ಜು.31: ಟೆನಿಸ್, ಬಾಡ್ಮಿಂಟನ್ ತಾರೆಯರ ಮೇಲೆ ಕಣ್ಣು
ಪಿ ಕಶ್ಯಪ್, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ತರುಣ್ ದೀಪ್ ರೈ, ಜಯಂತ್ ತಾಲೂಕ್ದಾರ್, ಸ್ವರ್ಣ್ ಸಿಂಗ್, ಕಟಾಲು ರವಿ ಕುಮಾರ್ ಆಟದ ವೈಖರಿಯನ್ನು ಕ್ರೀಡಾಭಿಮಾನಿಗಳು ಸವಿಯಬಹುದು. ಜೊತೆಗೆ ಟೆನಿಸ್ ತಾರೆಯರಾದ ಮಹೇಶ್ ಭೂಪತಿ, ಪೇಸ್ ಜೋಡಿ ಪಂದ್ಯಗಳು ಕೂಡಾ ಮಂಗಳವಾರ ನಡೆಯಲಿದೆ. [ ಜು.30: ಕ್ರೀಡಾಪಟುಗಳ ಏಳು ಬೀಳು]
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ನಲ್ಲಿ ಪ್ರಸಾರವಾಗುತ್ತಿದ್ದು, ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಜು.31, 2012, ಮಂಗಳವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಬಿಲ್ಲುಗಾರಿಕೆ : ಪುರುಷರ ವೈಯಕ್ತಿಕ ರಿಕರ್ವ್ (3ನೇ ಸುತ್ತು ಹಾಗೂ ಪ್ರೀ ಕ್ವಾಟರ್)
ಮಧ್ಯಾಹ್ನ 1.45 ದಿಂದ ಆರಂಭ : ಜಯಂತ್ ತಾಲೂಕ್ದಾರ್ vs ಜೇಕಬ್ ವುಕಿ (ಅಮೆರಿಕ)
ರಾಹುಲ್ ಬ್ಯಾನರ್ಜಿ vs ಜಂಟ್ಸನ್ ಗಂಟಗ್ಸ್ (ಮಂಗೋಲಿಯಾ)
ತರುಣ್ ದೀಪ್ ರಾಯ್ vs ಜುವಾನ್ ಕಾರ್ಲೊಸ್ (ಕ್ಯೂಬಾ)
ಮಹಿಳೆಯರ ವೈಯಕ್ತಿಕ ರಿಕರ್ವ್ (3ನೇ ಸುತ್ತು ಹಾಗೂ ಪ್ರೀ ಕ್ವಾಟರ್)
ಚಕ್ರವೊಲು ಸ್ವರೊ vs ಜೆನ್ನಿಫರ್ ನಿಕೋಲ್ಸ್ (ಅಮೆರಿಕ)
ಬಾಡ್ಮಿಂಟನ್ : ಮಿಶ್ರ ಡಬಲ್ಸ್ : ಜ್ವಾಲಾ ಗುಟ್ಟಾ ಹಾಗೂ ಡಿಜು vs ಜುಂಗ್ ಎನ್ ಹಾ ಹಾಗೂ ಯಂಗ್ ಡಿ ಲಿ(ದಕ್ಷಿಣ ಕೊರಿಯಾ)
ಪುರುಷರ ಸಿಂಗಲ್ಸ್: ಪಿ ಕಶ್ಯಪ್ vs ನೆಗ್ಯುನ್ ಟಿಯನ್ (ವಿಯೆಟ್ನಾಂ)
ಮಹಿಳಾ ಡಬಲ್ಸ್: ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ vs ಶಿನಿಟಾ ಮೌಲಿಯಾ ಸಾರಿ ಹಾಗೂ ಲೆಯ್ ಯಾವೋ (ಸಿಂಗಾಪುರ)
ಬಾಕ್ಸಿಂಗ್: ಪುರುಷರ ಲೈಟ್ ಫ್ಲೈವೇಟ್ 32 ರ ಘಟ್ಟ(49 ಕೆಜಿ)
ದೇವೇಂದ್ರೊ ಸಿಂಗ್ vs ಮೊಲಿನಾ ಫಿಗೇರಾ ಬೇರೋನ್ (ಹೊಂಡುರಾಸ್)
ಲೈಟ್ ವೆಲ್ಟರ್ ವೇಟ್ 32ರ ಘಟ್ಟ(64 ಕೆಜಿ)
ಮನೋಜ್ ಕುಮಾರ್ vs ಹುದಾಯ್ ಬೇರ್ಡಿಯಮ್ (ಟರ್ಕ್ ಮೆನಿಸ್ತಾನ)
ಜುಡೋ ಪದಕ ಸುತ್ತು: ಮಹಿಳೆಯರ 63 ಕೆಜಿ 32 ರ ಘಟ್ಟ ನಂತರ ರಾತ್ರಿ ಫೈನಲ್ ಪಂದ್ಯ
ಗರಿಮಾ ಚೌಧುರಿ vs ಯೋಶಿ ಯುನೋ (ಜಪಾನ್)
ರೋಯಿಂಗ್: ಪುರುಷರ ಸಿಂಗಲ್ಸ್ ಸ್ಕಲ್ಸ್ (ಕ್ವಾ. ಫೈನಲ್ಸ್, ಸೆಮಿಸ್) ಸ್ವರ್ಣ್ ಸಿಂಗ್
ಪುರುಷರ ಲೈಟ್ ವೇಟ್ ಡಬಲ್ಸ್ ಸ್ಕಲ್ಸ್ (ರೆಪಷಾಷ್)
ಸಂದೀಪ್ ಕುಮಾರ್ ಹಾಗೂ ಮಂದೀಪ್ ಕುಮಾರ್
ವೇಟ್ ಲಿಫ್ಟಿಂಗ್ : ಪುರುಷರ 69 ಕೆಜಿ: ಕಟಾಲು ರವಿ ಕುಮಾರ್ ಪದಕ ಸುತ್ತು
ಟೆನಿಸ್ : ಪುರುಷರ ಡಬಲ್ಸ್ :
ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ vs ಜೂಲಿಯನ್ ಬೆನ್ವೆಟ್ಯೂ ಹಾಗೂ ರಿಚರ್ಡ್ ಗ್ಯಾಸ್ಕ್ವೆಟ್
ಪೇಸ್ ಹಾಗೂ ವಿಷ್ಣುವರ್ಧನ್ vs ಮೈಕಲ್ ಲೋಧ್ರಾ vs ಸೋಂಗಾ













Click it and Unblock the Notifications