ಬೆಂಗಳೂರು : ಈ ಬಡಾವಣೆಗಳಲ್ಲಿ ಶುಕ್ರವಾರ ವಿದ್ಯುತ್ ವ್ಯತ್ಯಯ
ಬೆಂಗಳೂರು, ನವೆಂಬರ್ 05 : ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ವಿವಿಧ ನಿರ್ವಹಣೆ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ನವೆಂಬರ್ 6ರ ಶುಕ್ರವಾರ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯ ತನಕ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ : ಕೆಂಪಮ್ಮ ಬಡಾವಣೆ, ಹುಳಿಮಾವು, ಭಗವತಿ ಬಡಾವಣೆ, ಬೇಗೂರು ಕ್ಲಾಸಿಕ್ ಲೇಔಟ್, ಅಕ್ಷಯ ನಗರ, ಯಾಲೇನಹಳ್ಳಿ, ನ್ಯಾನಪ್ಪನಹಳ್ಳಿ, ವಿಶ್ವಪ್ರಿಯ ಲೇಔಟ್, ಕಲೇನ ಅಗ್ರಹಾರ, ಬೇಗೂರು, ಅರಕೆರೆ, ಸಾಮ್ರಾಟ್ ಲೇಔಟ್, ಬಿ.ಟಿ.ಎಸ್.ಲೇಔಟ್, ಬಿಟಿಎಂ 4ನೇ ಹಂತ, ದೇವರಚಿಕ್ಕನಹಳ್ಳಿ, ಸತ್ಯಸಾಯಿ ಲೇಔಟ್. [ಜನವರಿ 2016ರಿಂದ ಲೋಡ್ ಶೆಡ್ಡಿಂಗ್ ಇಲ್ಲ: ಡಿಕೆಶಿ]

ಕೋಡಿ ಚಿಕ್ಕನಹಳ್ಳಿ, ಬಿಳೇಕಹಳ್ಳಿ, ಅನುಗ್ರಹ ಲೇಔಟ್, ವಿಜಯಾ ಬ್ಯಾಂಕ್ ಲೇಔಟ್, ರಾಘವೇಂದ್ರ ಕಾಲೋನಿ, ಗಾರ್ವೆಬಾವಿ ಪಾಳ್ಯ, ಕೂಡ್ಲು, ಕೆಎಸ್ಆರ್‌ಟಿ 9ನೇ ಬೆಟಾಲಿಯನ್, ಮಾರುತಿ ಲೇಔಟ್, ಹೊಂಗಸಂದ್ರ, ಓಂ ಶಕ್ತಿ ಲೇಔಟ್ ಹಾಗೂ ಸುತ್ತಮತ್ತಲಿನ ಪ್ರದೇಶಗಳು.
ಸೌರ್ವಭೌಮನಗರ, ವಿಜಯ ಬ್ಯಾಂಕ್ ಕಾಲೋನಿಯ ಒಂದು ಭಾಗ, ಮಂಜುನಾಥ ಲೇಔಟ್, ಓಂಕಾರ ನಗರ, ಬಿ.ಜಿ.ರಸ್ತೆ, ಸಂತೃಪ್ತಿ ನಗರ, ನೃಪತುಂಗ ನಗರ, ಕೊತ್ತನೂರು ದಿಣ್ಣೆ, ಗೌರವ ನಗರ, ಶ್ರೇಯಸ್ ಕಾಲೋನಿ, ನವೋದಯ ನಗರ, ಮಾರುತಿ ಲೇಔಟ್, ಅನ್ನಪೂರ್ಣೇಶ್ವರಿ ಲೇಔಟ್, ಕೃಷ್ಣ ನಗರ, ಆದಿತ್ಯ ನಗರ, ಕೊತ್ತನೂರು ಮತ್ತು ಸುತ್ತಮುತ್ತಲಿನ ಪ್ರದೇಶ.
ದೊಡ್ಡಕಮ್ಮನಹಳ್ಳಿ, ತೇಜಸ್ವಿನಿ ನಗರ, ರಮಣಶ್ರೀ ನಗರ, ಬಿನ್ನಿ ಬಂಡೆ, ನಂಜಪ್ಪ ಲೇಔಟ್, ಶಾಂತಿನಿಕೇತನ, ವೈಶ್ಯಬ್ಯಾಂಕ್ ಕಾಲೋನಿ, ಸನ್ ಸಿಟಿ ಲೇಔಟ್, ವಿಜಯಶ್ರೀ ಲೇಔಟ್, ನಾಯಕ್ ಲೇಔಟ್, ಐಡಿಬಿಐ ಲೇಔಟ್, ಕಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶ.












Click it and Unblock the Notifications