Power Cut: ಬೆಂಗಳೂರಿನಲ್ಲಿ ಅ.18ರಂದು ವಿದ್ಯುತ್ ಕಡಿತ- ನಿಮ್ಮ ಏರಿಯಾ ಇದೆನಾ?
ಬೆಂಗಳೂರು ಅಕ್ಟೋಬರ್ 16: ಬೆಂಗಳೂರಿನಲ್ಲಿ ಅಕ್ಟೋಬರ್ 16 ಮತ್ತು ಅಕ್ಟೋಬರ್ 18ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ಕಡಿತವಾಗಲಿದ್ದು ಜನ ಸಹಕರಿಸುವಂತೆ ಬೆಸ್ಕಾಂ ತಿಳಿಸಿದೆ. ಹಾಗಾದರೆ ಯಾವ ಸ್ಥಳಗಳಲ್ಲಿ ವಿದ್ಯುತ್ ಇರುವುದಿಲ್ಲ ಎನ್ನುವ ಮಾಹಿತಿ ಇಲ್ಲಿದೆ.
ಇಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ಕೆಂಪಮ್ಮ ಲೇಔಟ್, ಹುಳಿಮಾವು, ಬಾಗವತಿ ಲೇಔಟ್, ಬೇಗೂರು ಕ್ಲಾಸಿಕ್ ಲೇಔಟ್, ಅಕ್ಷಯ್ ನಗರ, ನ್ಯಾನಪ್ಪನ ಹಳ್ಳಿ, ವಿಶ್ವಪ್ರಿಯ ಲೇಔಟ್, ಅಗ್ರಹಾರ, ಬೇಗೂರು, ಅರೆಕೆರೆ, ಸಾಮ್ರಾಟ್ ಲೇಔಟ್, ಬಿಟೆಸ್ ಲೇಔಟ್, ಬಿಟಿಎಂ ಐವಿ ಸ್ಟೇಜ್, ಡಿಸಿ ಹಳ್ಳಿ, ಸತ್ಯ ಸಾಯಿ ಲೇಔಟ್, ಕೆಸಿ ಹಳ್ಳಿ, ಬಿಲೆಕ ಹಳ್ಳಿ, ಅನುಗ್ರಹ ಲೇಔಟ್, ವಿಬಿ ಲೇಔಟ್, ರಾಘವೇಂದ್ರ ಕಾಲೋನಿ, ಎಸ್‌ಬಿಐಲೇಔಟ್, ರೋಟರಿ ನಗರ, ಜಿಬಿ ಪಾಳ್ಯ, ಕುಡ್ಲು, ಮಾರುತಿ ಲೇಔಟ್, ಹೊಂಗಸಂದ್ರ, ಓಂ ಶಕ್ತಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬುಧವಾರ ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ
ಹೋಸೂರ್ ಮುಖ್ಯ ರಸ್ತೆ, ಬಂಡೆಪಾಳ್ಯ, ಸಿಂಗಸಂದ್ರ, ಜಿಬಿ ಪಾಳ್ಯ, ಎಇಸಿಎಸ್ ಲೇಔಟ್, ಎ ಮತ್ತು ಬಿ ಬ್ಲಾಕ್, ಹೊಂಗಸಂದ್ರ, ಬೊಮ್ಮನಹಳ್ಳಿ (ಬೇಗೂರು ಮುಖ್ಯ ರಸ್ತೆ), ಬೊಮ್ಮನ ಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಚಿಕ್ಕ ಬೇಗೂರು ಗೇಟ್, ಬಿಟಿಆರ್ ಗಾರ್ಡನ್, ಕೋನ್‌ಕೋರ್ಡ್ ಲೇಔಟ್, ಮುನೇಶ್ವರ್ ಲೇಔಟ್, ಹರಲುಕುಂತೆ, ಹೊಸಪಾಳ್ಯ, ಯಲ್ಲುಕುಂಟೆ












Click it and Unblock the Notifications