ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉತ್ತರ ವಲಯದ ಅನಧಿಕೃತ ಶಾಲೆಗಳ ಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 16: ಬೆಂಗಳೂರಿನ ಉತ್ತರ ವಲಯದ ಅನಧಿಕೃತ ಶಾಲೆಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೆ ಪ್ರಕಟಿಸಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಮೊದಲು ಇಲಾಖಾ ಅನುಮತಿ ಪತ್ರಗಳನ್ನು ಪಡೆದಿರುವ ಬಗ್ಗೆ ದೃಢೀಕರಿಸಿಕೊಂಡು ನಿಮ್ಮ ಮಕ್ಕಳನ್ನು ದಾಖಲಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸಲಹೆ ನೀಡಿದೆ.

ಕೆಲವು ಪ್ರಸ್ತಾವನೆಗಳನ್ನು ನಿಯಮಾನುಸಾರ ಮಾಹಿತಿಗಳು ಇಲ್ಲದೆ ಇರುವುದರಿಂದ ತಿರಸ್ಕರಿಸಲಾಗಿದೆ. ಅಂತವರು ಶಾಲೆಗಳನ್ನು ತೆರೆಯಲು ಮಕ್ಕಳನ್ನು ದಾಖಲಿಸಿಕೊಳ್ಳಲು ಪ್ರಯತ್ನಿಸಿರುವುದು ಕಂಡುಬಂದಿದ್ದು, ಈಗಾಗಲೆ ಅಂಥ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

Unauthorised Schools Bengaluru North

ಬೆಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಗೆ ಬರುವ ಈ ಕೆಳಕಂಡ ಅನಧಿಕೃತ ಶಾಲೆಗಳ ವಿವರ ಇಂತಿದೆ. ಪೋಷಕರು ತಮ್ಮ ಮಕ್ಕಳನ್ನು ಈ ಕೆಳಕಂಡ ಶಾಲೆಗಳಲ್ಲಿ ಕೆಳಕಂಡ ತರಗತಿಗೆ ದಾಖಲಾತಿ ಮಾಡದಂತೆ ಸೂಚಿಸಿದೆ.[ಇನ್ನಷ್ಟು ಅನಧಿಕೃತ ಶಾಲೆಗಳ ಪಟ್ಟಿ ಇಲ್ಲಿದೆ]

ಪೂರ್ವ ಪ್ರಾಥಮಿಕ ಶಾಲೆಗಳಾದ
* ಎಸ್.ಆರ್. ಕೆ. ಇಂಡಿಯನ್ ಪೂರ್ವ ಪ್ರಾಥಮಿಕ ಶಾಲೆ, ಕೋಡಿಗೆಹಳ್ಳಿ, ಬೆಂಗಳೂರು,
* ಜ್ಞಾನಗಂಗಾ ಪೂರ್ವ ಪ್ರಾಥಮಿಕ ಶಾಲೆ, ದೊಡ್ಡಬ್ಯಾಲಕೆರೆ, ಬೆಂಗಳೂರು.
* ನ್ಯೂ ಸನ್ ಬ್ರೈಟ್ ಶಾಲೆ, ರಷಾದ್ ನಗರ, ಬೆಂಗಳೂರು.

