Bengaluru Power Cut: ವಾರಾಂತ್ಯದಲ್ಲಿ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಕಟ್, ಪಟ್ಟಿ ಇಲ್ಲಿದೆ
ಬೆಂಗಳೂರು, ನವೆಂಬರ್, 11: ವಿದ್ಯುತ್ ನಿರ್ವಹಣಾ ಕಾಮಗಾರಿ ಹಿನ್ನೆಲೆ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಾಹಿತಿ ನೀಡಿದೆ. ಹಾಗಾದರೆ ಯಾವೆಲ್ಲ ಏರಿಯಾಗಳಲ್ಲಿ ವಿದ್ಯುತ್ ಕೊರತೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಬೆಂಗಳೂರಿನ ಹಲವೆಡೆ ವಾರಾಂತ್ಯದಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ನವೆಂಬರ್ 11ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಬಾತಿ ಇಂಡಸ್ಟ್ರೀಸ್, ಗುಡ್ಡದ ಕ್ಯಾಂಪ್, ಹಳೇ ಬಾತಿ, ದೊಡ್ಡಬಾತಿ ಗ್ರಾಮ ವ್ಯಾಪ್ತಿ, ಬಸಾಪುರ, ಹಳೇ ಚಿಕ್ಕನಹಳ್ಳಿ, ಹೊಸ ಚಿಕ್ಕನಹಳ್ಳಿ, ಒಬ್ಬಾಜಿಹಳ್ಳಿ, ಹೊಸ ಕಡಲೇಬಾಳು, ಹಳೇ ಕಡಲೇಬಾಳು ಗ್ರಾಮ, ಯರವನಗತಿಹಳ್ಳಿ, ಹೊನ್ನೇಬಾಗಿ, ಮಾಚನಾಯಕನಹಳ್ಳಿ, ಈವಾಪುರ, ಗೊಪ್ಪೆನಹಳ್ಳಿ, ಪೆನ್ನಸಮುದ್ರ, ಶಿವಕುಮಾರ ಬಡಾವಣೆ, ನಳ್ಳಿಕಟ್ಟೆ, ಹೊಸದುರ್ಗ ಪಟ್ಟಣ, ಕೆಲ್ಲೋಡು ಪಂಚಾಯಿತಿ, ಹುನವಿನೋಡು ಪಂಚಾಯಿತಿ ವ್ಯಾಪ್ರತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಮಧುರೆ ಪಂಚಾಯಿತಿ, ಕಂಗುವಳ್ಳಿ ಪಂಚಾಯಿತಿ, ಡಿಟಿ ವಟ್ಟಿ ಗ್ರಾಮ ಪಂಚಾಯತಿ, ಕೈನೋಡು ಜಿಲ್ಲಾ ಪಂಚಾಯತಿ, ಹೆಗ್ಗೆರೆ ಗ್ರಾ.ಪಂ., ಯಲಿಯೂರು, ಗುಮ್ಮನಹಳ್ಳಿ, ಜುಂಜುರಾಮನಹಳ್ಳಿ, ಎಮ್ಮೆರಹಳ್ಳಿ, ಹೆಗ್ಗನಹಳ್ಳಿ, ಮಂದಾರಹಳ್ಳಿ, ಈಡಿಗರಹಳ್ಳಿ, ಈಡಿಗರಹಳ್ಳಿ ಕಚೇರಿ, ಆರ್‌ಎಂಸಿ, ಕೃಷ್ಣ ನಗರ, ಕೆಎಸ್‌ಆರ್‌ಟಿಸಿ ಡಿಪೋ ಬ್ಯಾಕ್, ಬೈ ಪಾಸ್ ಪೆಟ್ರೋಲ್ ಬಂಕ್, ಸರಸ್ವತಿ ಬಡಾವಣೆ, ಮಾರುತಿ ನಗರ, ಭೂತೇಶ್ವರ ನಗರ, ಮೂಡಿಗೆರೆ, ಗಜಮಾರನಹಳ್ಳಿ, ಹನುಮಂತಪುರ, ಚಿಕ್ಕನಕೋಟೆ, ಅದಲೂರು, ಮುಷ್ಟಿಗರಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ತಯ ಆಗಲಿದೆ.

