ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಷನ್ ಚಿತ್ರ: ಸ್ಟಾರ್ಸ್ ಜೊತೆ ಕೊನೆ ಮೈಕ್ ಪ್ರಚಾರ

By Mahesh
|
Google Oneindia Kannada News

ಬೆಂಗಳೂರು, ಮೇ.3: ಕನ್ನಡ ಚಲನಚಿತ್ರ ತಾರೆಯರು ಸ್ವಯಂಪ್ರೇರಿತರಾಗಿ ನನ್ನ ಪರ ಪ್ರಚಾರಕ್ಕೆ ಆಗಮಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಹಲವಾರು ಸಿನಿ ತಾರೆಯರು ಇರುವುದು ಸಂತೋಷದ ವಿಷಯ. ಜನರ ಬಳಿ ತಲುಪಲು ತಾರೆಯರಿಗೂ ಇದೊಂದು ಸಾಧನವಾಗಿದೆ ಎಂದು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್ ಆಶೋಕ್ ಅವರು ಹೇಳಿದ್ದಾರೆ.

ಗೃಹ ಸಚಿವ ಆರ್ ಅಶೋಕ್ ಅವರ ಪರ ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿ ಶಿಲ್ಪಾ ಗಣೇಶ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವಾರು ಸಿನಿತಾರೆಯರು ಮತ ಯಾಚನೆ ಕಾರ್ಯದಲ್ಲಿ ಪಾಲ್ಗೊಂಡರು.

ದುನಿಯಾ ಚಿತ್ರದ ತಾರೆ ರಶ್ಮಿ ಅವರು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್ ಶಾಂತೇಗೌಡರ ಪರ ಮತ ಯಾಚಿಸಿದರು. ಉಳಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುಲ್ಬರ್ಗಾ ಹಾಗೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದ ಚಿತ್ರಗಳು ಇಲ್ಲಿದೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಲೋಕಸತ್ತಾ, ಕೆಜೆಪಿ ಸೇರಿದಂತೆ ರಂಗು ರಂಗಿನ ಚುನಾವಣಾ ಕಣದ ಚಿತ್ರಗಳು ನಿಮಗೆ ಇಲ್ಲಿ ಮಾತ್ರ ಸಿಗಲಿದೆ.. ನಿಮ್ಮ ನೆಚ್ಚಿನ ನಾಯಕರನ್ನು ಚಿತ್ರ ಸರಣಿಯಲ್ಲಿ ನೋಡಿ... [ಈ ಲೇಖನವನ್ನೂ ಓದಿರಿ]

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ದುನಿಯಾ ಚಿತ್ರದ ತಾರೆ ರಶ್ಮಿ ಅವರು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್ ಶಾಂತೇಗೌಡರ ಪರ ಮತ ಯಾಚಿಸಿದರು

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಮತದಾರರಿಗೆ ಜಾಗೃತಿ ಮೂಡಿಸುತ್ತಿರುವ ಬಿ ಪ್ಯಾಕ್ ಸದಸ್ಯರು, ಚಿತ್ರದಲ್ಲಿ ವಾಣಿಗಣಪತಿ ಹಾಗೂ ಶರತ್

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಬೆಂಗಳೂರಿನಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಜೊತೆ ಕೆಎಚ್ ಮುನಿಯಪ್ಪ, ಚಿರಂಜೀವಿ, ಎಸ್ಸೆಂ ಕೃಷ್ಣ

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಆರ್ ಅಶೋಕ್ ಜೊತೆ ತಾರೆಯರ ದಂಡು

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಬಹಿರಂಗ ಪ್ರಚಾರಕ್ಕೆ ತಾರೆಯರ ಮೆರಗು

ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಗೆ ಸೋನಿಯಾ ಗಾಂಧಿ ಹಿತವಚನ

English summary
Karnataka assembly election 2013 in pictures: According to Election Commission rules, election campaigning will come to an end on May 3 for the May 5 polls. Here are some of the pictures from election campaign
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X