ಹೈಕಮಾಂಡ್ ಮತ್ತು ಜನತೆ ಎಲ್ಲವನ್ನೂ ನೋಡುತ್ತಿದೆ: ಬಿ ಎಸ್ ವೈ
ಬಿಜೆಪಿಯಲ್ಲಿ ಇಂದು ಉಂಟಾಗುತ್ತಿರುವ ಭಿನ್ನಮತಕ್ಕೆ ಆರ್ ಎಸ್ ಎಸ್ ಮುಖಂಡ ಸಂತೋಷ್ ಅವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 27: ಬಿಜೆಪಿಯಲ್ಲಿ ಇಂದು ಉಂಟಾಗುತ್ತಿರುವ ಭಿನ್ನಮತಕ್ಕೆ ಆರ್ ಎಸ್ ಎಸ್ ಮುಖಂಡ ಸಂತೋಷ್ ಅವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಡಾಲರ್ಸ್ ಕಾಲನಿಯ ನಿವಾಸದಲ್ಲಿ ಮಾತನಾಡಿದ ಅವರು, 'ರಾಜ್ಯದ ಜನತೆ ಮತ್ತು ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಭಿನ್ನರಿಗೆ ಸರಿಯಾದ ಉತ್ತರ ದೊರಕಲಿದೆ' ಎಂದಿದ್ದಾರೆ.

ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಈಶ್ವರಪ್ಪ ನಾಲ್ಕು ಗೋಡೆಯ ಮಧ್ಯೆ ಚರ್ಚಿಸಿದ್ದರೆ, ಪಕ್ಷದಲ್ಲಿ ಅಸಮಾಧಾನ ಮೂಡುತ್ತಿರಲಿಲ್ಲ ಎಂದವರು ಹೇಳಿದರು.












Click it and Unblock the Notifications