ಕುತೂಹಲ ಕೆರಳಿಸಿದ ಮಾಜಿ ಶಾಸಕ ಸಂಭಾಜಿ ಪಾಟೀಲ ಪುತ್ರ ಸಾವು

ಬೆಳಗಾವಿ, ಡಿಸೆಂಬರ್.04: ಬೆಳಗಾವಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಸಂಭಾಜಿ ಪಾಟೀಲ ಪುತ್ರ ಸಾಗರ ಪಾಟೀಲ ಶವ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.

೬ ಜನ ಸಹಚರರೊಂದಿಗೆ ಬೆಂಗಳೂರಿಗೆ ತೆರಳಿದ್ದ ಸಾಗರ ಪಾಟೀಲ ನಿನ್ನೆ ಸೋಮವಾರ (ಡಿಸೆಂಬರ್ .03) ರಾತ್ರಿ ರೈಲಿನಲ್ಲಿ ಊಟ ಮಾಡುವಾಗ ಕೈ ತೊಳೆದುಕೊಳ್ಳಲೆಂದು ಹೋದವರು ಮರಳಿ ಬರಲೇ ಇಲ್ಲ. ಆದರೆ ಆ ನಂತರ ಹುಡುಕಾಟ ನಡೆಸಿದಾಗ ಸಾಗರ ಪಾಟೀಲ ಶವ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.

Belgaum Former MLA Sambhaji Patils son died last night

ಈ ಅಸಹಜ ಸಾವಿನ ಪ್ರಕರಣ ಕುತೂಹಲ ಕೆರಳಿಸಿದ್ದು, ಪೊಲೀಸರ ವಿಚಾರಣೆ ನಂತರ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+