ಲಾಲ್‌ಬಾಗ್‌ನಲ್ಲಿ ಮಾವು-ಹಲಸು ಮೇಳಕ್ಕೆ ಕುಮಾರಸ್ವಾಮಿ ಚಾಲನೆ

ಬೆಂಗಳೂರು, ಮೇ 30: ಲಾಲ್‌ಬಾಗ್‌ನಲ್ಲಿ ಮಾವು ಹಲಸು ಮೇಳಕ್ಕೆ ಗುರುವಾರ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚಾಲನೆ ನೀಡಿದರು.

ಜನರಿಗೆ ಮಾವು ತಳಿಯ ಪರಿಚಯ ಮಾಡಿಕೊಡುವುದು ಮೇಳದ ಉದ್ದೇಶವಾಗಿದೆ. ಮೊದಲ ಬಾರಿಗೆ ಪೋಸ್ಟ್‌ ಮೂಲಕ ಮನೆ ಮನೆಗೆ ಮಾವು ರವಾನೆ ಮಾಡುವ ಕೆಲಸ ಮಾಡಲಾಗುತ್ತಿದೆ ಇದು ನಿಜಕ್ಕೂ ಅಭಿನಂದನಾರ್ಹ , ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ತೋಟಗಾರಿಕೆ ಸಚಿವ ಮನಗುಳಿ, ಮೇಯರ್ ಗಂಗಾಂಬಿಕೆ ಸೇರಿದಂತೆ ಹಲವರು ಸಿಎಂಗೆ ಸಾಥ್ ನೀಡಿದರು.

CM Kumaraswamy inaugurated Mango and Jackfruit Mela

ಬಾದಾಮಿ, ಮಲ್ಲಿಕಾ, ಕಾಲಪ್ಪಾಡು ಸೇರಿದಂತೆ 10-12 ಜಾತಿಯಮಾವಿನ ಹಣ್ಣುಗಳು ಮೇಳದಲ್ಲಿರಲಿವೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 8 ಜಿಲ್ಲೆಗಳ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.

120 ಮಳಿಗೆಗಳಲ್ಲಿ ಮಾವು ಹಾಗೂ 10 ಮಳಿಗೆಗಳಲ್ಲಿ ಹಲಸು ಮರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೂ.24ರವರೆಗೂ ಮೇಳ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+