ಗಾಂಧಿ ರಕ್ತ ಕಣವಿದ್ದ ಹುಲ್ಲಿನ ಬೆಲೆ 10,000 ಪೌಂಡ್

ಲಂಡನ್,

ಏ.17:
ಮಹಾತ್ಮ
ಗಾಂಧೀಜಿ
ಹತ್ಯೆಯಾದ
ಸ್ಥಳದಲ್ಲಿ
ಗಾಂಧೀಜಿ
ಅವರ
ರಕ್ತದ
ಕಣವಿರುವ
ಮಣ್ಣು
ಹಾಗೂ
ಹುಲ್ಲು
ಹರಾಜು
ಹಾಕಲಾಗಿದೆ.
1948
ರಲ್ಲಿ
ಗಾಂಧೀಜಿ
ಹತ್ಯೆಯಾದಾಗ
ಸಂಗ್ರಹಿಸಿದ್ದ
ಹುಲ್ಲು,
ಮಣ್ಣು
ಸುಮಾರು
10,000
ಪೌಂಡ್
ಬೆಲೆಗೆ
ಹರಾಜಾಗಿದೆ.

id="toptextpromo">

ಗಾಂಧೀಜಿ

ಅವರ
ರೌಂಡ್
ಫ್ರೇಮ್
ಕನ್ನಡಕ
ಸೇರಿದಂತೆ
ಅನೇಕ
ಸಂಗ್ರಹಯೋಗ್ಯ
ವಸ್ತುಗಳನ್ನು
ಹರಾಜು
ಹಾಕಲಾಯಿತು.
ಶ್ರೋರ್ಸ್
ಶೈರ್
ಮೂಲದ
ಮುಲ್ಲೊಕ್ಸ
ಅವರು
ಹರಾಜು
ಹಾಕಿದ
ವಸ್ತುಗಳಲ್ಲಿ
ಚರಕ,
10
ಇಂಚಿನ
78
rpmನ
ಕೊಲಂಬಿಯಾ
ಡಿಸ್ಕ್(
ಆಧಾತ್ಮ
ಕುರಿತ
ವಿಚಾರಧಾರೆ),
ಗಾಂಧೀಜಿ
ಅಸಲಿ
ಚಿತ್ರಗಳು
ಹಾಗೂ
1931ರಲ್ಲಿ
ನೀಡಿದ್ದ
ಆಟೋಗ್ರಾಫ್,
ರಾಘವನ್
ಎಂಬುವವರಿಗೆ
ಇಂಗ್ಲೀಷ್
ನಲ್ಲಿ
ಬರೆದ
ಪತ್ರಗಳು,
ಗುಜರಾತಿ
ಪ್ರಾರ್ಥನೆ
ಪುಸ್ತಕ
ಸೇರಿದೆ.

id='are-slot-1'
class='oiad
oi-axt
oiadv'>
id='top-searched-articles'>

ಕನ್ನಡಕ

34,000
ಪೌಂಡ್,
ಚರಕ
26,500
ಪೌಂಡ್,
ಪ್ರಾರ್ಥನಾ
ಪುಸ್ತಕ
10,500
ಪೌಂಡ್
ಒಟ್ಟಾರೆ
128,000
ಪೌಂಡ್
ಗಳಿಗೆ
ಸಂಗ್ರಹ
ಹರಾಜಾಗಿದೆ.
ಗಾಂಧಿಜೀ
ರಕ್ತಕಣವಿರುವ
ಮಣ್ಣು
ಹಾಗೂ
ಹುಲ್ಲು
ಪಿಪಿ
ನಂಬಿಯಾರ್
ಅವರ
ಪಾಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+