆಂಬರ್ 20 ಕೊನೆ ದಿನ
ಬೆಂಗಳೂರು, ಆಗಸ್ಟ್ 21: ಉನ್ನತ ಶಿಕ್ಷಣ ಮಾಡಬೇಕು ಎಂಬುದು ನಿಮ್ಮ ಗುರಿ ಅಥವಾ ಕನಸೇ? ಆದರೆ ಅದಕ್ಕೆ ಆರ್ಥಿಕ ನೆರವು, ಅನುಕೂಲ ಅಥವಾ ವಿದ್ಯಾರ್ಥಿವೇತನವನ್ನು ನಿರೀಕ್ಷೆ ಮಾಡುತ್ತಿದ್ದೀರಾ? ಆ ರೀತಿ ವಿದ್ಯಾರ್ಥಿ ವೇತನದ ಅಗತ್ಯವಿದ್ದು, ಅದಕ್ಕಾಗಿ ಎದುರು ನೋಡುತ್ತಿದ್ದರೆ ಇಲ್ಲಿದೆ ಅವಕಾಶ.
2017-18ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿ ವೇತನ ವಿತರಿಸಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ರೋಟರಿ ಬೆಂಗಳೂರು ದಕ್ಷಿಣದಿಂದ ಉನ್ನತ ಶಿಕ್ಷಣಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಂತಿದೆ.

ಅರ್ಜಿ ಸ್ವೀಕರಿಸಲು ಕೊನೆ ದಿನಾಂಕ - ಸೆಪ್ಟೆಂಬರ್ 20, 2017
ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ- ಅಕ್ಟೋಬರ್ 25, 2017
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications