ಜೂನ್ 14ರಂದು ಅರಮನೆ ಮೈದಾನದ ಸುತ್ತ ಮುತ್ತ ಸಂಚಾರ ಬದಲಾವಣೆ
ಬೆಂಗಳೂರು, ಜೂನ್ 13: ನಾಳೆ (ಜೂನ್ 14) ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಅರಮನೆ ಮೈದಾನದ ಕೃಷ್ಣ ವಿಹಾರ್ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 'ಅಭಿನಂದನಾ ಸಮಾರಂಭ' ಹಮ್ಮಿಕೊಂಡಿದೆ.
ನಾಡಿನ ಹಲವು ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯಾತಿಗಣ್ಯ ವ್ಯಕ್ತಿಗಳು ಹಾಗೂ ಭಾರೀ ಜನಸಮೂಹ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಅರಮನೆ ಮೈದಾನ ಹಾಗೂ ಸುತ್ತ-ಮುತ್ತಲಿನ ರಸ್ತೆಗಳನ್ನು ಬಳಸುವವರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.

ಬಸ್‍ಗಳು, ಟೆಂಪೋಗಳು, ಕಾರ್ ಗಳು ಕೆಳಕಂಡ ಮಾರ್ಗಗಳಲ್ಲಿ ಸಂಚರಿಸಬಹುದು,
1. ಮೈಸೂರು ರಸ್ತೆ ಕಡೆಯಿಂದ ಬರುವ ಬಸ್‍ಗಳು, ಟೆಂಪೋಗಳು ಮೈಸೂರು ರಸ್ತೆ - ನಾಯಂಡನಹಳ್ಳಿ - ಎಡ ತಿರುವು - ಸುಮನಹಳ್ಳಿ - ಡಾ: ರಾಜಕುಮಾರ್ ಸಮಾಧಿ - ತುಮಕೂರು ರಸ್ತೆ - ಬಲ
ತಿರುವು - ಗೊರಗುಂಟೆಪಾಳ್ಯ ಜಂಕ್ಷನ್ - ಎಡ ತಿರುವು - ಬಿ.ಇ.ಎಲ್. - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್ ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.
2. ತುಮಕೂರು ರಸ್ತೆ ಕಡೆಯಿಂದ ಬರುವವರು ತುಮಕೂರು ರಸ್ತೆ - ಬಲ ತಿರುವು - ಗೊರಗುಂಟೆಪಾಳ್ಯ ಜಂಕ್ಷನ್ - ಎಡ ತಿರುವು - ಬಿ.ಇ.ಎಲ್. - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್
ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.
3. ಕನಕಪುರ ರಸ್ತೆ ಕಡೆಯಿಂದ ಬರುವವರು ಕನಕಪುರ ರಸ್ತೆ - ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ -ಬಲ ತಿರುವು - ರಾಜಲಕ್ಷ್ಮಿ ಜಂಕ್ಷನ್ ಮೂಲಕ ಜಯನಗರ 4ನೇ ಮೈನ್ - ಸೌತ್ ಎಂಡ್ ವೃತ್ತ -
ಆರ್.ವಿ.ಜಂಕ್ಷನ್ - ಲಾಲ್‍ಬಾಗ್ ಪಶ್ಚಿಮ ಗೇಟ್ - ಮಿನರ್ವ ವೃತ್ತ - ಜೆ.ಸಿ.ರಸ್ತೆ - ಟೌನ್‍ಹಾಲ್ - ಪೊಲೀಸ್ ಕಾರ್ನರ್ - ಎಡ ತಿರುವು - ಕೆ.ಜಿ.ರಸ್ತೆ - ಮೈಸೂರು ಬ್ಯಾಂಕ್ ವೃತ್ತ - ಬಲ ತಿರುವು -
ಪ್ಯಾಲೇಸ್ ರಸ್ತೆ - ಬಸವೇಶ್ವರ ವೃತ್ತ - ಹಳೇ ಹೈಗ್ರೌಂಡ್ಸ್ ಜಂಕ್ಷನ್ - ಅವಿನಾಶ್ ಪೆಟ್ರೋಲ್ ಬಂಕ್ - ಚಂದ್ರಿಕಾ ಜಂಕ್ಷನ್ - ಉದಯ ಟಿ.ವಿ. ಜಂಕ್ಷನ್ - ಕಂಟೋನ್ಮೆಂಟ್ ಅಂಡರ್‍ಪಾಸ್ -
ಜಯಮಹಲ್ ಮೂಲಕ ಅರಮನೆ ಮೈದಾನದ ಮಾವಿನಕಾಯಿ ಮಂಡಿ ಆವರಣ.
