ಬೆಂಗಳೂರು: ವಿವಾಹಿತ ಟೆಕ್ಕಿ ಸುನೀತಾ ಆತ್ಮಹತ್ಯೆ

ಬೆಂಗಳೂರು,ಏ.13:

ಜೀವನದಲ್ಲಿ
ಜಿಗುಪ್ಸೆಗೊಂಡ
ಸಾಫ್ಟ್
ವೇರ್‌
ಇಂಜಿನಿಯರೊಬ್ಬರು
ಆತ್ಮಹತ್ಯೆಗೆ
ಶರಣಾಗಿದ್ದಾರೆ.
ರಾಜರಾಜೇಶ್ವರಿ
ನಗರ
ಪೊಲೀಸ್‌
ಠಾಣಾ
ವ್ಯಾಪ್ತಿಯಲ್ಲಿ
ಗುರುವಾರ
ಘಟನೆ
ನಡೆದಿದೆ.

id="toptextpromo">

ಪಟ್ಟಣಗೆರೆ

ನಿವಾಸಿ
ಸುನೀತಾ
(27)
ಮೃತಪಟ್ಟವರು.
ಮನೆಯಲ್ಲಿ
ಯಾರೂ
ಇಲ್ಲದ
ವೇಳೆ
ಸುನೀತಾ
ನೇಣು
ಬಿಗಿದುಕೊಂಡು
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
9
ತಿಂಗಳ
ಹಿಂದೆ
ಮುತ್ತುರಾಜ್‌
ಎಂಬುವವರ
ಜತೆ
ಸುನೀತಾ
ವಿವಾಹವಾಗಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ಕೌಟುಂಬಿಕ

ಕಲಹದ
ಹಿನ್ನೆಲೆಯಲ್ಲಿ
ಆಕೆ
ಆತ್ಮಹತ್ಯೆ
ಮಾಡಿಕೊಂಡಿರಬಹುದು
ಎಂದು
ಪೊಲೀಸರು
ಶಂಕಿಸಿದ್ದಾರೆ.
ಆತ್ಮಹತ್ಯೆ
ಘಟನೆ
ಬಳಿಕ
ಸುನೀತಾ
ಪತಿ
ಮುತ್ತುರಾಜ್‌
ತಲೆಮರೆಸಿಕೊಂಡಿದ್ದಾರೆ
ಎಂದು
ಪೊಲೀಸರು
ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+