6 ರಿಂದ 8 ನೇ ತರಗತಿವರೆಗಿನ ಶಾಲೆಗಳಾದ
* ಇನ್ಸೈಟ್ ಸೂಕ್ಲ್, ಸಿದೇದಹಳ್ಳಿ, ಬೆಂಗಳೂರು,
* ಸೆಂಟ್ ಮಾರ್ಥಾಸ್ ಶಾಲೆ, ಹ್ಯಾರೋಕ್ಯಾತನಹಳ್ಳಿ, ಬೆಂಗಳೂರು,
* ಲಿಟೆಲ್ ಏಂಜಲ್ ಶಾಲೆ, ಚಿಕ್ಮಬಾಣಾವಾರ, ಬೆಂಗಳೂರು,
* ವಿದ್ವತ್ ಶಾಲೆ, ಅಗ್ರಹಾರ ಬಡಾವಣೆ, ಬೆಂಗಳೂರು,
* ಚೈತನ್ಯ ವಿದ್ಯಾಲಯ, ಪಾಲನಹಳ್ಳಿ, ಬೆಂಗಳೂರು,
* ನಾರಾಯಣ ಇ ಟೆಕ್ರೋ ಸ್ಕೂಲ್ ತಿಂಡ್ಲು, ವಿದ್ಯಾರಣ್ಯಪುರ, ಬೆಂಗಳೂರು.
* ನಾರಾಯಣ ಇ ಟೆಕ್ರೋ ಸ್ಕೂಲ್ ಯಲಹಂಕ, ಬೆಂಗಳೂರು.
* ವಿ.ಎಸ್. ಪಬ್ಲಿಕ್ ಸ್ಕೂಲ್ ಭದ್ರಪ್ಪ ಬಡಾವಣೆ, ಬೆಂಗಳೂರು,
* ನೇಷನ್ ಬಿಲ್ಡರ್ಸ್, ಸ್ಕೂಲ್, ಶಿರುಮೇನಹಳ್ಳಿ ಅಗ್ರಹಾರ ಬಡಾವಣೆ,
* ಸೆಕ್ರೆಡ್ ಹಾರ್ಟ್ ಸ್ಕೂಲ್, ಶಿಲುವಪುರ, ಬೆಂಗಳೂರು
* ಬ್ರೈಟ್ ಸ್ಕೂಲ್, ದೊಡ್ಡಬ್ಯಾಲಕೆರೆ, ಬೆಂಗಳೂರು
* ಫಾತಿಮಾ ಸ್ಕೂಲ್, ನಾಗವಾರ, ಬೆಂಗಳೂರು,
* ಮೌಂಟ್ ಲಿಟೆರ ಝಿ ಸ್ಕೂಲ್, ರಾಮಚಂದ್ರಪುರ, ಬೆಂಗಳೂರು
* ಕ್ರೀಸಾಲಿಸ್ಸ್ ಶಾಲೆ, ಯಲಹಂಕ ಉಪ ನಗರ.

ಸಿ.ಬಿ.ಎಸ್.ಇ/ಐ.ಸಿ.ಎ.ಇ. ಶಾಲೆಗಳಾದ
* ನಾರಾಯಣ ಇ ಟೆಕ್ರೋ ಸ್ಕೂಲ್, ಸಹಕಾರ ನಗರ, ಬೆಂಗಳೂರು.
* ನಾರಾಯಣ ಇಲಾಂಪಿಯಾಡ್ ಸ್ಕೂಲ್, ತಿಂಡ್ಲು ಮುಖ್ಯರಸ್ತೆ, ಬೆಂಗಳೂರು,
* ನಾರಾಯಣ ಇ ಟೆಕ್ರೋ ಸ್ಕೂಲ್, ಯಲಹಂಕ,
* ಚೈತನ್ಯ ಟೆಕ್ನೋ ಸ್ಕೂಲ್, ಯಲಹಂಕ ಉಪನಗರ,
* ವಿಬ್‍ಗಯಾರ್ ಸ್ಕೂಲ್, ಜಕ್ಕೂರು ಬಡಾವಣೆ,
* ಮೌಂಟ್ ಲಿಚರಾ ಝೀ ಸ್ಕೂಲ್, ರಾಮಚಂದ್ರಪುರ, ಬೆಂಗಳೂರು
* ಪ್ರೆಸಿಡೆನ್ಸಿ ಸ್ಕೂಲ್, ಆವಲಹಳ್ಳಿ, ಬೆಂಗಳೂರು.

(ಒನ್ ಇಂಡಿಯಾ ಸುದ್ದಿ)

English summary
The Department of Public Instruction (DPI) has come out with another list of unauthorised schools in the City. Which includes primary and high schools in north zone of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X