ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಜಯಪ್ರಕಾಶ್ ಕ್ಷೇತ್ರವಾರು ಜಯ ಸಾಧಿಸಿದ್ದು ಹೀಗೆ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  udupi-chikmagalur-assembly-segment-wise-votes
  ಬೆಂಗಳೂರು,ಮಾ.21: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗಡೆ ಭಾರಿ ಜಯ ಸಾಧಿಸಿ ತೋರಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಪ್ರಮುಖ ಮೂರೂ ಅಭ್ಯರ್ಥಿಗಳು ಗಳಿಸಿದ ವಿಧಾನಸಭೆ ಕ್ಷೇತ್ರವಾರುಮತಗಳ ವಿವರ ಹೀಗಿದೆ:
  ವಿಧಾನಸಭೆ ಕ್ಷೇತ್ರವಾರು ಜಯಪ್ರಕಾಶ್ ಹೆಗಡೆ ಭೊಜೇಗೌಡ ಸುನಿಲ್ ಕುಮಾರ್
  ಕುಂದಾಪುರ 63,550 2108 54,438
  ಉಡುಪಿ 63,237 1546 51,824
  ಕಾಪು 50,450 2872 45,171
  ಕಾರ್ಕಳ 52,567 2295 53,879
  ಶೃಂಗೇರಿ 47,496 10,315 41,743
  ಮೂಡಿಗೆರೆ 40,949 14,882 32,136
  ಚಿಕ್ಕಮಗಳೂರು 39,705 23,864 41,827
  ತರೀಕೆರೆ 40,759 14,198 31,978
  ಒಟ್ಟು 3,98,723 72,080 35,2999

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Udupi Chikmagalur bypolls- Congress K Jayaprakash Hegde defeats BJP candidate V Sunil Kumar. 13th Round Counting - Congress - 352,241 - BJP - 307,017 - JD(S) - 57,713. Assembly segment wise vote sharing details.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more