ಎನ್ಐಬಿಎಂನಿಂದ ಆಕರ್ಷಕ ದರದಲ್ಲಿ ಎಂಬಿಎ ಪಡೆದುಕೊಳ್ಳಿ

ಬೆಂಗಳೂರು, ಫೆಬ್ರವರಿ 07: ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮ ಸಂಸ್ಥೆಗಳು ಹೆಚ್ಚೆಚ್ಚು ಎಂಬಿಎ ಉಳ್ಳ ಪದವೀಧರರ ನಿರೀಕ್ಷೆಯಲ್ಲಿವೆ. ಉದ್ಯಮ ಯಾವುದೇ ಇದ್ದರೂ ಅಲ್ಲಿ ಎಂಬಿಎ ಪದವೀಧರರು ನಿರ್ಣಾಯಕ ಪಾತ್ರ ನಿರ್ವಹಿಸುತ್ತಿರುವುದು ವಿಶೇಷವಾಗಿದೆ.

ಈ ನಿಟ್ಟಿನಲ್ಲಿ ಎಂಬಿಎ ಶಿಕ್ಷಣ ಪದವಿಯನ್ನು ಕೈಗೆಟುಕುವ ದರದಲ್ಲಿ ಪಡೆಯುವ ಅವಕಾಶವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಎನ್ಐಬಿಎಂ) ನಿಮಗಾಗಿ ಇಲ್ಲಿದೆ.

ಯಾರು ತಮ್ಮ ಕನಸಿನ ಬೆನ್ನಟ್ಟಿ ಹೊರಡುತ್ತಾರೋ ಹಾಗೂ ದಿಟ್ಟ ಆಯ್ಕೆಯನ್ನು ಮಾಡುವ ಧೈರ್ಯವನ್ನು ಮಾಡುತ್ತಾರೋ ಅಂಥವರಿಗೆ ಅಂದುಕೊಂಡಂತೆ ಭವಿಷ್ಯ ಇದ್ದೇ ಇರುತ್ತದೆ. ಹೌದು. ಈ ಮಾತು ನೂರಕ್ಕೆ ನೂರು ಸತ್ಯ.

Online MBA Training at NIBM for One Year at Rs 7,500

ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಅವಕಾಶಗಳು ಸಮರ್ಥ ಎಂಬಿಎ ಪದವೀಧರರನ್ನು ಕೈಬೀಸಿ ಕರೆಯುತ್ತಿವೆ.

ಎಂಬಿಎ ಒಂದು ಪದವಿ ಮಾತ್ರ ಅಲ್ಲ, ಎಂಬಿಎ ಪದವಿಗಳು ವ್ಯವಸ್ಥಿತ ಜೀವನಕ್ಕೊಂದು ದಾರಿ. ಒಬ್ಬ ಗೃಹಿಣಿ ಕೂಡ ಎಂಬಿಎ ಪದವಿಯಲ್ಲಿ ಕಲಿಯುವ ವಿಷಯ ಪರಿಣಿತಿಯನ್ನು ಬಳಸಬಹುದಾಗಿದೆ.

ಬಿಎ, ಬಿಎಸ್ ಸಿ, ಬಿ.ಕಾಂ, ಬಿಬಿಎ ಅಥವಾ ಬಿಇ ಪದವಿ ಮಾತ್ರ ವೃತ್ತಿ ಜೀವನದ ಶಿಖರವನ್ನೇರಲು ಸಾಲದು. ಪದವಿಯೊಂದಿಗೆ ವಿಶೇಷ ಪರಿಣತಿ ಈಗಿನ ಬೇಡಿಕೆಯಾಗಿದೆ. ಅಂಥ ಪರಿಣತಿಯನ್ನು ಗಳಿಸಲು ಸುಲಭ ಅವಕಾಶಗಳನ್ನು ಎನ್ಐಬಿಎಂ ನೀಡುತ್ತಿದೆ.

ಎನ್ಐಬಿಎಂ 2017-18ನೇ ಸಾಲಿನ ಪ್ರವೇಶಗಳು ಆರಂಭವಾಗಿವೆ. ಹಾಗಿದ್ದರೇ ಇನ್ನೇಕೆ ತಡ ಕೂಡಲೇ ಎಂಬಿಎ ಶಿಕ್ಷಣ ಪದವಿ ಪಡೆಯಿರಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ.

ಕೋರ್ಸ್ ಅವಧಿ: ಮೂರು ವರ್ಷ.
ಕೋರ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+