ಸಿದ್ದುVsಎಚ್ಡಿಕೆ: ಸದನದಲ್ಲಿನ್ನು ನಿರಂತರ ಕದನ ಕುತೂಹಲ

ಅಂತಿಮ ಫಲಿತಾಂಶ ಹೀಗಿದೆ:
ಕಾಂಗ್ರೆಸ್ - ಕೆ ವೆಂಕಟೇಶ್ - 62,054
ಜೆಡಿಎಸ್ - ಕೆ ಮಹದೇವ್ - 59,975
ಬಿಎಸ್‌ಆರ್ ಕಾಂಗ್ರೆಸ್ - ಎಚ್ ಡಿ ಗಣೇಶ್ - 5,669
ಬಿಜೆಪಿ - ಆರ್ ಟಿ ಸತೀಶ್ - 3,731
ಕೆಜೆಪಿ - ಎಸ್ ಸಿ ಬಸವರಾಜು - 827
* 14ನೇ ವೀಧಾನಸಭೆಯಲ್ಲಿ ಪಕ್ಷಗಳ ಬಲಾಬಲ Congress 122, JDS 40, BJP 40, KJP 6, BSr Congress 3, Independent 12.
* ಚಾಮುಂಡಿ ಕ್ಷೇತ್ರದ ಹಣಾಹಣಿ ನೆನಪಿಸಿದ ಪಿರಿಯಾಪಟ್ಟಣ
* ಸೋತರೂ ಜೆಡಿಎಸ್ ಅಸ್ತಿತ್ವಕ್ಕೆ ಜನರ ಒಲವು ಸ್ಪಷ್ಟ
* ಮೊದಲ ಅಗ್ನಿಪರೀಕ್ಷೆಯಲ್ಲಿ ಸಿಎಂ ಸಿದ್ದು ಜಯಭೇರಿ
* ಸಿದ್ದರಾಮಯ್ಯ ಬಲಗೈ ಬಂಟ ವೆಂಕಟೇಶ್ ಅವರಿಗೆ ಭರ್ಜರಿ ಜಯ
* ಇನ್ನು, ಸಿದ್ದು Vs ಎಚ್ಡಿಕೆ: ಸದನದಲ್ಲಿ ನಿರಂತರ ಕದನ ಕುತೂಹಲ
* ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಅವರಿಗೆ ಹ್ಯಾಟ್ರಿಕ್ ಗೆಲುವು.
* ಆಡಳಿತಾರೂಢ ಪಕ್ಷಕ್ಕೆ ಜೈ ಎಂದ ಮತದಾರ
* ಕಾಂಗ್ರೆಸ್ ಗೆದ್ದರೂ ಸದನದಲ್ಲಿ ಸಿದ್ದರಾಮಯ್ಯ ಎದುರಾಳಿ ಕುಮಾರಸ್ವಾಮಿಯೇ
* ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೇ ಪ್ರತಿಪಕ್ಷ ನಾಯಕ ಸ್ಥಾನ
* ಅನುಕಂಪದ ಅಲೆ ಕೆಲಸ ಮಾಡಿಲ್ಲ
* ಮೈಸೂರು ಅಂದರೆ ರಾಜಕೀಯವಾಗಿ ಸಿದ್ದರಾಮಯ್ಯ ಮತ್ತು ಗೌಡರ ಜೆಡಿಎಸ್ ಪಕ್ಷದ ನಡುವಣ ಹಣಾಹಣಿ
* ಬೇಡವೆಂದರೂ ಯಡಿಯೂರಪ್ಪ ಪಕ್ಷಕ್ಕೆ ಮತ. ಕಣದಿಂದ ಹಿಂದೆ ಸರಿದಿದ್ದರೂ ಕೆಜೆಪಿ ಅಭ್ಯರ್ಥಿಗೆ 827 ಮತ
* ಬಿಎಸ್ಸಾರ್ ಪಕ್ಷಕ್ಕೆ ಮೂರನೆಯ ಸ್ಥಾನ. ಬಿಜೆಪಿಗೆ ನಾಲ್ಕು












Click it and Unblock the Notifications