ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಕಂಡರೆ ಸಂಸದ ಪ್ರತಾಪ್ ಗೆ ತಿಳಿಸಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 08: ಪ್ರಾದೇಶಿಕ ಭಾಷಾ ನೀತಿಯನ್ನು ಗಾಳಿಗೆ ತೂರಿ 'ನಮ್ಮ ಮೆಟ್ರೋ' ರೈಲಿನಲ್ಲಿ ಹಿಂದಿ ಹೇರಿಕೆಯಾಗುತ್ತಿದೆ. ಚೆನ್ನೈ, ಕೊಲ್ಕತ್ತಾ, ದೆಹಲಿ ಮುಂತಾಡ ಕಡೆ ಇರುವ ಮೆಟ್ರೋ ಎರಡು ಭಾಷೆಯ ನೀತಿ ಇರುವಾಗ ಇಲ್ಲಿ ಮಾತ್ರ ಮೂರು ಸೇರಿಸುವುದು ಏಕೆ ಎಂಬ ಕೂಗಿಗೆ ಈಗ ಸಂಸದ ಪ್ರತಾಪ್ ಸಿಂಹ ದನಿಗೂಡಿಸಿದ್ದಾರೆ.

ನಮ್ಮ ಮೆಟ್ರೋ, ಬಿಎಂಆರ್ ಸಿಎಲ್ ನಿರ್ಮಾಣದ ನಿಲ್ದಾಣ, ನಾಮಫಲಕಗಳಲ್ಲಿ ಬರೀ ಇಂಗ್ಲೀಷ್ ಅಥವಾ ಹಿಂದಿ ಭಾಷೆ ಮಾತ್ರ ಬಳಕೆ ಮಾಡಿದ್ದರೆ ಫೋಟೊ ತೆಗೆದು ನನಗೆ ಇಮೇಲ್([email protected]) ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. [ನಮ್ಮ ಮೆಟ್ರೋ ಮೇಲೆ ಹಿಂದಿ ಹೇರಿಕೆ ಏಕೆ?]

Pratap Simha

ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಪರ ನಾಗರಿಕರು:

ಕನ್ನಡಕ್ಕೆ ಮಾನ್ಯತೆ ಕೊಡಿಸುವುದೊಂದೇ ಅಲ್ಲ. ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿಸಲು ಹೊರಟಿರುವ ದೆಹಲಿ ರಾಜಕಾರಣಿಗಳು ಮಾಡುತ್ತಿರುವ ಹಿಂದಿ ಹೇರಿಕೆಯಿಂದಲೂ ಕನ್ನಡಿಗರನ್ನು ಕಾಪಾಡಬೇಕಿದೆ.

ಇದು ಕನ್ನಡಿಗರಿಂದ ಆಯ್ಕೆಯಾಗಿರುವ ರಾಜಕಾರಣಿಗಳ ಕರ್ತವ್ಯ ಕನ್ನಡಕ್ಕೆ ಮಾನ್ಯತೆ ಕೊಡಿಸುವುದೊಂದೇ ಅಲ್ಲ. ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿಸಲು ಹೊರಟಿರುವ ದೆಹಲಿ ರಾಜಕಾರಣಿಗಳು ಮಾಡುತ್ತಿರುವ ಹಿಂದಿ ಹೇರಿಕೆಯಿಂದಲೂ ಕನ್ನಡಿಗರನ್ನು ಕಾಪಾಡಬೇಕಿದೆ. ಇದು ಕನ್ನಡಿಗರಿಂದ ಆಯ್ಕೆಯಾಗಿರುವ ರಾಜಕಾರಣಿಗಳ ಕರ್ತವ್ಯ : ಅಮರನಾಥ್ ಶಿವಶಂಕರ್

ಕನ್ನಡಕ್ಕೆ ಮಾನ್ಯತೆ ಕೊಡಿಸುವುದೊಂದೇ ಅಲ್ಲ. ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿಸಲು ಹೊರಟಿರುವ ದೆಹಲಿ ರಾಜಕಾರಣಿಗಳು ಮಾಡುತ್ತಿರುವ ಹಿಂದಿ ಹೇರಿಕೆಯಿಂದಲೂ ಕನ್ನಡಿಗರನ್ನು ಕಾಪಾಡಬೇಕಿದೆ. ಇದು ಕನ್ನಡಿಗರಿಂದ ಆಯ್ಕೆಯಾಗಿರುವ ರಾಜಕಾರಣಿಗಳ ಕರ್ತವ್ಯ-ಗಣೇಶ್ ಚೇತನ್

ಪ್ರತಾಪ್ ಸಿಂಹ ಅವರ ಟ್ವೀಟ್ ಹೀಗಿದೆ:

(ಒನ್ ಇಂಡಿಯಾ ಸುದ್ದಿ)

English summary
Why BMRCL imposing Hindi and English on Kannadigas? why Bengaluru Metro is using three language policy in train services? These are the questions asked by Kannadigas to BMRCL officials. Now, MP Pratap Simha requested citizens send images and proof of Hindi imposition in Namma Metro Train Service
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X