ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ಪಾಸ್‌ಪೋರ್ಟ್‌: ವಿದೇಶಕ್ಕೆ ಹೊರಟಿದ್ದ ನೇಪಾಳ ಯುವತಿ ಸೆರೆ

By Nayana
|
Google Oneindia Kannada News

ಬೆಂಗಳೂರು, ಜು.26: ಇತ್ತೀಚೆಗೆ ಬೆಂಗಳೂರಲ್ಲಿ ವಿದೇಶಿಗರ ಹಾವಳಿ ಹೆಚ್ಚಾಗಿದೆ, ನೈಜೀರಿಯಾ, ಆಫ್ರಿಕಾದ ಪ್ರಜೆಗಳು ಬೆಂಗಳೂರಿನಲ್ಲಿ ಬೀಡುಬಿಟ್ಟು ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡುತ್ತಿದ್ದಾರೆ.

ನಕಲಿ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ಹೊರಟಿದ್ದ ನೇಪಾಳ ಮೂಲದ ಯುವತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಟಮಾಂಗ್‌ ರಬೀನಾ ಬಂಧಿತೆ, ಬೆಂಗಳೂರಿನಿಂದ ಶಾರ್ಜಾಗೆ ತೆರಳುತ್ತಿದ್ದಳು, ಇಮಿಗ್ರೇಷನ್‌ ಕ್ಲಿಯರೆನ್ಸ್‌ನವರು ಪಾಸ್‌ಪೋರ್ಟ್‌ ಪರಿಶೀಲಿಸಿದಾಗ ಅದು ನಕಲಿ ಎಂದು ಅಧಿಕಾರಿಗಳಿಗೆ ಅನುಮಾನ ಬಂದಿದದೆ.

ಮೊಬೈಲ್ ಫೋನ್ ಮೂಲಕ ಪಾಸ್ ಪೋರ್ಟ್ ಅರ್ಜಿ, ಬರಲಿದೆ ಸೇವಾ Appಮೊಬೈಲ್ ಫೋನ್ ಮೂಲಕ ಪಾಸ್ ಪೋರ್ಟ್ ಅರ್ಜಿ, ಬರಲಿದೆ ಸೇವಾ App

ನೇಪಾಳದ ಎಂಬಸ್ಸಿಗೆ ಕರೆ ಮಾಡಿ ವಿಚಾರಿಸಿದಾಗ ನಕಲಿ ಪಾಸ್‌ಪೋರ್ಟ್‌ ಎಂಬುದು ಖಚಿತಗೊಂಡಿದೆ. ಯುವತಿಯನ್ನು ಕೆಐಎ ಅಧಿಕಾರಿಗಳು ಪೊಲೀಸರ ವಶಕ್ಕೆ ನೀಡಿದ್ದಾರೆ.

Nepali citizen arrested for fake passport

ಅವರ ವೀಸಾ ಅವಧಿ ಮುಗಿದಿದ್ದರೂ ಕೂಡ ಹಲವಾರು ವರ್ಷಗಳ ಕಾಲ ಇಲ್ಲಿಯೇ ಇದ್ದು, ಕಾಲೇಜು ವಿದ್ಯಾರ್ಥಿಗಳಿಗೆ, ಡ್ರಗ್ಸ್‌ ಇನ್ನಿತರೆ ಮಾದಕ ವಸ್ತುಗಳ ಸೇವನೆಯನ್ನು ರೂಢಿಸಿಕೊಳ್ಳುವ ಹಾಗೆ ಮಾಡುತ್ತಿದ್ದಾರೆ, ಅದರ ಮಧ್ಯೆ ಇಂತಹ ನಕಲಿ ಪಾಸ್‌ಪೋರ್ಟ್‌ ಬಳಸಿ ಓಡಾಟ ಮಾಡುವವರ ಸಂಖ್ಯೆಯೂ ಹೆಚ್ಚಿದೆ.

English summary
Nepali girl tamong rabeena is arrested by Kempegowda International Airport police for holding fake passport. She was travelling bengaluru to kathmandu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X