4. ಬನ್ನೇರುಘಟ್ಟ ರಸ್ತೆ ಕಡೆಯಿಂದ ಬರುವವರು - ಬನ್ನೇರುಘಟ್ಟ ರಸ್ತೆ - ಡೈರಿ ವೃತ್ತ - ಎಡ ತಿರುವು - ಡಾ: ಮರಿಗೌಡ ರಸ್ತೆ - ಕೆ.ಹೆಚ್.ವೃತ್ತ - ಲಾಲ್‍ಬಾಗ್ ಮುಖ್ಯದ್ವಾರ - ಮಿನರ್ವ ವೃತ್ತ - ಬಲ
ತಿರುವು - ಜೆ.ಸಿ.ರಸ್ತೆ - ಟೌನ್‍ಹಾಲ್ - ಪೊಲೀಸ್ ಕಾರ್ನರ್ - ಎಡ ತಿರುವು - ಕೆ.ಜಿ.ರಸ್ತೆ - ಮೈಸೂರು ಬ್ಯಾಂಕ್ ವೃತ್ತ - ಬಲ ತಿರುವು - ಪ್ಯಾಲೇಸ್ ರಸ್ತೆ - ಬಸವೇಶ್ವರ ವೃತ್ತ - ಹಳೇ
ಹೈಗ್ರೌಂಡ್ಸ್ ಜಂಕ್ಷನ್ - ಅವಿನಾಶ್ ಪೆಟ್ರೋಲ್ ಬಂಕ್ - ಚಂದ್ರಿಕಾ ಜಂಕ್ಷನ್ - ಉದಯ ಟಿ.ವಿ. ಜಂಕ್ಷನ್ - ಕಂಟೋನ್ಮೆಂಟ್ ಅಂಡರ್‍ಪಾಸ್ - ಜಯಮಹಲ್ ಮೂಲಕ ಅರಮನೆ ಮೈದಾನದ
ಮಾವಿನಕಾಯಿ ಮಂಡಿ ಆವರಣ.
5. ಹೊಸೂರು ಕಡೆಯಿಂದ ಬರುವ ವಾಹನಗಳು, ಹೊಸೂರು ರಸ್ತೆ - ಮಡಿವಾಳ ಚೆಕ್‍ಪೋಸ್ಟ್ - ಎಡ ತಿರುವು - ಡೈರಿ ವೃತ್ತ - ಡಾ: ಮರಿಗೌಡ ರಸ್ತೆ - ಕೆ.ಹೆಚ್.ವೃತ್ತ - ಲಾಲ್‍ಬಾಗ್ ಮುಖ್ಯದ್ವಾರ -
ಮಿನರ್ವ ವೃತ್ತ - ಬಲ ತಿರುವು - ಜೆ.ಸಿ.ರಸ್ತೆ - ಟೌನ್‍ಹಾಲ್ - ಪೊಲೀಸ್ ಕಾರ್ನರ್ - ಎಡ ತಿರುವು - ಕೆ.ಜಿ.ರಸ್ತೆ - ಮೈಸೂರು ಬ್ಯಾಂಕ್ ವೃತ್ತ - ಬಲ ತಿರುವು - ಪ್ಯಾಲೇಸ್ ರಸ್ತೆ - ಬಸವೇಶ್ವರ
ವೃತ್ತ - ಹಳೇ ಹೈಗ್ರೌಂಡ್ಸ್ ಜಂಕ್ಷನ್ - ಅವಿನಾಶ್ ಪೆಟ್ರೋಲ್ ಬಂಕ್ - ಅವಿನಾಶ್ ಪೆಟ್ರೋಲ್ ಬಂಕ್ - ಚಂದ್ರಿಕಾ ಜಂಕ್ಷನ್ - ಉದಯ ಟಿ.ವಿ. ಜಂಕ್ಷನ್ - ಕಂಟೋನ್ಮೆಂಟ್ ಅಂಡರ್‍ಪಾಸ್ -
ಜಯಮಹಲ್ ಮೂಲಕ ಅರಮನೆ ಮೈದಾನದ ಮಾವಿನಕಾಯಿ ಮಂಡಿ ಆವರಣ.
6. ಹಳೇ ಮದ್ರಾಸ್ ರಸ್ತೆ ಕಡೆಯಿಂದ ಬರುವವರು, ಹಳೇ ಮದ್ರಾಸ್ ರಸ್ತೆ - ಕೆ.ಆರ್.ಪುರ ತೂಗು ಸೇತುವೆ - ಹೆಣ್ಣೂರು ಜಂಕ್ಷನ್ - ನಾಗವಾರ - ಹೆಬ್ಬಾಳ ಮೇಲು ಸೇತುವೆ - ಬಳ್ಳಾರಿ ರಸ್ತೆ - ಮೇಖ್ರಿ ವೃತ್ತ
ಸರ್ವೀಸ್ ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.
7. ಬಳ್ಳಾರಿ ರಸ್ತೆ ಕಡೆಯಿಂದ ಬರುವವರು, ಬಳ್ಳಾರಿ ರಸ್ತೆ - ದೇವನಹಳ್ಳಿ - ಚಿಕ್ಕಜಾಲ ಹುಣಸಮಾರನಳ್ಳಿ - ಕೋಗಿಲು ಜಂಕ್ಷನ್ - ಕೊಡಿಗೇಹಳ್ಳಿ ಗೇಟ್ - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್
ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.
8. ದೊಡ್ಡಬಳ್ಳಾಪುರ ಕಡೆಯಿಂದ ಬರುವವರು, ದೊಡ್ಡಬಳ್ಳಾಪುರ ರಸ್ತೆ - ಮೇಜರ್ ಉನ್ನಿಕೃಷ್ಣ ರಸ್ತೆ ಜಂಕ್ಷನ್ - ಯಲಹಂಕ ಪೊಲೀಸ್ ಠಾಣೆ ಜಂಕ್ಷನ್ - ಯಲಹಂಕ್ ಬೈಪಾಸ್ ಜಂಕ್ಷನ್ - ಬಳ್ಳಾರಿ
ರಸ್ತೆ - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್ ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.
9. ಕಾರ್ಯಕ್ರಮಕ್ಕೆ ಬರುವ ಬಸ್, ಟೆಂಪೋಗಳು ಜಯಮಹಲ್ ರಸ್ತೆ ಮೂಲಕ ಮಾವಿನಕಾಯಿ ಮಂಡಿ ಮೈದಾನದಲ್ಲಿ ನಿಲುಗಡೆಗ ಮಾಡಬಹುದಾಗಿದೆ.
10. ಕಾರ್ಯಕ್ರಮಕ್ಕೆ ದ್ವಿಚಕ್ರ ವಾಹನಗಳಲ್ಲಿ ಬರುವವರು ಜಯಮಹಲ್ ರಸ್ತೆಯಿಂದ ಅಮಾನುಲ್ಲಾಖಾನ್ ಗೇಟ್ ಮೂಲಕ ಪ್ರವೇಶಿಸಿ ಕೃಷ್ಣ ವಿಹಾರ್ ಆವರಣದಲ್ಲಿ ನಿಲುಗಡೆ
ಮಾಡಬಹುದಾಗಿದೆ.
11. ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳ ವಾಹನಗಳು ರಮಣ ಮಹರ್ಷಿ ರಸ್ತೆಯ ಕೃಷ್ಣ ವಿಹಾರ್ ಗೇಟ್ ನಂ. 1ರ ಮೂಲಕ ಪ್ರವೇಶಿಸಿ ಕೃಷ್ಣ ವಿಹಾರ ಮೈದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ.
12. ಅರಮನೆ ಮೈದಾನಕ್ಕೆ ಹೊಂದಿಕೊಂಡಂತೆ ಇರುವ ರಮಣ ಮಹರ್ಷಿ ರಸ್ತೆ - ಸರ್.ಸಿ.ವಿ ರಾಮನ್ ರಸ್ತೆ - ಬಳ್ಳಾರಿ ರಸ್ತೆ - ಜಯಮಹಲ್ ರಸ್ತೆ. ಎಂ.ವಿ ಜಯರಾಮನ್ ರಸ್ತೆ - ಪ್ಯಾಲೇಸ್ ರಸ್ತೆಗಳಲ್ಲಿ ಎಲ್ಲಾ
ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications