ಬೆಂಗಳೂರು: 35 ಹಾಟ್ ಸ್ಪಾಟ್ ವಾರ್ಡಿನ 18 ಕಂಟೇನ್ಮೆಂಟ್ ಏರಿಯಾಗಳ ಪಟ್ಟಿ

ಏಪ್ರಿಲ್ 21ರ ನಂತರ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆಯಾಗಬಹುದು ಎನ್ನುವ ಜನರ ನಿರೀಕ್ಷೆಗಳು, ನಗರದ ಪಾದರಾಯನಪುರದಲ್ಲಿ ಭಾನುವಾರ (ಏ 19) ನಡೆದ ಘಟನೆಯ ನಂತರ ಹುಸಿಯಾಗಿದೆ.

ಸರಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದ್ದು, ಮುಂದಿನ ಹನ್ನೆರಡು ದಿನಗಳಲ್ಲಿ ಕಠಿಣ ಕಾನೂನು ಜಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿಬಿದ್ದ ನಂತರ, ಇದರ ಮಾರ್ಗಸೂಚಿಯ ಸ್ಪಷ್ಟನೆ ಸಿಗಲಿದೆ.

ಬೆಂಗಳೂರಿನ ಒಟ್ಟು 198 ವಾರ್ಡುಗಳ ಪೈಕಿ, 35 ಪ್ರದೇಶಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದ್ದು, ಈ ವಾರ್ಡುಗಳ ಹತ್ತೊಂಬತ್ತು ಏರಿಯಾಗಳನ್ನು 'ಕಂಟೇನ್ಮೆಂಟ್ ಪ್ರದೇಶ' ಎಂದು ಬಿಬಿಎಂಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ, ಹಾಟ್ ಸ್ಪಾಟ್ ವಾರ್ಡ್ ಗಳ ಪಟ್ಟಿಯನ್ನು ಘೋಷಿಸಲಾಗಿತ್ತು, ಈಗ, ಜನರು ಈ ಏರಿಯಾದ ಕಡೆ (ಕಂಟೇನ್ಮೆಂಟ್ ) ಸಂಪರ್ಕ ಹೊಂದುವುದನ್ನು ತಡೆಯಲು, ಈ ವಾರ್ಡುಗಳ 19 ಕಂಟೇನ್ಮೆಂಟ್ ಏರಿಯಾಗಳ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಿದೆ. ಅದು ಇಂತಿದೆ:

ರಾಧಾಕೃಷ್ಣ ಟೆಂಪಲ್ ವಾರ್ಡ್, ಹೊರಮಾವು

ರಾಧಾಕೃಷ್ಣ ಟೆಂಪಲ್ ವಾರ್ಡ್, ಹೊರಮಾವು

1. ವಾರ್ಡ್ ಸಂಖ್ಯೆ: 18
ವಾರ್ಡ್ ಹೆಸರು: ರಾಧಾಕೃಷ್ಣ ಟೆಂಪಲ್ ವಾರ್ಡ್
ಏರಿಯಾ: ಟೆಂಪಲ್ ವಾರ್ಡ್

2. ವಾರ್ಡ್ ಸಂಖ್ಯೆ: 25
ವಾರ್ಡ್ ಹೆಸರು: ಹೊರಮಾವು
ಏರಿಯಾ: ಮಂತ್ರಿ ಸ್ಪ್ಲೆಂಡರ್ ಅಪಾರ್ಟ್ಮೆಂಟ್, ಗೆದ್ದಲಹಳ್ಳಿ

ಹೂಡಿ, ಮಾರುತಿ ಸೇವಾನಗರ

ಹೂಡಿ, ಮಾರುತಿ ಸೇವಾನಗರ

3. ವಾರ್ಡ್ ಸಂಖ್ಯೆ: 54
ವಾರ್ಡ್ ಹೆಸರು: ಹೂಡಿ
ಏರಿಯಾ: ಆನಂದಪುರ, ಟಿ.ಸಿ.ಪಾಳ್ಯ

4. ವಾರ್ಡ್ ಸಂಖ್ಯೆ: 59
ವಾರ್ಡ್ ಹೆಸರು: ಮಾರುತಿ ಸೇವಾನಗರ
ಏರಿಯಾ: ಹಚಿನ್ಸನ್ ರಸ್ತೆ, ಕಾಕ್ಸ್ ಟೌನ್

ರಾಮಸ್ವಾಮಿ ಪಾಳ್ಯ, ಪುಲಿಕೇಶಿ ನಗರ

ರಾಮಸ್ವಾಮಿ ಪಾಳ್ಯ, ಪುಲಿಕೇಶಿ ನಗರ

5. ವಾರ್ಡ್ ಸಂಖ್ಯೆ: 62
ವಾರ್ಡ್ ಹೆಸರು: ರಾಮಸ್ವಾಮಿ ಪಾಳ್ಯ
ಏರಿಯಾ: 2ನೇ ಕ್ರಾಸ್, ಮಾರಪ್ಪ ಗಾರ್ಡನ್

6. ವಾರ್ಡ್ ಸಂಖ್ಯೆ: 78
ವಾರ್ಡ್ ಹೆಸರು: ಪುಲಿಕೇಶಿ ನಗರ
ಏರಿಯಾ: ನೇತಾಜಿ ರಸ್ತೆ

ಶಿವನಗರ, ಸುಧಾಮ ನಗರ

ಶಿವನಗರ, ಸುಧಾಮ ನಗರ

7.ವಾರ್ಡ್ ಸಂಖ್ಯೆ: 107
ವಾರ್ಡ್ ಹೆಸರು: ಶಿವನಗರ
ಏರಿಯಾ: 4ನೇ ಕ್ರಾಸ್, 3ನೇ ಮೇನ್

8. ವಾರ್ಡ್ ಸಂಖ್ಯೆ: 118
ವಾರ್ಡ್ ಹೆಸರು: ಸುಧಾಮ ನಗರ
ಏರಿಯಾ: 5ನೇ ಕ್ರಾಸ್, ದೊಡ್ಡಮಾವಳ್ಳಿ, 2ನೇ ಕ್ರಾಸ್, ವಿನೋಬನಗರ

ಹೊಸಹಳ್ಳಿ, ಬಾಪೂಜಿ ನಗರ

ಹೊಸಹಳ್ಳಿ, ಬಾಪೂಜಿ ನಗರ

9. ವಾರ್ಡ್ ಸಂಖ್ಯೆ: 124
ವಾರ್ಡ್ ಹೆಸರು: ಹೊಸಹಳ್ಳಿ
ಏರಿಯಾ: ಟೆಲೆಕಾಂ ಲೇಔಟ್, ವಿಜಯನಗರ

10. ವಾರ್ಡ್ ಸಂಖ್ಯೆ: 134
ವಾರ್ಡ್ ಹೆಸರು: ಬಾಪೂಜಿ ನಗರ
ಏರಿಯಾ: ನೆಹರೂ ನಗರ, ಹೊಸಗುಡ್ಡದಹಳ್ಳಿ

ಪಾದರಾಯನಪುರ, ಕೆ.ಆರ್.ಮಾರ್ಕೆಟ್

ಪಾದರಾಯನಪುರ, ಕೆ.ಆರ್.ಮಾರ್ಕೆಟ್

11. ವಾರ್ಡ್ ಸಂಖ್ಯೆ: 135
ವಾರ್ಡ್ ಹೆಸರು: ಪಾದರಾಯನಪುರ
ಏರಿಯಾ: ಪಾದರಾಯನಪುರ ಫುಲ್ ಏರಿಯಾ

12. ವಾರ್ಡ್ ಸಂಖ್ಯೆ: 139
ವಾರ್ಡ್ ಹೆಸರು: ಕೆ.ಆರ್.ಮಾರ್ಕೆಟ್
ಏರಿಯಾ: ಟಿಪ್ಪುನಗರ

ರಾಜರಾಜೇಶ್ವರಿ ನಗರ, ಕರೀಸಂದ್ರ

ರಾಜರಾಜೇಶ್ವರಿ ನಗರ, ಕರೀಸಂದ್ರ

13. ವಾರ್ಡ್ ಸಂಖ್ಯೆ: 160
ವಾರ್ಡ್ ಹೆಸರು: ರಾಜರಾಜೇಶ್ವರಿ ನಗರ
ಏರಿಯಾ: 1ನೇ ಮೇನ್, 1ನೇ ಕ್ರಾಸ್, ಶಿವಣ್ಣ ಲೇಔಟ್

14. ವಾರ್ಡ್ ಸಂಖ್ಯೆ: 166
ವಾರ್ಡ್ ಹೆಸರು: ಕರೀಸಂದ್ರ
ಏರಿಯಾ: 24ನೇ ಕ್ರಾಸ್, 7ನೇ ಮೇನ್

ಗುರಪ್ಪನಪಾಳ್ಯ, ಜೆ.ಪಿ.ನಗರ

ಗುರಪ್ಪನಪಾಳ್ಯ, ಜೆ.ಪಿ.ನಗರ

15. ವಾರ್ಡ್ ಸಂಖ್ಯೆ: 171
ವಾರ್ಡ್ ಹೆಸರು: ಗುರಪ್ಪನಪಾಳ್ಯ
ಏರಿಯಾ: ಪಿರಮಿಡ್ ಕ್ಲಾಸಿಕ್ ಅಪಾರ್ಟ್ಮೆಂಟ್

16. ವಾರ್ಡ್ ಸಂಖ್ಯೆ: 177
ವಾರ್ಡ್ ಹೆಸರು: ಜೆ.ಪಿ.ನಗರ
ಏರಿಯಾ: ಡಾಲರ್ಸ್ ಕಾಲೋನಿ

ಶಾಖಾಂಬರಿ ನಗರ, ಬೇಗೂರು

ಶಾಖಾಂಬರಿ ನಗರ, ಬೇಗೂರು

17. ವಾರ್ಡ್ ಸಂಖ್ಯೆ: 179
ವಾರ್ಡ್ ಹೆಸರು: ಶಾಖಾಂಬರಿ ನಗರ
ಏರಿಯಾ: 43ನೇ ಕ್ರಾಸ್, 8ನೇ ಹಂತ, ಜಯನಗರ

18. ವಾರ್ಡ್ ಸಂಖ್ಯೆ: 192
ವಾರ್ಡ್ ಹೆಸರು: ಬೇಗೂರು
ಏರಿಯಾ: 3ನೇ ಕ್ರಾಸ್, ಪುರಂದರದಾಸ ರಸ್ತೆ, ಅಕ್ಷಯನಗರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+