ಐರ್ಲೆಂಡ್ ಚೆಚ್ಚಿದ ಕ್ರೊವೇಷಿಯಾಗೆ ಭರ್ಜರಿ ಜಯ
ಪೊಝನನ್,
ಜೂ.11: ಐರ್ಲೆಂಡ್ ನ ರಕ್ಷಣಾ ವಲಯದ ಮೇಲೆ ಸತತ ದಾಳಿ ಮಾಡಿದ ಕ್ರೊವೇಷಿಯಾ ಯುರೋ ಕಪ್ ನಲ್ಲಿ 3-1ರ ಭರ್ಜರಿ ಗೆಲುವು ದಾಖಲಿಸಿ ಗ್ರೂಪ್ ಸಿ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದೆ. ಮಾರಿಯೋ ಮಂಡೊಝಕಿಕ್ ಬಾರಿಸಿದ ಗೋಲು ಕ್ರೊವೇಷಿಯಾಗೆ ಉತ್ತಮ ಗೆಲುವು ತಂದು ಕೊಟ್ಟಿದೆ. id="toptextpromo">ಮರಿಯೊ
ಮಂಡೊಝಕಿಕ್ ಗೋಲು ಬಾರಿಸಿ ಬಾಲ್ಕನ್ ತಂಡಕ್ಕೆ ಮೊದಲ ಮುನ್ನಡೆ ಒದಗಿಸಿಕೊಟ್ಟರು. ಆದರೆ ಸಿಯನ್ ಲೆಡ್ಗರ್ ಗೋಲು ಬಾರಿಸಿ ಸಮಬಲ ಸಾಧಿಸಿದರು. ಇದರ ಬಳಿಕ ಐರ್ಲೆಂಡ್ ಸಂಪೂರ್ಣವಾಗಿ ಹಿನ್ನಡೆಯನ್ನು ಕಂಡಿತು. ನಿಕಿಕ್ ಜೆಲಾವಿಕ್ ಮತ್ತು ಮಂಡೊಝಕಿಕ್ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. id='are-slot-1' class='oiad oi-axt oiadv'> id='top-searched-articles'>border="1" cellspacing="2" cellpadding="2" width="100%" align="center">align="center">align="center">align="center">align="center">align="center">align="center">align="center">| style="background-color:
#009900;"> style="color: #ff6600;">ಐರ್ಲೆಂಡ್ | 1 - 3 | style="background-color:
#cc0000;"> style="color: #0000ff;">ಚೆಕ್ ರಿಪಬ್ಲಿಕ್ |
| 8(5) | ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) | 9(6) |
| 1 | ಕಾರ್ನರ್ಸ್ | 7 |
| 12 | ಫೌಲ್ಸ್ | 18 |
| 2 | ಆಫ್ ಸೈಡ್ | 1 |
| 1 | ಹಳದಿ ಕಾರ್ಡ್ | 2 |
| 0 | ಕೆಂಪು ಕಾರ್ಡ್ | 0 |
ಕೆವಿನ್
ಡೊಯ್ಲೆ ಆಕ್ರಮಣಕಾರಿ ಆಟವಾಡಿ ಎದುರಾಳಿ ಪಾಳಯದ ರಕ್ಷಣಾ ವಲಯದಲ್ಲಿ ಭೀತಿಯನ್ನು ಉಂಟು ಮಾಡಿದರು. ಐರ್ಲೆಂಡ್ ಕೆಲವು ಸಲ ಮಿಡ್ ಫೀಲ್ಡ್ ನಲ್ಲಿ ಚೆಂಡಿನ ಮೇಲಿನ ಹಿಡಿತ ಕಳಕೊಂಡಿತು. ಈ ವೇಳೆ ಕ್ರೊವೇಶಿಯಾ ಪಂದ್ಯದಲ್ಲಿ ಹಿಡಿತ ಪಡೆದುಕೊಂಡಿತು.











Click it and Unblock the Notifications