ನವೆಂಬರ್ 12ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಯಲಿಯೂರು, ಗುಮ್ಮನಹಳ್ಳಿ, ಜುಂಜುರಾಮನಹಳ್ಳಿ, ಎಮ್ಮೇರಹಳ್ಳಿ, ಹೆಗ್ಗನಹಳ್ಳಿ, ಈಡಿಗರ ದಾಸರಹಳ್ಳಿ, ಮಾನಂಗಿ, ದೇವರಹಳ್ಳಿ, ಹನುಮನಾಥನಗರ, ಅರಣ್ಯ ಕಚೇರಿ, ಆರ್‌ಎಂಸಿ, ಕೃಷ್ಣ ನಗರ, ಕೆಎಸ್‌ಆರ್‌ಟಿಸಿ ಡಿಪೋ ಹಿಂಬಾಗ, ಸರಸ್ವತಿ ಬಡಾವಣೆ, ಮುತ್ತದೇಶ್ವರಿನಗರ, ಗಮಾರನಹಳ್ಳಿ, ಹನಂತೇಶ್ವರಪುರ, ಚಿಕ್ಕನಕೋಟೆ, ಅದಲೂರು, ಮುಷ್ಟಿಗರಹಳ್ಳಿ, ಕೊಟ್ಟಗೇಟ್, ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಮಲಹಾಳ, ಬೆಟ್ಟಕಡೂರು, ಕಂಚಿಗಾನಹಳ್ಳಿ, ಮಹದೇವಪುರ, ಗೊಪ್ಪೇನಹಳ್ಳಿ, ಶಿವಕುಮಾರ ಬಡಾವಣೆ, ಹೊಸದುರ್ಗ ಟೌನ್, ಕೆಲ್ಲೋಡು ಪಂಚಾಯತಿ ವ್ಯಾಪ್ತಿ.
ಹೊಸದುರ್ಗ ಟೌನ್, ಕೆಲ್ಲೋಡು ಪಂಚಾಯತಿ, ಗೊನಕಟ್ಟೆ ಪಂಚಾಯಿತಿ ಹಳ್ಳಿ , ಇಸಮುದ್ರ, ಹೊಸಹಟ್ಟಿ, ಅನ್ನೆಹಾಳ್, ಗೊಡಬ್ನಹಾಳ್, ನಂದಿಪುರ, ಸೊಂಡೇಕೋಲ, ಕಕ್ಕೇರು, ಮಹದೇವನಕಟ್ಟೆ, ವಿಜಾಪುರ, ಲಕ್ಷ್ಮೀಸಾಗರ, ಕಿಟ್ಟದಹಟ್ಟಿ, ಭೀಮಸಮುದ್ರ, ಮಳಲಿ, ಕಡ್ಲೆಗುಡ್ಡು, ಗುಂಡಿಮಡು, ಅಗ್ರಹಾರ, ಕುಣಗಲಿ, ಬಸಾಪುರ, ಅಗ್ರಹಾರ, ಕುಣಗಲಿ, ಬಸಾಪುರ, ನೂಲಿಕೆರೆ, ಮಲ್ಲಾಡಿಹಳ್ಳಿ, ಆರ್.ದರಾಜಪುರ, ರಾಮೇಗೌಡನಪಾಳ್ಯ, ತಿಮ್ಮೇಗೌಡನಪಾಳ್ಯ, ರಾಯಾಪುರ, ಬೊಮ್ಮನಹಳ್ಳಿ, ಆರ್‌ಎಂ ಹಳ್ಳಿ, ಡಿಎಸ್ ಪಾಳ್ಯ, ಲಿಂಗಾಪುರ, ವಡೇರಾಪುರ, ಬಳ್ಳಗೆರೆ ಕಾವಲ್, ಹನುಮಂತನಗರ, ಎಸ್‌ಕೆ ಪಾಳ್ಯ, ರಸ್ತೆಪಾಳ್ಯ, ಬೇಗೂರು, ಯಲದಹಳ್ಳಿ ಮತ್ತು ದಾಸರಹಳ್ಳಿ.
