ರಾತ್ರಿ ವೇಳೆ ಬೆಂಗಳೂರಿನಲ್ಲಿ ನಿಮ್ಮಿಷ್ಟದವರ ಜೊತೆ ಫುಲ್‌ ಜೋಶ್‌ ಆಗಿರ್ಬೇಕೆ.?-ಇಲ್ಲಿವೆ ಟಾಪ್‌ 5 ಪಬ್ ಏರಿಯಾಗಳು

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ವಾರಪೂರ್ತಿ ಕಚೇರಿಗಳಲ್ಲಿ ಕೆಲಸ ಮಾಡಿರುವ ಬಹುತೇಕ ಯುವಕ, ಯುವತಿಯರು ವೀಕೆಂಡ್‌ ಪಾರ್ಟ್ ಆಯೋಜನೆ ಮಾಡುವ ಯೋಚನೆಯಲ್ಲಿರುತ್ತಾರೆ. ಇಂತಹವರು ತಮ್ಮಿಷ್ಟದವರ ಜೊತೆ ರಾತ್ರಿ ವೇಳೆ ಎಂಜಾಯ್‌ ಮಾಡಿ ಒತ್ತಡದಿಂದ ಹೊರಬರಲು ಇಲ್ಲಿವೆ ಟಾಪ್‌ 5 ಪಬ್‌ಗಳ ಏರಿಯಾಗಳು. ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಪಬ್‌ ಎಂದರೆ ಸಾಕು ಬಹುತೇಕ ಮಂದಿ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಆದರೆ ಯಾವಾಗಲೂ ಆಫೀಸ್‌ ಕೆಲಸ ಮಾಡಿ ಒತ್ತಡದಲ್ಲಿರುವವರಿಗೆ ಇದು ಅತ್ಯವಶ್ಯಕ. ಏಕೆಂದರೆ ಮನಸ್ಸಿನ ಒತ್ತಡಕ್ಕೆ ಸೂಕ್ತ ಔಷಧಿ ಸಂಗೀತ ಆಗಿದ್ದು, ಆಧುನಿಕ ಯುಗದಲ್ಲಿ ನೋಡುವುದಾದರೆ ಡಿಜೆ ಅಂತಾ ಹೇಳುತ್ತಾರೆ. ಇದರ ಕಡೆ ಜನರು ಹೆಚ್ಚಾಗಿ ಮುಖ ಮಾಡುತ್ತಿದ್ದಾರೆ. ಇನ್ನು ತಮ್ಮಿಷ್ಟದ ಹಾಡುಗಳನ್ನು ಹಾಕಿಸಿಕೊಂಡು ತಮ್ಮಿಷ್ಟದವರ ಜೊತೆ ರಾತ್ರಿ ವೇಳೆ ಎಂಜಾಯ್‌ ಮಾಡಲು ಈ ಏರಿಯಾಗಳ ಪಬ್‌ಗಳು ಸೂಕ್ತವಾಗಿವೆ. ಮಾಹಿತಿ ಇಲ್ಲಿದೆ ಗಮನಿಸಿ.

Bengaluru s Top 5 Pub Areas know details

ಸಂಗೀತ ಅಂದ್ರೆ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ. ಅದರಲ್ಲೂ ನಾನಾ ವಿಧಗಳಿವೆ. ರ್ಯಾಪ್‌, ಕ್ಲಾಸಿಕಲ್‌, ಫೋಕ್‌, ವೆಸ್ಟನ್‌ ಮ್ಯೂಸಿಕ್‌, ಪಾಪ್, ಹಿಪ್ ಹಾಪ್, ರಾಕ್, ಸೋಲೋ, ರೆಗ್ಗೀ, ಫಂಕ್, ಜಾಝ್, ಡಿಸ್ಕೋ, ಸಾಲ್ಸಾ ಸೇರಿದಂತೆ ಜಾನಪದ ರೀತಿಯಲ್ಲೇ ರಿಮಿಕ್ಸ್‌‌ ಮಾಡಿರುವ ಕಿವಿಗೆ, ಮನಸ್ಸಿಗೆ ಇಂಪು ನೀಡುವ ಕನ್ನಡ ಸಾಂಗ್‌ಗಳನ್ನು ಕೂಡ ಕೇಳಿ ಹಾಕಿಸಿಕೊಂಡು ತಮ್ಮಿಷ್ಟದವರ/ಸಿಂಗಲ್‌ ಆಗಿ ಎಂಜಾಯ್‌ ಮಾಡಬಹುದಾಗಿದೆ.

ಬೆಂಗಳೂರಿನಲ್ಲಿರುವ ಟಾಪ್‌ 5 ಪಬ್‌ಗಳ ಏರಿಯಾಗಳಿವು

1. ಕೋರಮಂಗಲ
2. ಎಂಜಿ ರಸ್ತೆ
3. ಚರ್ಚ್‌ ಸ್ಟ್ರೀಟ್‌
4. ಕಮರ್ಷಿಯಲ್‌ ಸ್ಟ್ರೀಟ್
5. ಇಂದಿರಾನಗರ

ಅದರಲ್ಲೂ ಕೋರಮಂಗಲ, ಎಂಜಿ ರಸ್ತೆ ಪಬ್‌ಗಳ ಏರಿಯಾಗಳಂತಲೇ ಹೆಸರುವಾಸಿಯಾಗಿವೆ. ಶುಕ್ರವಾರ, ಶನಿವಾರ ಬಂತೆಂದರೆ, ಈ ಏರಿಯಾಗಳಲ್ಲಿ ಯುವಕ, ಯುವತಿಯರ ದಂಡೇ ಕಂಡುಬರುತ್ತದೆ. ಯಾಕೆಂದರೆ, ಇಲ್ಲಿ ರಾತ್ರಿಪೂರ್ತಿ ಪೊಲೀಸ್‌ ಬಂದೋಬಸ್ತ್‌ ಇರುತ್ತದೆ ಅನ್ನೋ ನಂಬಿಕೆಯ ಮೇಲೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+