ಮಡಿವಾಳ: ಹಸುಗೂಸಿನ ರೇಪ್, ಬರ್ಬರ ಹತ್ಯೆ
ಬೆಂಗಳೂರು,
ಫೆ. 12: ಅತ್ಯಂತ ಹೇಸಿಗೆಯ ಘಟನೆಯೊಂದು ರಾಜಧಾನಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕೇವಲ 4 ವರ್ಷದ ಹಸುಳೆಯ ಮೇಲೆ ಅತ್ಯಾಚಾರವೆಸಗಿ, ಮಗುವಿನ ಕಣ್ಣುಗುಡ್ಡೆಗಳನ್ನು ಕಿತ್ತು ಕತ್ತು ಹಿಸುಕಿ ಸಾಯಿಸಲಾಗಿದೆ. id="toptextpromo">ಬಾಧಿತ
ಮಗುವನ್ನು 4 ವರ್ಷದ ಮಮತಾ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಮಡಿವಾಳ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಡಿವಾಳ
ವ್ಯಾಪ್ತಿಯ ಕೋಡಿಚಿಕ್ಕನಹಳ್ಳಿಯ ರೋಟರಿನಗರದಲ್ಲಿರುವ ಸರಕಾರಿ ಶಾಲೆಯ ಆವರಣದಲ್ಲಿ ಈ ಘಟನೆ ನಡೆದಿದೆ.ಬಾಲಕಿಯ ತಾಯಿ ಪವಿತ್ರಾ ಮಂಡ್ಯ ಮೂಲದವರಾಗಿದ್ದು, ಗಾರ್ಮೆಂಟ್ಸ್ ನಲ್ಲಿ ಕೆಲಸದಲ್ಲಿದ್ದಾರೆ.












Click it and Unblock the Notifications