ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸ್ನೇಹಿ ಗಣಪನನ್ನೇ ಕೂರಿಸಿ, ಪ್ಲೀಸ್

By * ಶ್ರೀಧರ ಕೆದಿಲಾಯ, ಉಡುಪಿ
|
Google Oneindia Kannada News

'ಸಾಧ್ಯವಿದ್ದಷ್ಟೂ ಮಣ್ಣಿನ, ಚಿಕ್ಕ ಗಣಪನನ್ನೇ ಬಳಸಿ; ಪ್ಲಾಸ್ಟರ್ ಆಫ್ ಪ್ಯಾರಿಸ್ ರೂಪಿತ ಗಣಪ ಬೇಡ. ಬಣ್ಣ ಬೇಕೇ ಬೇಕು ಎಂದಿದ್ದರೆ ನಿಸರ್ಗದತ್ತ ಬಣ್ಣ (ನ್ಯಾಚುರಲ್ ಡೈ) ಹಚ್ಚಿ; ಪ್ಲಾಸ್ಟಿಕ್ ಅಲಂಕಾರ ಬೇಡ, ಪಟಾಕಿ ಸುಟ್ಟು ಕಸ ಮಾಡಬೇಡಿ, ಗಣಪನನ್ನು ದೊಡ್ಡ ಗಣಪ ಮೂರ್ತಿಗಳನ್ನು ಮರುಬಳಕೆ ಮಾಡಿ' ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮತ್ತೊಮ್ಮೆ ಅಭಿಯಾನ ಆರಂಭಿಸಿದೆ.

ಆದರೆ, ಸಾರ್ವಜನಿಕರಲ್ಲಿ ಸಂಪ್ರದಾಯಬದ್ಧ ಪೂಜೆಗೆ ಮಣ್ಣಿನ ಗಣೇಶನಿಗಿಂತ ಬಣ್ಣದ ಗಣಪತಿಯೇ ಶ್ರೇಷ್ಠ ಎಂದು ತಲೆಯಲ್ಲಿ ಕೂತಿದೆ. ಇಲ್ಲಿ ಒಂದು ವಿಷ್ಯ ಸ್ಪಷ್ಟಿಕರಿಸಬೇಕಿದೆ. ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ, ವ್ರತಗಳಾದರೆ ನೇಮ ನಿಷ್ಠೆ ಜಾಸ್ತಿ.

ಗಣೇಶ ಚತುರ್ಥಿ ಹಬ್ಬದಲ್ಲಿ ಮಣ್ಣಿನ, ಪುಟ್ಟ, ವಿಷಬಣ್ಣ ರಹಿತ ಗಣೇಶ ಮೂರ್ತಿಗಳನ್ನೇ ಸ್ಥಾಪಿಸಬೇಕು ಮತ್ತು ಹಬ್ಬವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಿಸಬೇಕು ಎಂಬ ಅಭಿಯಾನದಿಂದ ಭಕ್ತಿ, ಪೂಜೆಗೇನು ಅಡ್ಡಿಯಾಗುವುದಿಲ್ಲ.

'ಮಣ್ಣಿನಿಂದಲೇ ಮಾಡಿದ ಪುಟ್ಟ ಗಣಪನನ್ನು ಪೂಜಿಸಿ ಆನಂದಿಸಿ; ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಿ' ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿ 'ಸಾಕಪ್ಪು ಸಾಕು ಪರಿಸರ ಮಾಲಿನ್ಯ -ಮಣ್ಣಿನ ಗಣಪ ಬಳಸೋಣ ನೀರಿನ ಮೂಲ ಉಳಿಸೋಣ' ಎಂದು ಹೇಳಿದ್ದಾರೆ.

ಇನ್ನೊಂದೆಡೆ ಬೆಂಗಳೂರು ನಗರದಲ್ಲಿ ಗಣೇಶ ಹಬ್ಬವನ್ನು ಕೋಮು ಸೌಹಾರ್ಧತೆಯೊಂದಿಗೆ ಆಚರಿಸಲು ಬೇಕಾದ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ. ಮಣ್ಣಿನ ಗಣಪನ ಬಗ್ಗೆ ಮುಂದೆ ಓದಿ..

ವಾಮನ್ ಆಚಾರ್ಯ ಕರೆ

ವಾಮನ್ ಆಚಾರ್ಯ ಕರೆ

ಮಣ್ಣಿನಲ್ಲಿ ಮಾಡಿದ ಪುಟ್ಟ ಗಣೇಶನಿಗೆ ಗಿಡಮರಗಳಿಂದಲೇ ತೆಗೆದ ಸಹಜ ಬಣ್ಣವನ್ನು ಲೇಪಿಸಿದ ಮುದ್ದು ಗಣಪನನ್ನು ರೂಪಿಸುವ ಮೂಲಕ ಪರಿಸರ ಉಳಿಸಬಹುದು ಎಂದು ಪರಿಸರ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ. ವಾಮನ್ ಆಚಾರ್ಯ ಅವರು ಹೇಳಿದ್ದಾರೆ.

ಪರಿಸರ ಅಭಿಯಾನ

ಪರಿಸರ ಅಭಿಯಾನ

ಬೆಂಗಳೂರಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜವಳಿ ಖಾತೆ ಹಾಗೂ ಸೀಸರಹಿತ ಬಣ್ಣ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು, ಮಂಡಳಿಯ ಅಧಿಕಾರಿಗಳು ಮುಂತಾದವರು ಪರಿಸರ ಸ್ನೇಹಿ ಗಣಪ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಕೃತಕ ಬಣ್ಣಗಳ ಬಗ್ಗೆ ಎಚ್ಚರ

ಕೃತಕ ಬಣ್ಣಗಳ ಬಗ್ಗೆ ಎಚ್ಚರ

ಪ್ರತಿಯೊಂದೂ ಒಂದಡಿ ಕೃತಕ ಬಣ್ಣಗಳ ಗಣಪನ ಮೇಲ್ಮೈ ಮೇಲೆ 10 ರಿಂದ 20 ಗ್ರಾಂ ಸೀಸ ಇರುತ್ತದೆ. ಬೆಂಗಳೂರಿನ ಕೆರೆಯಲ್ಲಿ ಇಂಥ ಹತ್ತಿಪ್ಪತ್ತು ಸಾವಿರ ಗಣಪಗಳನ್ನು ಮುಳುಗಿಸಿದರೆ ನೀರಿಗೆ ಸೇರುವ ಸೀಸ ಪ್ರಮಾಣವನ್ನು ಯೋಚಿಸಿ

ಆರೋಗ್ಯಕ್ಕೆ ಹಾನಿ

ಆರೋಗ್ಯಕ್ಕೆ ಹಾನಿ

ಕೃತಕ ಬಣ್ಣಗಳಿಂದ ಮಾಡಿದ ಮೂರ್ತಿ ಬಳಸುವುದರಿಂದ ನಿಧಾನವಿಷ ಸೀಸವು ಬಣ್ಣಗಳ ಮೂಲಕ ಜನರ ದೇಹವನ್ನು ಪ್ರವೇಶಿಸುತ್ತದೆ

ಹಬ್ಬದ ದಿನ

ಹಬ್ಬದ ದಿನ

ಹಬ್ಬದ ದಿನಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಧ್ವನಿವರ್ಧಕ ಬಳಕೆ ನಿಷೇಧವಿದೆ ಎಚ್ಚರ. ನೆರೆಮನೆಯವರು ದೂರು ಕೊಟ್ಟರೆ ಪೊಲೀಸರ ಆತಿಥ್ಯ ಗ್ಯಾರಂಟಿ

ಮಣ್ಣಿನ ಗಣಪ ಬಳಸಿ

ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ತಯಾರಿಕೆ ಚಿತ್ರಗಳು

ಮಣ್ಣಿನ ಗಣಪ ಬಳಸಿ

ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗಣಪ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮ

ಗಣೇಶ ಹಬ್ಬದ ಸಂಭ್ರಮ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗಣಪ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗಣಪ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಈ ಬಾರಿ ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ಕೂರಿಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗಣಪ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಈ ಬಾರಿ ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ಕೂರಿಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ಕೂರಿಸಿ, ಗಣೇಶ ಸಾಂಸ್ಕೃತಿಕ ಶಕ್ತಿಯ ಸಂಕೇತ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಈ ಬಾರಿ ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ಕೂರಿಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ಕೂರಿಸಿ

ಮಣ್ಣಿನ ಗಣಪ ಬಳಸಿ

ಮಣ್ಣಿನ ಗಣಪ ಬಳಸಿ

ಈ ಬಾರಿ ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಡೊಳ್ಳು ಹೊಟ್ಟೆ ಗಣಪ ಮೂರ್ತಿ ಕೂರಿಸಿ

ಮಣ್ಣಿನ ಗಣಪ ಬಳಸಿ

ಮಣ್ಣಿನ ಗಣಪ ಬಳಸಿ

ಗಣಪತಿ ಸರಳತೆಯ ಸಂಕೇತ, ಪಂಚಭೂತಗಳ ಸಂಕೇತ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಆಡಂಬರ ಬೇಡ. 10 ರು ನಿಂದ 200 ರು ತನಕ ನೈಸರ್ಗಿಕ ಗಣಪ ನಿಮ್ಮ ಕೈಗೆಟುಕುತ್ತಾನೆ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಈ ಬಾರಿ ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ಕೂರಿಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ತಯಾರಿಕೆ ಚಿತ್ರಗಳು

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಗಣೇಶ ಹಬ್ಬದ ಸಂಭ್ರಮಕ್ಕೆ ಮಣ್ಣಿನ ಗಣಪ ಬಳಸಿ

ಪರಿಸರ ಸ್ನೇಹಿ ಗೌರಿ ಗಣಪ ಮೂರ್ತಿ ತಯಾರಿಕೆ ಚಿತ್ರಗಳು

English summary
Ganesha Chaturthi or Vinayaka Chavithi is an important Hindu festival which symbolizes synergy of human beings with nature. It is celebrated every year in the month of September with great pomp and show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X