ಅನಂತ್ ಕುಮಾರ್ ಗೆ ಗೋಲ್ಡನ್ ಸ್ಟಾರ್ ಪ್ರಚಾರ

ಬೆಂಗಳೂರು, ಏ.13: ಗೋಲ್ಡನ್ ಸ್ಟಾರ್ ದಂಪತಿಗಳು 'ಭಾರತಕ್ಕಾಗಿ ಮೋದಿ' ಅಭಿಯಾನದಲ್ಲಿ ಪಾಲ್ಗೊಂಡು ಬೆಂಗಳೂರು ದಕ್ಷಿಣ ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ಕೈಗೊಂಡಿದ್ದರು. ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಅವರ ಜತೆ ತೆರೆದ ವಾಹನದಲ್ಲಿ ನಡೆದ ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ಜಯನಗರದ ಸೌತ್ ಎಂಡ್ ವೃತ್ತದಿಂದ ಬೃಹತ್ ಜಾಥಾ ಆರಂಭಗೊಂಡು ನಗರದ ಹಲವೆಡೆ ಸಾಗಿತು. ಗೋಲ್ಡನ್ ಸ್ಟಾರ್ ಗಣೇಶ್ ಅವರು ಪತ್ನಿ ಶಿಲ್ಪಾ ಜತೆಯಲ್ಲಿ ಮೋದಿಗೆ ಜಯವಾಗಲಿ ಎಂದು ಜಯಘೋಷ ಹಾಕುತ್ತಿದ್ದರು. ಜಾಥದ ನಡುವೆ ಮಾತನಾಡಿದ ಗಣೇಶ್, ಮೋದಿ ಅವರು ಗುಜರಾತಿನಲ್ಲಿ ಮಾಡಿರುವ ಅಭಿವೃದ್ಧಿ ನಮ್ಮಲ್ಲೂ ಕಾಣಬೇಕಿದೆ. ಮೋದಿ ಅವರನ್ನು ಗೆಲ್ಲಿಸಿ ಭಾರತವನ್ನು ಉಳಿಸಬೇಕಿದೆ ಎಂದಿದ್ದಾರೆ.

ಮೋದಿಜೀಗಾಗಿ, ದೇಶಕ್ಕಾಗಿ ಮತ ನೀಡಿ ಎಂದು ನಾಗರಿಕರಲ್ಲಿ ವಿನಂತಿಸಿದರು... ಭವ್ಯ ಭಾರತಕ್ಕಾಗಿ ಮತ ನೀಡಿ...ಅಬ್ ಕೀ ಬಾರ್, ಮೋದಿ ಸರ್ಕಾರ್ ಎಂಬ ಘೋಷಣೆಗಳು ಕೇಳಿ ಬಂದವು. ಅನಂತ್ ಕುಮಾರ್, ಆರ್ ಅಶೋಕ್ ಹಾಗೂ ಗಣೇಶ್ ದಂಪತಿ ಜಾಥಾ ಚಿತ್ರಗಳು ಇಲ್ಲಿವೆ [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]

ಅಬ್ ಕೀ ಬಾರ್, ಮೋದಿ ಸರ್ಕಾರ್ ಎಂಬ ಘೋಷಣೆ

ಅಬ್ ಕೀ ಬಾರ್, ಮೋದಿ ಸರ್ಕಾರ್ ಎಂಬ ಘೋಷಣೆ

ಮೋದಿಜೀಗಾಗಿ, ದೇಶಕ್ಕಾಗಿ ಮತ ನೀಡಿ ಎಂದು ನಾಗರಿಕರಲ್ಲಿ ಶಿಲ್ಪಾ ಮತ್ತು ಗಣೇಶ್ ದಂಪತಿ ವಿನಂತಿಸಿದರು

ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು

ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು

ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ಭವ್ಯ ಭಾರತಕ್ಕಾಗಿ ಮತ ನೀಡಿ : ಗಣೇಶ್

ಭವ್ಯ ಭಾರತಕ್ಕಾಗಿ ಮತ ನೀಡಿ : ಗಣೇಶ್

ಅನಂತ್ ಕುಮಾರ್, ಆರ್ ಅಶೋಕ್ ಹಾಗೂ ಗಣೇಶ್ ದಂಪತಿ ಜಾಥಾ ಚಿತ್ರಗಳು

ಜಯನಗರದ ಸೌತ್ ಎಂಡ್ ವೃತ್ತದಿಂದ

ಜಯನಗರದ ಸೌತ್ ಎಂಡ್ ವೃತ್ತದಿಂದ

ಜಯನಗರದ ಸೌತ್ ಎಂಡ್ ವೃತ್ತದಿಂದ ಬೃಹತ್ ಜಾಥಾ ಆರಂಭಗೊಂಡು ನಗರದ ಹಲವೆಡೆ ಸಾಗಿತು.

ಮೋದಿಗೆ ಜಯವಾಗಲಿ ಎಂದು ಜಯಘೋಷ

ಮೋದಿಗೆ ಜಯವಾಗಲಿ ಎಂದು ಜಯಘೋಷ

ಗೋಲ್ಡನ್ ಸ್ಟಾರ್ ಗಣೇಶ್ ಅವರು ಪತ್ನಿ ಶಿಲ್ಪಾ ಜತೆಯಲ್ಲಿ ಮೋದಿಗೆ ಜಯವಾಗಲಿ ಎಂದು ಜಯಘೋಷ ಹಾಕುತ್ತಿದ್ದರು

ಮೋದಿಜೀಗಾಗಿ, ದೇಶಕ್ಕಾಗಿ ಮತ ನೀಡಿ

ಮೋದಿಜೀಗಾಗಿ, ದೇಶಕ್ಕಾಗಿ ಮತ ನೀಡಿ

ಮೋದಿ ಅವರು ಗುಜರಾತಿನಲ್ಲಿ ಮಾಡಿರುವ ಅಭಿವೃದ್ಧಿ ನಮ್ಮಲ್ಲೂ ಕಾಣಬೇಕಿದೆ. ಮೋದಿ ಅವರನ್ನು ಗೆಲ್ಲಿಸಿ ಭಾರತವನ್ನು ಉಳಿಸಬೇಕಿದೆ

ಅಬ್ ಕೀ ಬಾರ್, ಮೋದಿ ಸರ್ಕಾರ್ ಎಂಬ ಘೋಷಣೆಗಳು

ಅಬ್ ಕೀ ಬಾರ್, ಮೋದಿ ಸರ್ಕಾರ್ ಎಂಬ ಘೋಷಣೆಗಳು

ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಅವರ ಜತೆ ತೆರೆದ ವಾಹನದಲ್ಲಿ ನಡೆದ ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+