Bengaluru Power Cut: ನವೆಂಬರ್ 30 ರವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ: ವಿವರ
ನವೆಂಬರ್ ಅಂತ್ಯದಲ್ಲಿ ಬೆಂಗಳೂರು ನಗರದಲ್ಲಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳಲ್ಲಿ ತೊಡಗಿವೆ. ಗುರುವಾರದವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರ್ವಹಣಾ ಯೋಜನೆಗಳಿಂದಾಗಿ ವಿದ್ಯುತ್ ವ್ಯತ್ಯಯವಾಗುವ ನಿರೀಕ್ಷೆಯಿದೆ. ಬುಧವಾರ ಮತ್ತು ಗುರುವಾರ ಹಲವು ಪ್ರದೇಶಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಬುಧವಾರ ವಿದ್ಯುತ್ ವ್ಯತ್ಯಯ
ಆನಂದನಗರ, ತಿರುಮಲಾಪುರ, ಟಿ ಬೇಗೂರು, ಹುಚ್ಚೇಗೌಡನಪಾಳ್ಯ, ಮಾರೋಹಳ್ಳಿ, ಬೈರನಹಳ್ಳಿ, ಎಸ್ಎಸ್ ಹೈಟೆಕ್ ಆಸ್ಪತ್ರೆ, ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಎಸ್ಎಸ್ ಲೇಔಟ್ ಎ ಬ್ಲಾಕ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಗೊರ್ಲಡಕು, ಜವಾನ್ ಆನೆಸಿದ್ರಿ, ಜವಾನ್ ಆನೆಸಿದ್ರಿ , ರಂಗನಾಥಪುರ, ಕೆಂಪಾಪುರ, ಅಗ್ರಹಾರ, ಡಿಫೆನ್ಸ್ , ಫಾರ್ಚೂನ್, ಎ ಬ್ಲಾಕ್, ಪೈ ಹೌಸ್, ಬ್ಯಾಟರಾಯನಪುರ, ಯುಎಎಸ್ ಲೇಔಟ್, ಟೆಲಿಕಾಂ ಲೇಔಟ್, ಮಿಲ್‌ಸ್ಟೋನ್ ಮತ್ತು ಹಿರಾನಂದನಿ ಅಪಾರ್ಟ್‌ಮೆಂಟ್, ಎಲ್ & ಟಿ, ಸಹಕಾರನಗರ, ಕೊಡಿಗೇಹಳ್ಳಿ, ಕೆನರಾ ಬ್ಯಾಂಕ್ ಕೆಬಿ ಪಾರ್ಕ್, ವಿರೂಪಾಕ್ಷಪುರ, ಗೋದ್ರೇಜ್, ಶಾಂತಿವನ, ಕೆಂಪಾಪುರ, ಕೋಗಿಲು, ಕೆಂಗೇರಿ ಸ್ಯಾಟಲೈಟ್ ಟೌನ್, ಕೆಂಗೇರಿ ಉಪನಗರದಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.
ಗುತ್ತೇದುರ್ಗ, ಹಳೇಕಲ್ಲು, ಬಿಳಿಚೋಡು, ಚದರಗೊಲ್ಲಹಳ್ಳಿ, ಚದರಗೊಲ್ಲಹಳ್ಳಿ, ಕುರುಡಿ, ಮಾದಿಹಳ್ಳಿ, ತುಪ್ಪದಹಳ್ಳಿ, ಕಾಟೇನಹಳ್ಳಿ, ಅಸಗೋಡು, ಬೆಂಚೆಕಟ್ಟೆ, ಮುಚುನೂರು, ನರಸಿಂಹರಾಜಪುರ, ಮಾರೇನಹಳ್ಳಿ, ಮೆದಿಕೇರಿಹಳ್ಳಿ, ಮೇಡಿಗಿನಕೆರೆ, ಕೊರಟಿಕೆರೆ, ಕಸ್ತೂರಿಪುರ, ವ್ಯಾಸಗೊಂಡನಹಳ್ಳಿ, ಸೋಮನಹಳ್ಳಿ, ಗೋಕುಲಟ್ಟಿ, ಹಲವದಂಡಿ, ದೇವಿಹರಕೆರೆ, ದೇವಿಹರಕೆರೆ ಠಾಣೆ, ತಾಳಿಕಟ್ಟೆ, ಗೌಡಿಹಳ್ಳಿ, ಗಂಗಸಮುದ್ರ, ರಾಮಗಿರಿ, ತುಪ್ಪದಹಳ್ಳಿ, ಕಣಿವೆಹಳ್ಳಿ, ನುಲೇನೂರು, ಕಾವಲು, ಹನುಮಹಳ್ಳಿ, ಮುದ್ದಾಪುರ, ರಂಗಾಪುರ, ಹುನವಿನೋಡು, ದೊಡ್ಡಘಟ್ಟ, ಜಾನಕಲ್, ತಣಿಗೆಕಲ್ಲು, ಕಾಂತಾಪುರ, ದೇವಾಪುರ, ರಾಮಜ್ಜನಹಳ್ಳಿ, ಅತ್ತಿಮಗ್ಗೆ, ಹೊನೀನಲಳ್ಳಿ, ದುಗ್ಗೇರಹಟ್ಟಿ, ಕಾಪಗೆರೆಹಟ್ಟಿ, ಗುವಹಳ್ಳಿ, ಕೆಲ್ಲೋಡು, ಹಾಗಲಗೆರೆ, ರಂಗವಳ್ಳಿ, ಪಿಲಾಪುರ, ದೇವಿಗೆರೆ, ವೇದಾವತಿ, ಬಿ.ವಿ.ನಗರ, ಮಾವಿನಕಟ್ಟೆ ಪಾಳ್ಯ, ಅತ್ತಿಘಟ್ಟ, ಶೇರನಕಟ್ಟೆ, ರಂಗಪ್ಪ ದೇವಸ್ಥಾನ.
