ಯಾವ ಕೊಠಡಿಯಲ್ಲಿ ಯಾವ ಸಚಿವರ ಕಚೇರಿ?

Posted By:
Subscribe to Oneindia Kannada
Cabinet Ministers rooms
ಬೆಂಗಳೂರು, ಜುಲೈ 16: ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದಲ್ಲಿನ ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಆಡಳಿತ ಕೇಂದ್ರ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕ್ಯಾಬಿನೆಟ್ ಸಚಿವರುಗಳ ಖಾತೆ ಹಂಚಿಕೆ ಕ್ಯಾತೆ ಹಾಗೂ ಜಿಲ್ಲಾ ಉಸ್ತುವಾರಿ ಗೊಂದಲ ಇನ್ನೂ ಮುಂದುವರೆದಿದೆ. 33 ಸಚಿವರ ಪೈಕಿ 23 ಸಚಿವರು ತಮಗೆ ಸಿಕ್ಕಿರುವ ಖಾತೆ ಹಾಗೂ ಕೊಠಡಿಗಳ ಬಗ್ಗೆ ಸಮಾಧನಾ ವ್ಯಕ್ತಪಡಿಸಿದ್ದಾರೆ. ಉಳಿದವರ ಗೊಂದಲ ಮುಂದುವರೆದಿದೆ.

ನಾಲ್ಕು ಸಚಿವರಿಗೆ ಯಾವುದೇ ಜಿಲ್ಲೆ ಉಸ್ತುವಾರಿ ನೀಡಿಲ್ಲ. ಎಸ್ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ಬಾಲಚಂದ್ರ ಜಾರಕಿಹೊಳಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಯಾವುದೇ ಜಿಲ್ಲೆಗಳ ಉಸ್ತುವರಿ ನೀಡಿಲ್ಲ. ಧಾರವಾಡ ಜಿಲ್ಲೆ ಉಸ್ತುವಾರಿಯನ್ನು ಸ್ವತಃ ಸಿಎಂ ಶೆಟ್ಟರ್ ಅವರೇ ವಹಿಸಿಕೊಂಡಿದ್ದಾರೆ.

ಸಚಿವರ ಮುಂದೆ ಕುಂದು ಕೊರತೆ ಹೇಳಿಕೊಂಡು ಹೋಗುವ ಸಾರ್ವಜನಿಕರು ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಕಾಲಿಡುವ ಮುನ್ನ ಸಚಿವರ ಕಚೇರಿ ಕಟ್ಟಡದ ಯಾವ ಕೊಠಡಿಯಲ್ಲಿದೆ ಎಂದು ತಿಳಿದರೆ ಉತ್ತಮ. ಇದಕ್ಕಾಗಿ ಸಚಿವರು ಹಾಗೂ ಅವರ ಕೊಠಡಿ ಸಂಖ್ಯೆಯನ್ನು ನಿಮಗೆ ನೀಡಲಾಗುತ್ತಿದೆ... [ಯಾವ ಸಚಿವರಿಗೆ ಯಾವ ಖಾತೆ?]

