ಬೆಂಗಳೂರು : ಈ ಪ್ರದೇಶಗಳಲ್ಲಿ ಶುಕ್ರವಾರ ವಿದ್ಯುತ್ ವ್ಯತ್ಯಯ

ಬೆಂಗಳೂರು, ನವೆಂಬರ್ 26 : ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ವಿವಿಧ ನಿರ್ವಹಣೆ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ನವೆಂಬರ್ 27ರ ಶುಕ್ರವಾರ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 5 ಗಂಟೆಯ ತನಕ ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. [ಜನವರಿ 2016ರಿಂದ ಲೋಡ್ ಶೆಡ್ಡಿಂಗ್ ಇಲ್ಲ: ಡಿಕೆಶಿ]

bescom

ಯಾವ-ಯಾವ ಪ್ರದೇಶಗಳು : ಅಕ್ಷಯ ನಗರ, ಕೆಂಪಮ್ಮ ಲೇಔಟ್, ಹುಳಿಮಾವು, ಭಗವತಿ ಲೇಔಟ್, ಸಾಮ್ರಾಟ್ ಲೇಔಟ್, ಅರಕೆರೆ, ಬಿಟಿಎಸ್ ಲೇಔಟ್, ಬಿಟಿಎಂ 4ನೇ ಹಂತ, ಸತ್ಯಸಾಯಿ ಲೇಔಟ್, ಬಿಳೇಕಹಳ್ಳಿ, ದೇವರಚಿಕ್ಕನಹಳ್ಳಿ, ವಿಶ್ವಪ್ರಿಯ ಲೇಔಟ್. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]

ರಾಘವೇಂದ್ರ ಕಾಲೋನಿ, ವಿಜಯ ಬ್ಯಾಂಕ್ ಲೇಔಟ್, ರೋಟರಿ ನಗರ, ಅನುಗ್ರಹ ಲೇಔಟ್, ಮಾರುತಿ ಲೇಔಟ್, ಕುಟಿಯಪ್ಪ ಗಾರ್ಡನ್, ಎಸ್‌ಬಿಐ ಲೇಔಟ್, ಹೊಂಗಸಂದ್ರ, ಓಂ ಶಕ್ತಿ ಲೇಔಟ್, ಬೊಮ್ಮನಹಳ್ಳಿ.

ನೃಪತುಂಗ ನಗರ, ವಿಜಯ ಬ್ಯಾಂಕ್ ಕಾಲೋನಿ, ಕೊತ್ತನೂರು ದಿಣ್ಣೆ, ಗೌರವ ನಗರ, ನವೋದಯ ನಗರ, ಅನ್ನಪೂರ್ಣೇಶ್ವರಿ ಲೇಔಟ್, ಅಸೆಂಚರ್, ಮಂಜುನಾಥ ಲೇಔಟ್, ಓಂಕಾರ್ ನಗರ, ಸಾರ್ವಭೌಮ ನಗರ, ಸಂತೃಪ್ತಿ ನಗರ, ಕೃಷ್ಣ ನಗರ, ಆದಿತ್ಯ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ತೇಜಸ್ವಿನಿ ನಗರ, ರಮಣಶ್ರೀ ನಗರ, ಬಿನ್ನಿ ಬಂಡೆ, ನಂಜಪ್ಪ ಲೇಔಟ್, ಶಾಂತಿ ನಿಕೇತನ, ಸನ್ ಸಿಟಿ ಲೇಔಟ್, ಆರಾಧನ ಲೇಔಟ್, ಮೈಕೊ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ನಂಜಪ್ಪ ಲೇಔಟ್, ಐಡಿಬಿಐ ಲೇಔಟ್, ಶಂಕರನಾಗ್ ಲೇಔಟ್, ಕಮ್ಮನಹಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+