ಚಿತ್ರಸುದ್ದಿ: ಮುಂಗಾರಿಗಾಗಿ ಕಾತುರ, ನೀರಿನ ಹಾಹಾಕಾರ
ಬೆಂಗಳೂರು,
ಮೇ.27: ಕರ್ನಾಟಕದಲ್ಲಿ ನಿರೀಕ್ಷೆಯಂತೆ ಮುಂಗಾರು ಮಾರುತಗಳು ಪ್ರವೇಶಿಸುವ ಸೂಚನೆ ಸಿಕ್ಕಿದೆ. ಆದರೆ, ಉತ್ತರ ಭಾರತದಲ್ಲಿ ಬಿಸಿಲು ಇನ್ನೂ ತನ್ನ ಆರ್ಭಟ ಮುಂದುವರೆಸಿದೆ. ಮನುಷ್ಯರಲ್ಲದೆ, ಪ್ರಾಣಿಗಳಿಗೂ ನೀರಿನ ದಾಹ ಹೆಚ್ಚಾಗಿದ್ದು, ನಿತ್ಯ ತೊಂದರೆ ಅನುಭವಿಸುತ್ತಿರುವ ಚಿತ್ರ ಇಲ್ಲಿದೆ. id="toptextpromo"> id='are-slot-1' class='oiad oi-axt oiadv'>ಉಳಿದಂತೆ,
ಚೆನ್ನೈ ಸೂಪರ್ ಕಿಂಗ್ಸ್ ಕಪ್ ಎತ್ತಿದ್ದು, ಜಮ್ಮುವಿನಲ್ಲಿ ಮಳೆ, ರೈಲಿಗೆ ಬೆಂಕಿ, ದಾಲ್ ಸರೋವರ, ಆದಿಲಾಬಾದ್, ಈಶಾನ್ಯ ರಾಜ್ಯದಲ್ಲಿ ಜಾನಪದ ನೃತ್ಯ, ಎವೆರೆಸ್ಟ್ ಹತ್ತಿ ಕೆಳಗಿಳಿಯುತ್ತಿರುವ ಅರುಣಿಮಾ, ಛತ್ತೀಸ್ ಗಢ ನಕ್ಸಲ್ ದಾಳಿ ಕಹಿನೆನಪು, ಕ್ಯಾನೆ ಚಿತ್ರೋತ್ಸವ, ಅಂಬೇಡ್ಕರ್ ಜಯಂತಿ, ನೆಹರೂ ಪುಣ್ಯತಿಥಿ, ಚಂಡಮಾರುತಕ್ಕೆ ತತ್ತರಿಸಿದ ಸ್ಥಳಗಳಲ್ಲಿ ಒಬಾಮಾ ಸೇರಿದಂತೆ ಮತ್ತಷ್ಟು ಚಿತ್ರಗಳು ನಿಮ್ಮ ಮುಂದಿದೆ. id='are-slot-2' class='oiad oi-axt oiadv'>
ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಪಶ್ಚಿಮ ಬಂಗಾಳ: ಬಲೂರ್ ಘಾಟ್ ನಲ್ಲಿ ನೀರಿನ ದಾಹ ತೀರಿಸಿಕೊಳ್ಳಲು ಹಸುವೊಂದು ನಲ್ಲಿಗೆ ಬಾಯಿ ಹಾಕಿರುವುದು

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಜಮ್ಮು : ಬೇಸಿಗೆಯಲ್ಲಿ ಮೊದಲ ಮಳೆ ಸುರಿದಿದ್ದು, ಮಗುವನ್ನು ರಕ್ಷಿಸುತ್ತಿರುವ ಅಜ್ಜ

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಸೈಂಟ್ ಪೀಟರ್ಸ್ಬರ್ಗ್: ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನಗರದ 310ನೇ ಸ್ಥಾಪನೆ ದಿನಾಚರಣೆ ಅಂಗವಾಗಿ ಮೇ.26ರಂದು ಮೋಟರ್ ಸೈಕಲ್ ಏರಿ ಮೆರವಣಿಗೆ ಹೊರಟ ನಾಗರೀಕರು

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಕೃತಕ ಕಾಲಿನಿಂದ ಜಗತ್ತಿನ ಅತಿ ಎತ್ತರದ ಶಿಖರ ಎವೆರೆಸ್ಟ್ ಏರಿದ ಸಾಧನೆ ಮಾಡಿರುವ ಭಾರತದ ಹೆಮ್ಮೆಯ ಪುತ್ರಿ ಅರುಣಿಮಾ ವಾಪಸ್ ಬರುವ ಹಾದಿಯಲ್ಲಿ ಲೊಬುಚೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಎಫ್ 1: ಮೊನಾಕೊ ಗ್ರಾಂಡ್ ಪ್ರೀ ಗೆದ್ದ ಸಂಭ್ರಮದಲ್ಲಿ ಮರ್ಸೀಡಿಸ್ ನ ಫಾರ್ಮ್ಯೂಲಾ ಒನ್ ವಾಹನ ಚಾಲಕ ನಿಕೊ ರೊಸ್ ಬರ್ಗ್(ಜರ್ಮನಿ)

