ಬೆಂಗಳೂರು: ಮಾಜಿ ಹೋಂ ಮಿನಿಸ್ಟರ್ ಸಂಬಂಧಿ ಬಂಧನ
ಬೆಂಗಳೂರು, ಆಗಸ್ಟ್ 30 : ಕರ್ನಾಟಕದ ಮಾಜಿ ಗೃಹ ಸಚಿವ ಅಶ್ವತ್ ನಾರಾಯಣ್ ರೆಡ್ಡಿ ಅವರ ಸೋದರಳಿಯನನ್ನು ಇಂದು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೇಕರಿ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮಾಜಿ ಗೃಹ ಸಚಿವ ಅಶ್ವತ್ ನಾರಾಯಣ್ ರೆಡ್ಡಿ ಅವರ ಸೋದರಳಿಯ ರಿತೀಶ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.
Police arrest former #HomeMinisterAshwathNarayanReddy's nephew Ritesh in #Bengaluru for assaulting a bakery owner. #Karnataka pic.twitter.com/zPY18C0TlF
— NEWS9 (@NEWS9TWEETS) August 30, 2017
ಜೆ. ಎಚ್ ಪಟೇಲ್ ಅವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ದಿವಾಂಗತ ಅಶ್ವತ್ ನಾರಾಯಣ್ ರೆಡ್ಡಿ ಅವರ ಸೋದರಳಿಯ ರಿತೀಶ್.













Click it and Unblock the Notifications