ಜಯನಗರದಲ್ಲಿ ಮೈಕ್ರೋಗ್ರೀನ್ಸ್ ಬೆಳೆಸಿ ಕಾರ್ಯಾಗಾರ
ಬೆಂಗಳೂರು, ಜುಲೈ 04: ಪ್ರೊಜೆಕ್ಟ್ ಈವ್ ತನ್ನ ಜಯನಗರ ಮಳಿಗೆಯಲ್ಲಿ ಎಕ್ಸ್ ಕ್ಲೂಸಿವ್ ದಿ ಶಿ ಸೆಶನ್ಸ್: ನಿಮ್ಮದೇ ಸ್ವಂತ ಮೈಕ್ರೋಗ್ರೀನ್ಸ್ ಬೆಳೆಸಿ ಕಾರ್ಯಾಗಾರವನ್ನು 7ನೇ ಜುಲೈ, 2018ರಂದು ಶನಿವಾರದಂದು ಹಮ್ಮಿಕೊಂಡಿದೆ.
ಬೆಂಗಳೂರಿನ ಮಹಿಳೆಯರಿಗಾಗಿ, ಪ್ರೊಜೆಕ್ಟ್ ಈವ್ ತರುತ್ತಿದೆ ಒಂದು ಕಾರ್ಯಾಗಾರ. ಇದರಲ್ಲಿ ನೀವು ಮೈಕ್ರೋಗ್ರೀನ್ಸ್ ಬೆಳೆಸುವ ಕುರಿತು ಕಲಿಯಬಹುದು ಮತ್ತು ಮನೆಯಲ್ಲಿ ಗಾರ್ಡನರ್ ಪರಿಣತರಾಗಬಹುದು.
ಮೈಕ್ರೋಗ್ರೀನ್ಸ್ ಎಂಬುದು ಪೋಷಕಾಂಶ ಭರಿತ ಎಳೆ ಮೂಲಿಕೆಗಳು ಮತ್ತು ಮಣ್ಣಿನಲ್ಲಿನ ಬೀಜಗಳ ತರಕಾರಿಗಳಾಗಿವೆ. ತಮ್ಮ ಸ್ವಾದಿಷ್ಟತೆ ಮತ್ತು ಭಿನ್ನ ಸ್ವಾದದಿಂದ ಪ್ರಸಿದ್ಧವಾಗಿರುವ ಈ ಹಸಿರು ಸಸಿಗಳನ್ನು ಬೆಳೆಸುವ ವಿಧಾನದ ಕುರಿತು ನಾವು ಮಾರ್ಗದರ್ಶನದ ನೀಡಲಿದ್ದೇವೆ.

ಬೀಜ ಬಿತ್ತಿದಲ್ಲಿಂದ ಕೊಯ್ಲಿನ ತನಕ 15 ದಿನಗಳು ಸಾಕಾಗುತ್ತದೆ. ಈ ಬೇಬಿ ಗ್ರೀನ್ ನಿಮ್ಮ ಮನೆಯ ಅಡುಗೆಕೋಣೆಯ ಆರೋಗ್ಯಕರ ಆಹಾರವಾಗಲಿವೆ.
ನೀವು ಹಸಿರು ಕೃಷಿ ಮಾಡುವ ಉತ್ಸಾಹದಲ್ಲಿದ್ದೀರಾ!!! ಹಾಗಾದರೆ ಪ್ರೊಜೆಕ್ಟ್ ಈವ್‍ಗೆ ಭೇಟಿ ನೀಡಿ. ಪ್ರವೇಶ ಶುಲ್ಕ ಇಲ್ಲ.......ಸೀಮಿತ ಸಾಮಥ್ರ್ಯದ ಕಾರ್ಯಕ್ರಮ......ಸಾಮಗ್ರಿಗಳನ್ನು ಒದಗಿಸಲಾಗುತ್ತದೆ.
ದಿನಾಂಕ : ಶನಿವಾರ, 07ನೇ ಜುಲೈ, 2018
ಸಮಯ : ಸಂಜೆ 3. ಸ್ಥಳ : ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು
'ಪ್ರಾಜೆಕ್ಟ್ ಈವ್ ': ರಿಲಯನ್ಸ್ ರೀಟೇಲ್‍ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.
ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.
ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು! ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications