ಚಿನ್ನದ ಬೆಲೆ ವಿಶ್ವದಲ್ಲಿ ಪಾತಾಳಕ್ಕೆ ಆದರೆ ಭಾರತದಲ್ಲಿ ಅಲ್ಲ!

ನವದೆಹಲಿ,

ಜೂನ್
21:
ನಿನ್ನೆಯಷ್ಟೇ
ರೂಪಾಯಿ
ಮೌಲ್ಯಕ್ಕಿಂತ
ಹೆಚ್ಚಿನ
ವೇಗದಲ್ಲಿ
ಚಿನ್ನ
ಮತ್ತು
ಬೆಳ್ಳಿ
ಧಾರಣೆ
ಕುಸಿದಿತ್ತು.
ಆದರೆ
ಇಂದು
ಕಳೆದ
ಎರಡೂವರೆ
ವರ್ಷದಲ್ಲಿ
ಮೊದಲ
ಬಾರಿಗೆ
ಗರಿಷ್ಠಮಟ್ಟದಲ್ಲಿ
ಚಿನ್ನ
ಬೆಳ್ಳಿ
ಬೆಲೆಗಳು
ಇಂದು
ಶುಕ್ರವಾರ
ಕುಸಿದುಬಿಟ್ಟಿದೆ.
ಆದರೆ
ಇದು
ವಿಶ್ವ
ಮಾರುಕಟ್ಟೆಯಲ್ಲಷ್ಟೇ,
ಭಾರತದಲ್ಲಿ
ಅಲ್ಲ!

id="toptextpromo">
id='are-slot-1'
class='oiad
oi-axt
oiadv'>

ಭಾರತದಲ್ಲಿ

ಕಳೆದ
ಏಪ್ರಿಲ್
ತಿಂಗಳಲ್ಲಿ
10
ಗ್ರಾಂಗೆ
33000
ಗಡಿ
ತಲುಪಿದ್ದ
ಚಿನ್ನದ
ಬೆಲೆ
ಈಗ
27
ಸಾವಿರಕ್ಕೆ
ಬಂದು
ನಿಂತಿದೆ.
ಸದ್ಯದಲ್ಲೇ
ಚಿನ್ನದ
ಬೆಲೆ
25000
ರೂ
ಗೆ
ಕುಸಿಯಲಿದೆ
ಎಂದು
ಆಸೋಚಾಮ್
ವಿಶ್ಲೇಷಿಸಿತ್ತದಾರೂ
ಡಾಲರ್
ಎದುರು
ರೂಪಾಯಿಯ
ಅಪಮೌಲ್ಯದಿಂದಾಗಿ
ಚಿನ್ನದ
ಬೆಲೆ
ಕುಸಿಯುವ
ಕ್ಷಣಗಳು
ಇಲ್ಲ.

id='are-slot-2'
class='oiad
oi-axt
oiadv'>

Federal Reserveನಿಂದ ಚಿನ್ನ ವಾಪಸ್

Federal Reserveನಿಂದ ಚಿನ್ನ ವಾಪಸ್

ತಾಜಾ ಏನಪ್ಪಾ ಅಂದರೆ ಅಮೆರಿಕದ Federal Reserve ಈ ವರ್ಷಾಂತ್ಯದ ವೇಳೆಗೆ ಭಾರಿ ಪ್ರಮಾಣದಲ್ಲಿ ಚಿನ್ನವನ್ನು ವಾಪಸ್ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಚಿನ್ನದ ಬೆಲೆ ಪಾತಾಳ ಕಚ್ಚಲಿದೆ ಎಂದು ಗಾಬರಿಗೆ ಬಿದ್ದ ವಿಶ್ವ ಮಾರುಕಟ್ಟೆದಾರರು ಈ ಬೆಲೆ ಕುಸಿತಕ್ಕೆ ಮತ್ತಷ್ಟು ಅವಕಾಶ ಮಾಡಿಕೊಟ್ಟಿದ್ದಾರೆ.

1281 ಡಾಲರಿಗೆ ಒಂದು ಔನ್ಸ್ ಚಿನ್ನ!

1281 ಡಾಲರಿಗೆ ಒಂದು ಔನ್ಸ್ ಚಿನ್ನ!

ವಿಶ್ವ ಮಾರುಕಟ್ಟೆಯಲ್ಲಿ ಗೋಲ್ಡ್ ಸ್ಪಾಟ್ ಬೆಲೆ ಒಂದು ಔನ್ಸಿಗೆ 1281 ಡಾಲರಿಗೆ ಬಿದ್ದುಹೋಗಿದೆ. 2010ರ ಅಕ್ಟೋಬರಿನಲ್ಲಿ ವಾಯಿದಾ ಮಾರುಕಟ್ಟೆಯಲ್ಲಿ ಚಿನ್ನದ ಸ್ಪಾಟ್ ದರ ಇದೇ ಪ್ರಮಾಣದಲ್ಲಿತ್ತು.

ಸರಿಯಾದ ಸಮಯದಲ್ಲಿ ಕೈಕೊಟ್ಟ ರೂಪಾಯಿ

ಸರಿಯಾದ ಸಮಯದಲ್ಲಿ ಕೈಕೊಟ್ಟ ರೂಪಾಯಿ

ಭಾರತದಲ್ಲಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಇರುತ್ತದೆ. ಆದರೆ ರೂಪಾಯಿ ಮೌಲ್ಯ ಒಂದೆರಡು ದಿನಗಳಿಂದ ಪಾತಾಳ ಕಚ್ಚುತ್ತಿರುವುದರಿಂದ ಭಾರತದ ದೇಶೀಯ ವಾಯಿದಾ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಷ್ಟಾಗಿ ಕುಸಿದಂತೆ ಕಂಡುಬಂದಿಲ್ಲ. ಹಾಗಾಗಿ ಚಿನ್ನ ಖರೀದಿದಾರರು ಸರಿಯಾದ ಸಮಯದಲ್ಲಿ ರೂಪಾಯಿ ಮೌಲ್ಯ ಕೈಕೊಟ್ಟಿದೆ ಎಂದು ಕೈಕೈ ಹಿಸುಕಿಕೊಳ್ಳುವಂತಾಗಿದೆ.

spot gold ಬೆಲೆ 25,000-26,000 ರೂ

spot gold ಬೆಲೆ 25,000-26,000 ರೂ

ಭಾರತೀಯ ಮಾರುಕಟ್ಟೆಯಲ್ಲಿ spot gold ಬೆಲೆ 25,000 ರೂ ನಿಂದ 26,000 ರೂ ಆಜುಬಾಜು ಇದೆ. ಈ ಹಿಂದೆ 10 ಗ್ರಾಂಗೆ 32,000 ರೂ ಇದ್ದ ಚಿನ್ನದ ಬೆಲೆ ಈಗ ಸಂಪೂರ್ಣ ಕುಸಿತದ ಹಾದಿಯಲ್ಲಿದೆ.

ಜೂನ್ 21 : 22 Carat Gold

ಜೂನ್ 21 : 22 Carat Gold

ಜೂನ್ 21ರಂದು ಚಿನ್ನದ ಬೆಲೆ ಹೀಗಿದೆ (ಆವರಣದಲ್ಲಿರುವುದು ಜೂನ್ 15ರ ಬೆಲೆ)
ಬೆಂಗಳೂರು: 10 ಗ್ರಾಂಗೆ ರೂ 25,700 (26,200)
ಚೆನ್ನೈ: 10 ಗ್ರಾಂಗೆ ರೂ 25,640 (25,950)
ದೆಹಲಿ: 10 ಗ್ರಾಂಗೆ ರೂ 25,350 (26,190)
ಹೈದರಾಬಾದ್: 10 ಗ್ರಾಂಗೆ ರೂ 25,750 (26,250)
ಕೋಲ್ಕೊತ್ತಾ: 10 ಗ್ರಾಂಗೆ ರೂ 25,410 (26,250)
ಮುಂಬೈ: 10 ಗ್ರಾಂಗೆ ರೂ 25,280 (26,120)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+