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಮೂರೆ: ಓಕ್ಲಾಹಮಾದಲ್ಲಿ ಚಂಡಮಾರುತದ ದಾಳಿ ತುತ್ತಾಗಿ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಸ್ಥಳೀಯ ಅಧಿಕಾರದೊಂದಿಗೆ

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ದ್ವಿತೀಯ ಪಿಯುಸಿ ಸಿ.ಬಿ.ಎಸ್.ಇ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಕಳೆದ ಬಾರಿಗಿಂತ ಈ ವರ್ಷ ಶೇ.9ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಪರೀಕ್ಷೆಗೆ ಹಾಜರಾಗಿದ್ದವರಲ್ಲಿ ಶೇ.97ರಷ್ಟು ಬಾಲಕಿಯರು ಹಾಗೂ ಶೇ.77ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ನವದೆಹಲಿ: ಪಂಡಿತ್ ಜವಾಹರ ನೆಹರೂ ಅವರ 49ನೇ ಪುಣ್ಯತಿಥಿ ಅಂಗವಾಗಿ ಶಾಂತಿವನದಲ್ಲಿ ಯುಪಿಎ ಚೇರ್ಮನ್ ಸೋನಿಯಾ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಪುಪ್ಪ ಅರ್ಪಿಸಿದರು.

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಛತ್ತೀಸ್ ಗಢದಲ್ಲಿ ನಡೆದ ನಕ್ಸಲ್ ದಾಳಿ ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿದೆ

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಶ್ರೀಶಾಂತ್ ಗೆ ಬೇಲ್ ಸಿಗಲಿಲ್ಲ. ಸ್ಪಾಟ್ ಫಿಕ್ಸಿಂಗ್ ಆರೋಪಿ ಶ್ರೀಶಾಂತ್ ಅವರು ಕೋರ್ಟಿಗೆ ಹಾಜರುಪಡಿಸಿದಾಗ ಸಿಕ್ಕ ಚಿತ್ರ

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಜಮ್ಮು: ಜಮ್ಮು ತವಿ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲು ಬೆಂಕಿ ಆಕಸ್ಮಿಕಕ್ಕೆ ಸಿಲುಕಿತ್ತು.

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಅಸ್ಸಾಮ್ ನಟಿ ಮಧುರಿಮಾ ಚೌಧರಿ ಗ್ರಾಮಸ್ಥರ ಜೊತೆ ನರ್ತಿಸಿದ್ದು ಹೀಗೆ

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಐಪಿಎಲ್ 6 ಸಮಗ್ರ ದಾಖಲೆಗಳ ವಿವರ

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ತೆಲುಗುದೇಶಂ ಪಾರ್ಟಿ ಸಂಸ್ಥಾಪನಾ ದಿನಾಚರಣೆ ದಿನ ಚಂದ್ರಬಾಬು ನಾಯ್ಡು ಕಾಣಿಸಿಕೊಂಡಿದ್ದು ಹೀಗೆ

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ತಂಜಾವೂರು: ಭಾರತೀಯ ವಾಯುಸೇನೆಯ ನೂತನ ವಾಯುನೆಲೆಯನ್ನು ರಕ್ಷಣಾ ಸಚಿವ ಎ.ಕೆ ಆಂಟನಿ ಸೋಮವಾರ(ಮೇ.27) ಉದ್ಘಾಟಿಸಿದರು.
ಸುಕೊಯ್ 30 ಎಂಕೆಐನ ಹೊಸ ನೆಲೆಯಿಂದ ಕರಾವಳಿ ಭಾಗವಲ್ಲದೆ ಅಂಡಮಾನ್,ನಿಕೋಬಾರ್ ದ್ವೀಪ ಪ್ರದೇಶದವರೆಗೂ ಪಹರೆ ಕಾಯಲು ಅನುಕೂಲವಾಗಲಿದೆ ಎಂದು ವಾಯುಸೇನಾ ಅಧಿಕಾರಿಗಳು ಹೇಳಿದ್ದಾರೆ.
ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಸಿ.ಬಿ.ಎಸ್.ಇ +12 ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಚಿತ್ರಗಳಲ್ಲಿ ಇಂದಿನ ತುಣುಕು ಸುದ್ದಿ
ಸಿ.ಬಿ.ಎಸ್.ಇ +12 ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.












Click it and Unblock the Notifications