50 ರೂಪಾಯಿಗೆ ನಮ್ಮ ಮೆಟ್ರೋ ಹಳದಿ ಮಾರ್ಗದ ಗರಿಷ್ಠ ಟಿಕೆಟ್ ದರ ಇಳಿಕೆ ಸಾಧ್ಯತೆ... Namma Metro
ನಮ್ಮ
ಮೆಟ್ರೋ ಹಳದಿ ಮಾರ್ಗ ಶುರುವಾಗಿರುವುದು ಹತ್ತಾರು ಲಕ್ಷ ಜನರಿಗೆ ಪ್ರತಿದಿನ ದೊಡ್ಡ ನೆಮ್ಮದಿ ನೀಡಿದೆ. ಯಾಕಂದ್ರೆ ಬೊಮ್ಮಸಂದ್ರ ಸರ್ಕಲ್‌ನಿಂದ ಹಿಡಿದು ಮಡಿವಾಳದ ತನಕ ಹೆಜ್ಜೆ ಹೆಜ್ಜೆಗೂ ಜನ ರಾಷ್ಟ್ರೀಯ ಹೆದ್ದಾರಿ-7 ಟ್ರಾಫಿಕ್ ಕಂಟಕದಲ್ಲಿ ಸಿಲುಕಿ ನಲುಗಿ ಹೋಗಿದ್ದರು. ಇದೇ ಕಾರಣಕ್ಕೆ ಕಳೆದ 8 ವರ್ಷಗಳಿಂದ ನಮ್ಮ ಮೆಟ್ರೋ ಹಳದಿ ಮಾರ್ಗದ ಅಂದ್ರೆ ಯೆಲ್ಲೋ ಲೇನ್ ಶುರುವಾಗಲಿ ಅಂತಾನೇ ಲಕ್ಷಾಂತರ ಜನ ಕಾಯುತ್ತಿದ್ದರು. ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಶುರುವಾಗಿದೆ ಹೀಗಿದ್ದಾಗಲೇ, 50 ರೂಪಾಯಿಗೆ ನಮ್ಮ ಮೆಟ್ರೋ ಹಳದಿ ಮಾರ್ಗದ ಗರಿಷ್ಠ ಟಿಕೆಟ್ ದರ ಇಳಿಕೆ ಸಾಧ್ಯತೆ... id="toptextpromo"> id='are-slot-1' class='oiad oi-axt oiadv'> id='top-searched-articles'>ನಮ್ಮ
ಮೆಟ್ರೋ ಹಳದಿ ಮಾರ್ಗ ಶುರುವಾಗಿದ್ದರೂ ಅತ್ತ ಭಾರಿ ದುಡ್ಡು ಕೊಟ್ಟು ಟಿಕೆಟ್ ಪಡೆಯಬೇಕು ಅನ್ನೋ ಚರ್ಚೆ ಶುರುವಾಗಿತ್ತು. ಅಲ್ಲದೆ ಗರಿಷ್ಠ 60 ರೂಪಾಯಿ ಹಣ ಕೊಟ್ಟು ಹೋಗಬೇಕು ಎಂಬ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಯಾಣಿಕರು ಬೇಸರ ಹೊರ ಹಾಕಿದ್ದರು. ಅಲ್ಲದೆ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬಗ್ಗೆ ಕೂಡ ಚರ್ಚೆ ನಡೆಯುತ್ತಿತ್ತು. ಯಾಕೆ ಅಂದ್ರೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಐಟಿ & ಬಿಟಿ ಉದ್ಯೋಗಿಗಳು ಮಾತ್ರವಲ್ಲ ಬೊಮ್ಮಸಂದ್ರ ರೀತಿ ಕೈಗಾರಿಕಾ ಪ್ರದೇಶಗಳಿಗೆ ತೆರಳುವ ಬಡ ಕಾರ್ಮಿಕರು ಕೂಡ ಇದ್ದಾರೆ ಅನ್ನೋ ಚರ್ಚೆ ಜೋರಾಗಿತ್ತು. ಹೀಗಿದ್ದಾಗಲೇ, 50 ರೂಪಾಯಿಗೆ ನಮ್ಮ ಮೆಟ್ರೋ ಹಳದಿ ಮಾರ್ಗ ಗರಿಷ್ಠ ಟಿಕೆಟ್ ದರ ಇಳಿಕೆ ಸಾಧ್ಯತೆ... id='are-slot-2' class='oiad oi-axt oiadv'>












Click it and Unblock the Notifications