ನವೆಂಬರ್ 10ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಚಿಕ್ಕಮ್ಮಣ್ಣಿ ಲೇಔಟ್, ಜೀವನ್ ಭೀಮಾ ನಗರ, ಸರಸ್ವತಿ ನಗರ, ಜಯನಗರ, ಅಂಗವಿಕಲ ಆಶಾಕಿರಣ ಟ್ರಸ್ಟ್, ಎಸ್‌ಎಸ್ ಲೇಔಟ್ ಎ ಬ್ಲಾಕ್, ಬಸವನಗುಡಿ, ಎಸ್.ಎಸ್ ಮಾಲ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಜಿ.ಪಂ.ತೋರಾ, ನಾಗನೂರು, ಎನ್‌ಕೆ ಬಡವಣೆ, 6ನೇ ಮತ್ತು 7ನೇ ಮೈಲಿಗಲ್ಲು, ಹೊಸ ಮತ್ತು ಹಳೇ ಬಿಸ್ಲೇರಿ, ಜವಳಗಟ್ಟಾ, ಬನಶಂಕರಿ 2ನೇ ಬ್ಲಾಕ್, ಬೆಳವನೂರು ಗ್ರಾಮ, ತುರ್ಚಗಟ್ಟಾ, ಯರಗುಂಟಾ, ಅಶೋಕನಗರ ಮತ್ತು ಕರೂರ್ ಸಿಎಂಸಿ ಲಿಮಿಟ್, ಚಿಟ್ಟನಹಳ್ಳಿ, ದೊಡ್ ಚಿಡ್ಕಬೂದಿಹಳ್ಳಿ, ಆಂಜನೇಯ ನಗರ.
ಗೋಣಿವಾಡ, ಹೂವಿನಮಡು ಮತ್ತು ತಿಮ್ಮಪ್ಪ ಕ್ಯಾಂಪ್, ನಾಗರಸಹಳ್ಳಿ ಮತ್ತು ಜಡಗನಳ್ಳಿ ಗ್ರಾಮ, ಯರವನಗತಿಹಳ್ಳಿ, ಕೈದಾಳ್, ಹದಡಿ, ಬತ್ತಲಕಟ್ಟೆ, ಹೊಸ ನಾಯಕನಳ್ಳಿ, ವಡೇನಹಳ್ಳಿ ಗ್ರಾಮ, ಕುಕ್ಕವಾಡ, ನಾಗರಸನಹಳ್ಳಿ, ಗೊಲ್ಲರಹಳ್ಳಿ, ಇಸಮುದ್ರಹಳ್ಳಿ, ಹೊಸಹಳ್ಳಿ, ನಂದಿಪುರ, ಸೊಂಡೇಕೋಲ, ಕಕ್ಕೇರು, ಮಹದೇವನಕಟ್ಟೆ, ವಿಜಾಪುರ, ಲಕ್ಷ್ಮೀಸಾಗರ, ಕಿಟ್ಟದಹಟ್ಟಿ, ಭೀಮಸಮುದ್ರ.
ನಳ್ಳಿಕಟ್ಟೆ, ಮಳಲಿ, ಕಡ್ಲೆಗುಡ್ಡು, ಪಾಳ್ಯ, ತುರುವನೂರು, ಕಡಬನಕಟ್ಟೆ, ದೊಡ್ಡಘಟ್ಟ, ಉಪ್ಪಾರಹಟ್ಟಿ, ಗುಂಡಿಮಡು, ಜಿ.ಮಠದ ಅಗ್ರಹಾರ, ಜಿ.ಮಠದ ಅಗ್ರಹಾರ, ಜಿ.ರಿವಾರ , ಗೋವಿಂದರಾಜಪುರ, ರಾಮೇಗೌಡನಪಾಳ್ಯ, ತಿಮ್ಮೇಗೌಡನಪಾಳ್ಯ, ರಾಯಾಪುರ, ಬೊಮ್ಮನಹಳ್ಳಿ, ಆರ್‌ಎಂ ಹಳ್ಳಿ, ಡಿಎಸ್ ಪಾಳ್ಯ ಮತ್ತು ಲಿಂಗಾಪುರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications