ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಭೀಕರ ಘಟನೆ: ಆನೆ ನೋಡಿಕೊಳ್ಳುತ್ತಿದ್ದ ವ್ಯಕ್ತಿಗೆ ಆಗಿದ್ದು ಏನು?
ಬೆಂಗಳೂರಿನ
ಗಲ್ಲಿಗಳಲ್ಲಿ ಮಾತ್ರವಲ್ಲ, ಭಾರತದ ಮೂಲೆ ಮೂಲೆಯಲ್ಲೂ & ಜಗತ್ತಿನಾದ್ಯಂತ ನಮ್ಮ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೆಸರು ಮಾಡಿದೆ. ಆದರೆ ಆಗಾಗ ಬನ್ನೇರುಘಟ್ಟ ಉದ್ಯಾನವನ ಬೇಡದ ವಿಚಾರಗಳಿಗೆ ಸದ್ದು ಮಾಡಿ ಸುದ್ದಿಯಲ್ಲಿ ಇರುತ್ತದೆ. ಅದೇ ರೀತಿ ಇದೀಗ ಮತ್ತೊಂದು ಬೇಸರ ತರುವ ಘಟನೆ ಬನ್ನೇರುಘಟ್ಟ ಉದ್ಯಾನವನದಲ್ಲಿ ವರದಿಯಾಗಿದೆ. ಹಾಗಾದ್ರೆ, ಏನಾಯ್ತು ಕನ್ನಡಿಗರ ನೆಚ್ಚಿನ ಉದ್ಯಾನವನ ಬನ್ನೇರುಘಟ್ಟದಲ್ಲಿ? ಆನೆ ನೋಡಿಕೊಳ್ಳುತ್ತಿದ್ದ ವ್ಯಕ್ತಿಗೆ ಆಗಿದ್ದು ಏನು? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. id="toptextpromo"> id='are-slot-1' class='oiad oi-axt oiadv'> id='top-searched-articles'>ಬೆಂಗಳೂರು
ನಗರದಿಂದ ಕೂಗಳತೆ ದೂರದಲ್ಲಿ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೋಗಿ ಬರುವುದು ಅಂದ್ರೆ ಬೆಂಗಳೂರು ನಿವಾಸಿಗಳಿಗೆ ಖುಷಿಯ ಸುದ್ದಿ. ಅದರಲ್ಲೂ ಬೆಂಗಳೂರು ರೀತಿಯ, ಬಹುದೊಡ್ಡ ನಗರದಲ್ಲಿ ಕೂಡ ಇಂತಹ ಒಂದು ನೈಸರ್ಗಿಕ ತಾಣ ಇದೆ ಎಂಬುದು ಎಲ್ಲರಿಗೂ ಹೆಮ್ಮೆ ಕೂಡ. ಹೀಗೆ ನಮ್ಮ ಬೆಂಗಳೂರಿನ ಹೆಮ್ಮೆ ಕೂಡ ಆಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತೆ ಬೇಡವಾದ ವಿಚಾರಕ್ಕೆ ಸುದ್ದಿಯಲ್ಲಿದೆ. ಆನೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಸಾವು ಈಗ ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಹಾಗಾದ್ರೆ ಅಸಲಿಗೆ ಅಲ್ಲಿ ಆಗಿದ್ದಾದರೂ ಏನು? ಮುಂದೆ ಓದಿ. id='are-slot-2' class='oiad oi-axt oiadv'>












Click it and Unblock the Notifications