ಡಿ.ಕೆ.ಹಳ್ಳಿ, ಕೆಂಕೆರೆ, ನಾಕಿಕೆರೆ, ಪೂಜಾರಹಟ್ಟಿ, ನೀರಗುಂದ, ಅದ್ರಿಕಟ್ಟೆ, ಶ್ರೀಮಠ, ಆಲದಹಳ್ಳಿ, ಹೆಬ್ಬೂರು, ಐ.ಎಸ್.ಡಿ. , ಸಾನಿಹಳ್ಳಿ, ಶ್ರೀರಂಗಾಪುರ, ಅಣಿವಾಳ, ಎಚ್‌ಎಸ್‌ಡಿ ಗ್ರಾಮಾಂತರ, ಕಾಂಚೀಪುರ, ಕಿಟ್ಟಿದಾಳ್, ಕಡವಿಗೆರೆ, ಒಬ್ಬಲಾಪುರ, ವೆಂಗಲಾಪುರ, ಎನ್‌ಎನ್ ಕಟ್ಟೆ, ಡಿಕೆ ಕಟ್ಟೆ, ಶಿವನಗರ, ಜೆಎಸ್ ಪುರ, ಸಿ.ಬಿ.ಗೆರೆ, ಜಿ.ಎನ್.ಕೆರೆ, ಬುಕ್ಕಸಾಗರ, ಮಠೋದ್, ನಾಗತಿಹಳ್ಳಿ, ಮೆಣಸಿನೋಡು, ಡಿ.ಟಿ. ಸೋಮೇನಹಳ್ಳಿ, ಶ್ರೀರಾಂಪುರ, ನೇರಲಕೆರೆ, ಕಬ್ಬಾಳ, ಬಲ್ಲಾಳಸಮುದ್ರ, ಗರ್ಗ, ಬೆಳಗೂರು, ಕೋಡಿಹಳ್ಳಿ, ಕಲ್ಕೆರೆ, ತೊಣಚೇನಹಳ್ಳಿ, ಗವಿರಂಗಪುರ, ಸಿ.ಎನ್.ಪಾಳ್ಯ, ಕೆಂಚನಹಳ್ಳಿ, ಇಡಗೂರು, ಅಂಕಲಕೊಪ್ಪ, ಸಿ.ಎಸ್.ಪುರ, ನಾರನಹಳ್ಳಿ, ಉಂಗ್ರ, ಮಣಿಕುಪ್ಪೆ ಮತ್ತು ಗದ್ದೆಹಳ್ಳಿ.
ಗುರುವಾರ ವಿದ್ಯುತ್ ವ್ಯಯ
ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಡುಗೊಂಡನಹಳ್ಳಿ, ಮಲ್ಲಪಾಡಿಗಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ದ್ಯಾನಬಾವನಹಳ್ಳಿ, ದ್ಯಾನಬಾವನಹಳ್ಳಿ, ದ್ಯಾನಬಾವನಹಳ್ಳಿ , ಎಲ್‌ಎಂ ವಿಂಡ್, ಸೋಂಪುರ ಕೈಗಾರಿಕಾ ಪ್ರದೇಶ, ಭಾರತೀಪುರ ಕಾಲೋನಿ, ದಾಬಸ್‌ಪೇಟೆ ಕಿಯಾಡ್‌ಬಿ ಕೈಗಾರಿಕಾ ಪ್ರದೇಶ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆಟಿಎನ್ ಹಳ್ಳಿ, ಪಿಲಾಲಿ, ರಂಗನಾಥಪುರ, ಅಡ್ಡಗಲ್, ರಾಯಲಪಾಡು ಮತ್ತು ಗೌನಿಪಲ್ಲಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.











Click it and Unblock the Notifications