Bengaluru Power Cut: ಜಯನಗರ ಸೇರಿದಂತೆ ಈ ಏರಿಯಾಗಳಲ್ಲಿ ವಿದ್ಯುತ್ ಕಡಿತ- ಬೆಂಗಳೂರಿಗರಿಗೆ ವಾರಾಂತ್ಯದಲ್ಲಿ ಶಾಕ್
ಬೆಂಗಳೂರು, ಆಗಸ್ಟ್ 26: ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗಳು (ಬೆಸ್ಕಾಂ) ಹಲವಾರು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿವೆ. ರಾಜಧಾನಿ ಬೆಂಗಳೂರು ಈ ವಾರಾಂತ್ಯದಲ್ಲಿ ( ಶನಿವಾರ ಹಾಗೂ ಭಾನುವಾರ ) ನಿಗದಿತ ವಿದ್ಯುತ್ ಕಡಿತವನ್ನು ಎದುರಿಸಲಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಗಸ್ಟ್ 26 ರಂದು ಈ ಕೆಳಗಿನ ಏರಿಯಾಗಳಲ್ಲಿ ವಿದ್ಯುತ್ ಕಡಿತ
ದುರ್ಗಾಂಬಿಕಾ ದೇವಸ್ಥಾನ, ನಿಟುವಳ್ಳಿ, ರಾಷ್ಟ್ರೋತ್ಥಾನ ಶಾಲೆ, ಮಣಿಕಂಠ ವೃತ್ತ, ಶ್ರೀರಾಮ ಬಡವಣೆ, ಕರಿಯಮ್ಮ ದೇವಸ್ಥಾನ, ಜಯನಗರ, ನಿಟುವಹಳ್ಳಿ ಆಂಜನೇಯ ದೇವಸ್ಥಾನ, ನಿಟುವಹಳ್ಳಿ ಖಾದಿ ಬಂಡಾರ, ಭಗೀರಥ ವೃತ್ತ, ಬಿ.ಜಿ.ಹಳ್ಳಿ, ಟಿ ನುಲೇನೂರು, ತೊಡ್ರನಾಳ್, ದಗ್ಗೆ, ಬಸೂರಿನ ಅಗ್ರಹಾರ, ಕುಂದಾಪುರ, ಕುಂಞಿ. ರಸ್ತೆ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, ಜಿಪಿ ಆಫೀಸ್

ಟೀಚರ್ಸ್ ಕಾಲೋನಿ, ಎಲ್‌ಯುಡಿಪಿ ಲೇಔಟ್ ಪ್ರದೇಶ, ಡಿಎಸ್ ಹಳ್ಳಿ, ಕುಂಚಿಗ್ನಹಳ್ಳಿ, ಇಂಗಳದಾಳ್ ಹಳ್ಳಿ, ಕೆನ್ನೆಡೆಲಾವು, ಇನ್ಹಳ್ಳಿ, ಸೀಬರ, ಸಿದ್ದವನದುರ್ಗ, ಮಾದನಾಯಕನಹಳ್ಳಿ ಮತ್ತು ಯಲವರ್ತಿ, ಮಧುತಲಹಳ್ಳಿ, ಯಲವರ್ತಿ , ಐ ಡಿ ಹಳ್ಳಿ, ಹೊಳವನಹಳ್ಳಿ, ಅರೇನಹಳ್ಳಿ, ನಿರಂತರ ಜ್ಯೋತಿ, ಭೂತನಹಳ್ಳಿ, ಚಿನಕವಜ್ರ, ಡಿ.ವಿ.ಹಳ್ಳಿ, ಕಂಬತ್ತನಹಳ್ಳಿ, ಸಿದ್ದಾಪುರ, ದಬೆಘಟ್ಟ, ಜಡೆಗೊಂಡನಹಳ್ಳಿ
ತಿಮ್ಲಾಪುರ, ರಂಗಾಪುರ, ಕವನದಲ, ಸಿದದರಗಲ್ಲು, ದೊಡಗಿರಿ, ಪಾಲಯ್ಯ, ಪಾಲಗಿರಿ, ಪಾಲಯ್ಯ ಪೂಜಾರಹಳ್ಳಿ, ಚಂದ್ರಭಾವಿ, ರೆಡ್ಡಿಹಳ್ಳಿ, ಮೆಡಿಗೇಶಿ, ಮಲ್ಲನಾಯಕನಹಳ್ಳಿ, ಹನುಮಂತಪುರ, ಲಕ್ಷ್ಮೀಪುರ, ತೊಂಡೋಟಿ, ಯರಗುಂಟೆ, ಪುಲಮಚಿ, ಬಡಕನಹಳ್ಳಿ, ಗರಣಿ, ಸುದೇಕುಂಟೆ, ಯಲಕೂರು, ದಾಸೇನಹಳ್ಳಿ, ಗಿರಿಯಮ್ಮನಪಾಳ್ಯ, ಚೆನ್ನಹಳ್ಳಿ, ಹೊಸಕೆರೆ, ಚೀಲರಾಜನಹಳ್ಳಿ, ಜೇಲರಾಜನಹಳ್ಳಿ, ಜೇಲರಾಜನಹಳ್ಳಿ

ಹನುಮಂತನಹಳ್ಳಿ, ದೊಡ್ಡಹಳ್ಳಿ, ಎಸ್.ಎನ್.ಹಳ್ಳಿ, ತಿಪಗಾನಹಳ್ಳಿ, ಜಿ.ಟಿ.ಹಳ್ಳಿ, ಜಲೋದ್, ಭೀಮನಕುಂಟೆ, ಹುಸೇನಪುರ, ಕೊಡಮೊಡಗು, ಎಸ್.ಆರ್.ಪುರ, ಬಿ.ಕೆ.ಹಳ್ಳಿ, ತಿರುಮಣಿ, ಭೂಪುರ, ವಲ್ಲೂರು, ಕೊಡಮೊಡುಗು, ಮಧುರಾಯನಪಾಳ್ಯ, ಗೌಡೆಟ್ಟಿ, ವಿರುಪಸಮುದ್ರ, ವೆಂಕಟಾಪುರ, ಜಾಜುರಾಯನ ಹಳ್ಳಿ, ಕೃಷ್ಣಮ್ಮನ ಹಳ್ಳಿ ಪಾವಗಡ , ನಾಗಲಮಡಿಕೆ, ವೈ.ಎನ್.ಹೊಸಕೋಟೆ, ಶೈಲಾಪುರ
ನಾಗಲಮಡಿಕೆ, ಮಂಗಳವಾಡ, ತೇರಿಯೂರು, ಕೆ.ಟಿ.ಹಳ್ಳಿ, ದೇವಲಕೆರೆ, ವಡನಕಲ್, ಸಿ.ಎಚ್.ಪಾಳ್ಯ, ಕೋಟಗುಡ್ಡ, ಮರಿದಾಸನಹಳ್ಳಿ, ಬೂದಿಬೆಟ್ಟ, ಬೆಳ್ಳಿಬಟ್ಲು, ಬಿ.ಹೊಸಹಳ್ಳಿ, ಯೆಟ್ಟಿನಹಳ್ಳಿ, ಪಾಲಕನಹಳ್ಳಿ, ಪಾಲಕನಹಳ್ಳಿ, ಗುಜ್ಜನಹಳ್ಳಿ, ಗುಜ್ಜನಹಳ್ಳಿ, ಗುಜ್ಜನಹಳ್ಳಿ, ವಲ್ಲಿ, ಬೈರಾಪುರ, ಬ್ಯಾಡ್ನೂರು, ಬುಡ್ಡರೆಡ್ಡಿಹಳ್ಳಿ, ಪೊನ್ನಸಮುದ್ರ, ಕೆಎಚ್ ಬಿ ಕಾಲೋನಿ, ಸಿ ಕೆ ಪುರ, ಗಂಗಾಸಾಗರ, ಕೆ ಕೆ ಹಳ್ಳಿ, ಹರಸೀಕೆರೆ, ಮಂಗಳವಾಡ.

ಮರೂರು, ಕಿರಾರ್ಲಹಳ್ಳಿ, ಕನ್ನಮಡಿ, ಹನುಮಸಾಗರ, ರಂಗಸಮುದ್ರ, ಎಸ್ ಆರ್ ಪಾಳ್ಯ, ಸಸಲಕುಂಟೆ, ಮಲ್ಲನಹಳ್ಳಿ, ಮಲ್ಲನಹಳ್ಳಿ, ಮಲ್ಲನಹಳ್ಳಿ, ಮಲ್ಲಮ್ಮನಗಿರಿ, ಕೆ.ಕೆ. ಅಮ್ಮನಹಳ್ಳಿ, ತಾಳಿಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರ್ಕಸಂದ್ರ, ಜಲಗುಣಿ, ಹೆಚ್ ಪಾಳ್ಯ, ನಿಂಬೆಕಟೆ, ಮಾದೇನಹಳ್ಳಿ, ಇಡಕನಹಳ್ಳಿ, ಸಿ ಹರಿವಸಂದ್ರ, ನಲ್ಲೂರು, ಕೊಡಿಯಾಲ, ಎಸ್ ಹಳ್ಳಿ, ಅಂಕಸಂದ್ರ ಪಂಚಾಯಿತಿ ಮಿತಿ, ಗಂಗಯ್ಯನಪಾಳ್ಯ, ಕುಂಟಾರಾಮನಹಳ್ಳಿ, ಕಲ್ಲುಗುಡಿ, ರಂಗನಹಳ್ಳಿ, ಸಾದರಹಳ್ಳಿ, ಬೈಯ್ಯಾಡರಹಳ್ಳಿ ರಿಗೆಹಳ್ಳಿ , ಬ್ಯಾಡರಹಳ್ಳಿ, ರಾಮಡಿಹಳ್ಳಿ, ಮಲ್ಲೇನಹಳ್ಳಿ
ಸಂಪಿಗೆ, ಅಂಗರೇಖನಹಳ್ಳಿ, ಹಳೇಸಂಪಿಗೆ, ರಾಘದೇವನಹಳ್ಳಿ, ಬಸವಪುರ, ಮಾಚೇನಹಳ್ಳಿ, ದೊಡ್ಡಹಟ್ಟಿ, ಬಿ.ಸಿ.ಕಾವಲ್, ಯಲ್ಲದಭಾಗಿ, ಕುರೇಹಳ್ಳಿ, ಮತ್ತಿಕೆರೆ, ಹಾಗಲವಾಡಿ, ಗುಡ್ಡೇನಹಳ್ಳಿ, ಜಗ್ಗರಹಳ್ಳಿ, ಗುಡ್ಡದಹಳ್ಳಿ, ಗುಡ್ಡದಹಳ್ಳಿ, ಬಿ. ಎಂ ಎಸ್ ಪಾಳ್ಯ, ಕಾಶಿಮಠ , ಮುನಿಯಪ್ಪನಪಾಳ್ಯ, ಬಜ್ಜನಕಟ್ಟೆ, ಮನ್ನಮ್ಮ ದೇವಸ್ಥಾನ, ಗುಬ್ಬಿ ಟೌನ್, ಜಿ ಹೊಸಹಳ್ಳಿ, ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಮಿತಿ, ಗೋಪಾಲಪುರ, ತಿಪ್ಪೂರು
ಸಿಂಗೋನಹಳ್ಳಿ, ತೊರೆಹಳ್ಳಿ, ಕೊಡಿಗೇನಹಳ್ಳಿ, ಕೊಪ್ಪ, ಹೇರೂರು, ಎಂ.ಎಚ್.ಪಟ್ಟಣ, ಉದ್ದೆಹೊಸಕೆರೆ, ಹೊನ್ನವಳ್ಳಿ, ಕಪ್ಪಗೆನ್, ಬಿದ್ದರೆ, ಕೆ. ವಡಲೂರು ಕೆರೆ, ಮಾದಾಪುರ, ಬಡವನಪಾಳ್ಯ, ದೊಡ್ಡಗುಣಿ, ನೇರಳೆಕೆರೆ, ತಗ್ಗಿಹಳ್ಳಿ, ಬಾದೇನಹಳ್ಳಿ, ಶಿವಸಂದ್ರ, ಜಿ.ಓಬಳಾಪುರ, ಹರೇನಹಳ್ಳಿ, ಮಾವಿನಹಳ್ಳಿ, ಕಂಚಿಗಾನಹಳ್ಳಿ, ದಿಂಡಿಗಡಹಳ್ಳಿ, ಪೆರ್ಮಸಂದ್ರ, ಬೆಣ್ಣೆಹಳ್ಳ ಕಾವಲ್, ವಿಧಾನಸೌಧ, ಎಂ.ಜಿ ರಸ್ತೆ, ಮಿಲ್ಲರ್ ರಸ್ತೆ,
ಗಣೇಶ ದೇವಸ್ಥಾನ, ಮಿಲ್ಲರ್ ರಸ್ತೆ. ಕನ್ನಿಂಗ್ಹ್ಯಾಮ್ ರಸ್ತೆ, ಕೆಂಪ್ ರಸ್ತೆ, ಬೆನ್ಸನ್ ಟೌನ್, ಸ್ಪೆನ್ಸರ್ ರಸ್ತೆ, ಎಸ್‌ಜಿ ರಸ್ತೆ, ಆರ್‌ಎಂಝೆಡ್ ರಸ್ತೆ, ಎಂಜೆಡ್ ಮಿಲೇನಿಯಾ, ಬಿ ಯಾಂಡ್ ಎಲ್ಸಿ ಆಸ್ಪತ್ರೆ, ಚಿಕ್ಕಬಜಾರ್ ರಸ್ತೆ, ಜಿನೀವಾ ಹೌಸ್, ತಿಮ್ಮಯ್ಯ ರಸ್ತೆ, ಟಾಸ್ಕರ್ ಟೌನ್, ಪಿಜಿ ಹಳ್ಳಿ, ಹೈನ್ಸ್ ರಸ್ತೆ, ಮುನೇಶ್ವರ ನಗರ ಮತ್ತು ಶಿವಾಜಿನಗರ
ಆಗಸ್ಟ್ 27, ಭಾನುವಾರ
ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಹೊಸದುರ್ಗ ಟೌನ್, ಕೆಲ್ಲೋಡು ಪಂಚಾಯತ್, ಹುನವಿನೋಡು ಪಂಚಾಯತ್, ಮಧುರೆ ಪಂಚಾಯತ್, ಕಂಗುವಳ್ಳಿ ಪಂಚಾಯತ್, ಎನ್ ಜಿ ಹಳ್ಳಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಹೊಸಟ್ಟಿ, ಬೊಮ್ಮನಹಳ್ಳಿ, ಹೊಯ್ಸಳ, ಎಸ್ ಎಸ್ ಪುರಂ, ಎಂಜಿ ರಸ್ತೆ, ಡಿಸಿ ಆಫೀಸ್
ಜ್ಯೋತಿಪುರ, ಚಿಕ್ಕ ಹನುಮಂತಪುರ, ಚಿಕ್ಕಪೇಟೆ ಹನುಮಂತಪುರ , ಹಾರೋನಹಳ್ಳಿ, ಬೆಳಗುಂಬ ಮೂರನೇ ಹಂತದ ವಿದ್ಯುತ್ ಸರಬರಾಜು, ಶಾಂತಿನಗರ, ದೇವನೂರು, ಗಾಂಧಿನಗರ, ಗೂಳೂರು, ಎ ಕೆ ಕಾವಲ್, ಮೆಳೆಕೋಟೆ, ಬಾಣಾವರ, ಕುಂಕುಮನಹಳ್ಳಿ, ಗೂಳೂರು, ಕಿತ್ತಗಾನಹಳ್ಳಿ, ಪಾಲಸಂದ್ರ, ಸಪ್ತಗಿರಿ, ಮಾರುತಿ ನಗರ, ಕಿತ್ತಗಾನಳ್ಳಿ, ಗೂಳರ್ವೆ, ಕೆಸರಳ್ಳಿ ಮತ್ತು ಬದ್ದಿಹಳ್ಳಿ.
-
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ











Click it and Unblock the Notifications