ಹುಬ್ಬಳ್ಳಿ-ಮುಂಬೈ-ನಾಂದೇಡ್ SpiceJet ಆರಂಭವಾಯ್ತು
ಹುಬ್ಬಳ್ಳಿ,
ಫೆ. 15: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ SpiceJet ವಿಮಾನಯಾನ ಕಲರವ ಹೆಚ್ಚಾಗಿ ಕೇಳಿಬರುತ್ತಿದೆ. ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯು ಇಂದಿನಿಂದ ಮುಂಬೈ-ಹುಬ್ಬಳ್ಳಿ ಮಧ್ಯೆ ವಿಮಾನ ಹಾರಾಟ ಆರಂಭಿಸಿದೆ. ಇದೇ ರೀತಿ, ಅಗ್ಗದ ಪ್ರಯಾಣ ದರದ SpiceJet ವಿಮಾನಗಳು
ಹುಬ್ಬಳ್ಳಿಯಿಂದ
ಮಹಾರಾಷ್ಟ್ರದ
ಯಾತ್ರಾ
ಸ್ಥಳವಾದ
ನಾಂದೇಡ್
ಗೂ
ಸಂಚರಿಸಲಾರಂಭಿಸಿವೆ.
id="toptextpromo">
ಫೆ.
15ರಿಂದ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರದಂದು SG 3326 ವಿಮಾನವು ಮಧ್ಯಾಹ್ನ 12.40 ಗಂಟೆಗೆ ಮುಂಬೈನಿಂದ ನಿರ್ಗಮಿಸಿ ಮಧ್ಯಾಹ್ನ 2.10 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಇದೇ ದಿನಗಳಂದು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 3.50 ಗಂಟೆಗೆ SG 3327 ವಿಮಾನ ಮುಂಬೈ ತಲುಪಲಿದೆ. id='are-slot-1' class='oiad oi-axt oiadv'> id='top-searched-articles'>Bombardier
Q400 ಏರ್‌ಕ್ರಾಫ್ಟ್ 78 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಮುಂಬೈನಿಂದ ಹುಬ್ಬಳ್ಳಿಗೆ 1,596 ರೂ. ಹಾಗೂ ಹುಬ್ಬಳ್ಳಿಯಿಂದ ಮುಂಬೈಗೆ 2,065 ರೂ. ಪ್ರಯಾಣ ಶುಲ್ಕ ನಿಗದಿಪಡಿಸಲಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.











Click it and Unblock the Notifications