ಶ್ರೀನಿವಾಸ, ವೆಂಕಟೇಶ ಮನೆ ಚಿನ್ನ, ಬೆಳ್ಳಿ ರೊಕ್ಕ ಲೆಕ್ಕ

ಲೋಕಾಯುಕ್ತ ದಾಳಿಯಲ್ಲಿ 55 ಲಕ್ಷ ನಗದು, 2 ಕೆಜಿ ಚಿನ್ನ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.
ಬಿಜೆಪಿ ರಾಜರಾಜೇಶ್ವರಿ ನಗರ ಶಾಸಕ ಶ್ರೀನಿವಾಸ್ ಅವರ ಆಸ್ತಿ ಅಸಮಗ್ರ ವಿವರ:
* ಕೊಟ್ಟಿಗೆ ಪಾಳ್ಯದಲ್ಲಿ ಮನೆ
* ಕೋಣನಕುಂಟೆಯಲ್ಲಿರುವ ಆರ್ ಎಂಎಸ್ ಇಂಟರ್ ನ್ಯಾಷನಲ್ ಶಾಲೆ
* ಜಯನಗರ 7ನೇ ಬ್ಲಾಕಿನಲ್ಲಿರುವ 50 X 40 ವಿಸ್ತೀರ್ಣದ ಮನೆ
* ಉತ್ತರ ಹಳ್ಳಿಯಲ್ಲಿ 30 X 59 ಅಡಿ ವಿಸ್ತೀರ್ಣದ ವಾಣಿಜ್ಯ ಕಟ್ಟಡ
* ನಾಗರಬಾವಿಯಲ್ಲಿ 50 X 80 ಅಡಿ ವಿಸ್ತೀರ್ಣದ ನಿವೇಶನ
* ಕೋಣನಕುಂಟೆ ಕ್ರಾಸ್ ನಲ್ಲಿ 2 ಕೈಗಾರಿಕಾ ಶೆಡ್ ಗಳು
* ಶ್ರೀನಿವಾಸ್ ಹೆಸರಿನಲ್ಲಿ 10 ಎಕರೆ ಭೂಮಿ
* ಪತ್ನಿ ರತ್ನಮ್ಮ ಹೆಸರಿನಲ್ಲಿ 19.8 ಎಕರೆ ಜಮೀನು
* 55 ಲಕ್ಷ ನಗದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಅಪಾರ ಪ್ರಮಾಣದಲ್ಲಿ ಠೇವಣಿ ಹಣ
* 2 ಕೆ ಜಿ ಚಿನ್ನ, 1 ಕ್ಯಾರೆಟ್ ವಜ್ರ, 30 ಗ್ರಾಂ ರೂಬಿ.
* ಒಂದು ಕರೋಲಾ ವಾಹನ, ಟ್ರ್ಯಾಕ್ಟರ್ ಹೊಂದಿದ್ದಾರೆ.
ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಬಾಬು ಆಸ್ತಿ ವಿವರ:
* ಜಯನಗರ 7ನೇ ಬ್ಲಾಕಿನಲ್ಲಿರುವ ಜೈನ್ ಪ್ರಕೃತಿ ಅಪಾರ್ಟ್ ಮೆಂಟ್ ಮನೆ
* 900 ಗ್ರಾಂ ಚಿನ್ನ, 37,500 ರೂ ನಗದು
* ಜಮೀನು ನಿವೇಶನಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳು












Click it and Unblock the Notifications