ಚಿತ್ರಗಳಲ್ಲಿ : ಕುಂಭಮೇಳ ಕಾಲ್ತುಳಿತ ದುರಂತ
ಅಲಹಾಬಾದ್, ಫೆ.10: ಕೊನೆಗೂ ಕುಂಭಮೇಳ ಮೊದಲ ಬಲಿ ಪಡೆದಿದೆ. ಜ.14ರಿಂದ ಯಾವುದೇ ಜೀವ ಹಾನಿ ಇಲ್ಲದೆ ಸಾಗಿದ್ದ ಮೇಳಕ್ಕೆ ಈಗ ಸೂತಕದ ಛಾಯೆ ತಟ್ಟಿದೆ. ಮೌನಿ ಅಮಾವಾಸ್ಯೆಯ ದಿನವಾದ ಇಂದು ಸಂಜೆ ಸಂಗಮದಲ್ಲಿ ಪುಣ್ಯ ಸ್ನಾನ ಜಾರಿಯಲ್ಲಿರುವಂತೆಯೇ ಕಾಲ್ತುಳಿತ ದುರಂತ ನಡೆದಿದ್ದು, ಸುಮಾರು 36 ಜನ ಬಲಿಯಾಗಿದ್ದಾರೆ.
ಅಲಹಾಬಾದಿನ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಭಾಕರ್ ಪ್ರಕಾರ ಗಾಯಾಳುಗಳಿಗೆ ಸಮೀಪದ ರೈಲ್ವೆ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. 26 ಮಹಿಳೆಯರು, 9 ಜನ ಪುರುಷರು ಒಂದು ಮಗು ಸಾವನ್ನಪ್ಪಿರುವ ಲೆಕ್ಕ ಹಾಗೂ ಗುರುತು ಪತ್ತೆ ಸಿಕ್ಕಿದೆ.
ಕೇಂದ್ರ vs ರಾಜ್ಯ ಸರ್ಕಾರ ಜಟಾಪಟಿ: ದುರಂತ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆಡಳಿತಾರೂಢ ಸಮಾಜವಾದಿ ಸರ್ಕಾರ ಆರೋಪಿಸಿದೆ. ರೈಲ್ವೆ ನಿಲ್ದಾಣದಲ್ಲಿ ಲಕ್ಷಾಂತರ ಮಂದಿ ಒಮ್ಮೆಗೆ ನುಗ್ಗಲು ಅವಕಾಶವಿಲ್ಲ, ಪೊಲೀಸರ ಲಾಠಿಚಾರ್ಜ್ ಗೆ ಹೆದರಿ ಜನರು ಕಂಗಾಲಾಗಿ ಕಾಲ್ತುಳಿತ ಸಂಭವಿಸಿತು ಎಂದು ರೈಲ್ವೆ ಅಧಿಕಾರಿಗಳು ದೂರುತ್ತಿದ್ದಾರೆ.
112 ಪ್ಲಸ್ 49 ವಿಶೇಷ ರೈಲು ಇದ್ದರೂ ಲಕ್ಷ ಲಕ್ಷ ಮಂದಿಯನ್ನು ತುಂಬಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ದುರಂತದ ನಂತರ ಮೃತರ ಕುಟುಂಬದ ರೋದನ ಇನ್ನೂ ನಿಂತಿಲ್ಲ. ಆಸ್ಪತ್ರೆಗಳು, ದುರಂತ ಸ್ಥಳ ಈಗ ವಿವಿಧ ರಾಜಕೀಯ ಪಕ್ಷಗಳಿಗೆ ವೇದಿಕೆಯಾಗುವ ಲಕ್ಷಣಗಳು ಕಂಡು ಬಂದಿದೆ. ಎಲ್ಲರಿಗಿಂತ ಮೊದಲು ಬಿಜೆಪಿ ನಾಯಕಿ ಉಮಾ ಭಾರತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ

ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ
ಚಿತ್ರಗಳಲ್ಲಿ : ಕುಂಭ ಮೇಳ ಕಾಲ್ತುಳಿತ ದುರಂತ












Click it and Unblock the Notifications