ಬೆಂ ಗ್ರಾಮಾಂತರ: ಡಿಕೆ ಸುರೇಶ್ ಜಯ ಅಬಾಧಿತ

ಬೆಂಗಳೂರು, ಮೇ 16: ಬೆಂ. ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಯುವ ನಾಯಕ ಡಿಕೆ ಸುರೇಶ್ ಅವರ ಜಯ ಅಬಾಧಿತವಾಗಿದೆ. ಆರು ತಿಂಗಳ ಹಿಂದಷ್ಟೇ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಗೆದ್ದು ಬಂದಿದ್ದ ಸುರೇಶ್ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಂದ ಒಂದಷ್ಟು ಸ್ಪರ್ಧೆ ಎದುರಿಸಿದರಾದರೂ ಕೊನೆಗೆ ನಿರಾಯಾಸವಾಗಿ ಗೆದ್ದಿದ್ದಾರೆ.

ಪಡೆದ ಮತಗಳು: ಡಿಕೆ ಸುರೇಶ್ - 652723, ಬಿಜೆಪಿಯ ಮುನಿರಾಜು ಗೌಡ 421243 ಜೆಡಿಎಸ್ ಪ್ರಭಾಕರ್ ರೆಡ್ಡಿ 317870. ಕ್ಷೇತ್ರ ಪರಿಚಯ

lok-sabha-election-2014-result-banaglore-rural-dk-suresh-wins
ಬೆಂಗಳೂರು ಗ್ರಾಮಾಂತರ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಡಿ.ಕೆ ಸುರೇಶ್ 1 ಕಾಂಗ್ರೆಸ್ 652723
ಮುನಿರಾಜು 2 ಬಿಜೆಪಿ 421243
ಆರ್ ಪ್ರಭಾಕರ್ ರೆಡ್ಡಿ 3 ಜೆಡಿಎಸ್ 317870
ರವಿ ಕೃಷ್ಣಾರೆಡ್ಡಿ 4 ಎಎಪಿ 17195
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+