ಕ್ರಮ ಸಂಖ್ಯೆ

ಸಚಿವರ ಹೆಸರು

ಕೊಠಡಿ ಸಂಖ್ಯೆ

1

ಜಗದೀಶ್ ಶೆಟ್ಟರ್ ಮುಖ್ಯ ಮಂತ್ರಿ ಮುಖ್ಯಮಂತ್ರಿ ಕೊಠಡಿ ವಿಧಾನ ಸೌಧ

2

ಕೆ.ಎಸ್. ಈಶ್ವರಪ್ಪ ಉಪ ಮುಖ್ಯ ಮಂತ್ರಿ

314- 314 J ಎ ವಿಧಾನ ಸೌಧ

3

ಆರ್. ಅಶೋಕ್ ಉಪ ಮುಖ್ಯಮಂತ್ರಿ

317- 317 J ಎ ವಿಧಾನ ಸೌಧ

4

ಎಸ್. ಸುರೇಶ್‌ಕುಮಾರ್

262- 262 ಎ, 201 ಎಫ್ ವಿಧಾನ ಸೌಧ

5

ಸಿ. ಎಂ. ಉದಾಸಿ

329-329 J, ಎ, ವಿಧಾನ ಸೌಧ

6

ಬಸವರಾಜ್ ಎಸ್ ಬೊಮ್ಮಾಯಿ

327-327 J ಎ, ವಿಧಾನ ಸೌಧ

7

ವಿಶ್ವೇಶ್ವರ ಹೆಗಡೆ ಕಾಗೇರಿ

330-330 J ಎ, ವಿಧಾನ ಸೌಧ

8

ಗೋವಿಂದ ಎಂ. ಕಾರಜೋಳ

339-339 J ಎ, ವಿಧಾನ ಸೌಧ

9

ಶೋಭಾ ಕರಂದ್ಲಾಜೆ

337-337 J ಎ, ವಿಧಾನ ಸೌಧ

10

ಬಿ. ಎನ್. ಬಚ್ಚೇಗೌಡ

336-336 J ಎ, ವಿಧಾನ ಸೌಧ

11

ಎಂ. ಪಿ. ರೇಣುಕಾಚಾರ್ಯ

328-328 J ಎ, ವಿಧಾನ ಸೌಧ

12

ವಿ. ಸೋಮಣ್ಣ

316-316 J ಎ, ವಿಧಾನ ಸೌಧ

13

ಎಸ್. ಎ. ರವೀಂದ್ರನಾಥ್

343-343 J ಎ, ವಿಧಾನ ಸೌಧ

14

ಎ. ನಾರಾಯಣಸ್ವಾಮಿ

237-238 ವಿಧಾನ ಸೌಧ

15

ರೇವುನಾಯಕ್ ಬೆಳಮಗಿ

230-231 ವಿಧಾನ ಸೌಧ

16

ಬಾಲಚಂದ್ರ ಎಲ್ ಜಾರಕಿಹೊಳಿ

301-301 J ಎ ವಿಧಾನ ಸೌಧ

17

ಸಿ. ಪಿ. ಯೋಗೀಶ್ವರ್

342-341 Jಎ ವಿಧಾನ ಸೌಧ

18

ನರಸಿಂಹ ನಾಯಕ್ (ರಾಜೂ ಗೌಡ)

244-245 ವಿಧಾನ ಸೌಧ

19

ವರ್ತೂರು ಆರ್ ಪ್ರಕಾಶ್

315-315 J ಎ ವಿಧಾನ ಸೌಧ

20

ಡಿ. ಎನ್. ಜೀವರಾಜ್

344-344 J ಎ ವಿಧಾನ ಸೌಧ

21

ಎಸ್. ಕೆ. ಬೆಳ್ಳುಬ್ಬಿ

244-245 ವಿಕಾಸ ಸೌಧ

22

ಸಿ. ಟಿ. ರವಿ

252-253 J ಎ ವಿಧಾನ ಸೌಧ

23

ಸೊಗಡು ಶಿವಣ್ಣ

141-142 ವಿಕಾಸ ಸೌಧ

24

ಅರವಿಂದ ಲಿಂಬಾವಳಿ

38-39 ವಿಕಾಸ ಸೌಧ

25

ಬಿ. ಜೆ. ಪುಟ್ಟಸ್ವಾಮಿ

340-340 J ಎ ವಿಧಾನ ಸೌಧ

26

ಕೋಟಾ ಶ್ರೀನಿವಾಸ ಪೂಜಾರಿ

305-305 J ಎ ವಿಧಾನ ಸೌಧ

27

ಉಮೇಶ್ ವಿಶ್ವನಾಥ ಕತ್ತಿ

344-345 ವಿಕಾಸ ಸೌಧ

28

ಮುರುಗೇಶ್ ರುದ್ರಪ್ಪ ನಿರಾಣಿ

444-445 ವಿಕಾಸ ಸೌಧ

29

ಆನಂದ ವಸಂತ ಆಸ್ನೋಟಿಕರ್

133-134 ವಿಕಾಸ ಸೌಧ

30

ಎಸ್. ಎ. ರಾಮದಾಸ್

406-407 ವಿಕಾಸ ಸೌಧ

31

ಆನಂದ್ ಸಿಂಗ್

304-304 J ಎ ವಿಧಾನ ಸೌಧ

32

ಅಪ್ಪಚ್ಚು ರಂಜನ್

206-205 ವಿಧಾನ ಸೌಧ

33

ಸುನೀಲ್ ವಲ್ಲ್ಯಾಪುರೆ

242-243 ವಿಕಾಸ ಸೌಧ

34

ಕಳಕಪ್ಪ ಜಿ. ಬಂಡಿ

232-231 J ಎ ವಿಧಾನ ಸೌಧ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vidhana Soudha and Vikas Soudha Rooms are alloted Jagadish shettar's cabinet ministers. New cabinet ministers lucky to get office rooms in Vidhanasoudha.
Please Wait while comments are loading...