2026ರ ಹೊತ್ತಿಗೆ ಬೆಂಗಳೂರಲ್ಲಿ ವಿದ್ಯುತ್ ಚಾಲಿತ ಓಲಾ, ಊಬರ್ ಕಾರುಗಳು

ಬೆಂಗಳೂರು, ಜೂನ್ 7: ನಗರದಲ್ಲಿ 2026ರ ಹೊತ್ತಿಗೆ ಓಲಾ ಹಾಗೂ ಊಬರ್‌ ಕಂಪನಿಯ ಶೇ.40 ಕಾರುಗಳು ವಿದ್ಯುತ್ ಚಾಲಿತವಾಗಿರಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಹಾಗೆಯೇ 2023ರ ಹೊತ್ತಿಗೆ ದ್ವಿಚಕ್ರ ಬಾಡಿಗೆ ವಾಹನಗಳು ಕೂಡ ವಿದ್ಯುತ್ ಚಾಲಿತವಾಗಬೇಕು. 2026ರ ಹೊತ್ತಿಗೆ ಊಬರ್, ಓಲಾದ ಶೇ.40ರಷ್ಟು ಕಾರುಗಳನ್ನು ವಿದ್ಯುತ್ ಚಾಲಿತವಾಗಿಸಬೇಕು ಎಂದು ತಿಳಿಸಲಾಗಿದೆ.

ಊಬರ್ ಹಾಗೂ ಓಲಾವನ್ನು ಸಾಫ್ಟ್‌ ಬ್ಯಾಂಕ್ ಗ್ರೂಪ್ ನಡೆಸುತ್ತಿದೆ.ಶೀಘ್ರವೇ ಕಾರುಗಳನ್ನು ಪರಿವರ್ತಿಸಲು ಆರಂಭಿಸಿ, 2021ರ ವೇಳೆಗೆ ಶೇ. 2.5 ಕಾರುಗಳು ಮಾರ್ಪಾಡಾಗಬೇಕು ಎಂದು ಹೇಳಲಾಗಿದೆ.2022ಕ್ಕೆ ಶೇ.5ರಷ್ಟು, 2023ಕ್ಕೆ ಸೇ.10ರಷ್ಟು ಮಾರ್ಪಾಡಾಗಬೇಕಿದೆ.

By 2026 ola, uber cabs are going to electric

ದೇಶದಲ್ಲಿ ಹಲವು ಅಪ್ಲಿಕೇಷನ್ ಆಧಾರಿತ ಅಂದರೆ ಓಲಾ, ಊಬರ್ ಕಂಪನಿಗಳು ವಿದ್ಯುತ್ ಚಾಲಿತ ಕಾರುಗಳನ್ನು ಆರಂಭಿಸಿದ್ದರು. ಆದರೆ ವೆಚ್ಚವೂ ದುಬಾರಿಯಾದಕಾರಣ ಯಾರೂ ಮುಂದುವರೆಸಲು ಇಷ್ಟಪಟ್ಟಿರಲಿಲ್ಲ.

ಆದರೆ ಸದ್ಯಕ್ಕೆ ಗಮನಿಸುವುದಾದರೆ ಬೆಂಗಳೂರಲ್ಲಿ ಓಲಾ, ಊಬರ್ ಓಡಾಟವೇ ಹೆಚ್ಚಿದೆ ಒಂದೊಮ್ಮೆ ಇವು ವಿದ್ಯುತ್ ಚಾಲಿತವಾದರೆ ನಗರದಲ್ಲಿ ವಾಯುಮಾಲಿನ್ಯ ಕಡಿಮೆಯಾಗುವುದಂತೂ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+